ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ಬೆಲೆ; ಪೈಸೆಗಳಲ್ಲಿ ಏರಿಳಿತ

Last Updated 1 ಸೆಪ್ಟೆಂಬರ್ 2019, 7:37 IST
ಅಕ್ಷರ ಗಾತ್ರ

ಹೊಸಪೇಟೆ: ವಾರದ ಅಂತರದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕೆಲವು ಪೈಸೆ ಏರಿಳಿತವಾಗಿದೆ.

ಹಿಂದಿನ ವಾರ (ಆ.25) ಪ್ರತಿ ಲೀಟರ್‌ ಪೆಟ್ರೋಲ್‌ ಸರಾಸರಿ ಬೆಲೆ ₹75.95 ಇತ್ತು. ಈ ವಾರ ಅದು ₹75.97ಕ್ಕೆ ಏರಿಕೆಯಾಗಿದ್ದು, 2 ಪೈಸೆ ಹೆಚ್ಚಳವಾಗಿದೆ. ಅದೇ ರೀತಿ ಹಿಂದಿನ ವಾರ ಪ್ರತಿ ಲೀಟರ್ ಡೀಸೆಲ್‌ ಸರಾಸರಿ ದರ ₹68.87 ಇತ್ತು. ಈ ವಾರ ₹68.86 ಆಗಿದ್ದು, ಒಂದು ಪೈಸೆ ಇಳಿಕೆ ಕಂಡಿದೆ.

ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ

ಪೆಟ್ರೋಲ್‌ ಪೆಟ್ರೋಲ್‌ ಡೀಸೆಲ್‌ ಡೀಸೆಲ್‌ (₹ ಪ್ರತಿ ಲೀಟರ್‌ಗೆ)
ಆ.25 ಸೆ. 01 ಆ.25 ಸೆ.01
ಎಚ್.ಪಿ. 75.83 75.85 68.77 68.76
ಐ.ಒ.ಸಿ. 75.93 75.95 68.85 68.84
ಬಿ.ಪಿ. 75.95 75.97 68.87 68.86

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT