ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲೆಡೆ ‘ಜಾಹೀರಾತು ಮುಕ್ತ ಅಭಿಯಾನ’

Published 29 ಮೇ 2024, 23:21 IST
Last Updated 29 ಮೇ 2024, 23:21 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ಸ್, ಬಂಟಿಂಗ್ಸ್, ಭಿತ್ತಿಪತ್ರಗಳು ಸೇರಿದಂತೆ ಇನ್ನಿತರೆ ಜಾಹೀರಾತುಗಳ ತೆರವು ಹಾಗೂ ಅವುಗಳನ್ನು ನಿಯಂತ್ರಿಸಲು ‘ಜಾಹೀರಾತು ಮುಕ್ತ ಅಭಿಯಾನ’ ಆರಂಭಿಸಲಾಗಿದೆ ಎಂದು ಜಾಹೀರಾತು ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌ ತಿಳಿಸಿದ್ದಾರೆ.

ಅನಧಿಕೃತ ಜಾಹೀರಾತುಗಳ ಬಗ್ಗೆ ನಾಗರಿಕರು ಮಾಹಿತಿ ನೀಡಿದರೆ, ಸಂಬಂಧಪಟ್ಟವರಿಗೆ ದಂಡ ವಿಧಿಸಿ ತಕ್ಷಣವೇ ತೆರವುಗೊಳಿಸುವುದು. ಎಫ್‌ಐಆರ್ ದಾಖಲು ಮಾಡಿ, ಕಾನೂನು ರೀತಿಯ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ದೂರು ನೋಂದಾಯಿಸುವ ಸಂಖ್ಯೆಗಳು:

ಜಾಹೀರಾತು ವಿಭಾಗದ ಉಪ ಆಯುಕ್ತರು: 9480683939,

ಬಿಬಿಎಂಪಿ ಕೇಂದ್ರ ಕಚೇರಿ: 080-22221188,

 ನಿಯಂತ್ರಣ ಕೊಠಡಿ ಐಪಿಪಿ: 22660000, 

ಪೂರ್ವ ವಲಯ: 080–22975803 / 22975502,

 ಪಶ್ಚಿಮ ವಲಯ: 080-23561692 / 23463366, 

ದಕ್ಷಿಣ ವಲಯ: 080-26566362 / 22975703, 

ರಾಜರಾಜೇಶ್ವರಿ ನಗರ ವಲಯ: 080-28601851 / 28600957,

 ಬೊಮ್ಮನಹಳ್ಳಿ ವಲಯ: 080-25732447 / 25735642, 

ಮಹದೇವಪುರ ವಲಯ: 080-28512300 / 28512301, 

ಯಲಹಂಕ ವಲಯ: 080-23636671 / 22975936,

 ದಾಸರಹಳ್ಳಿ ವಲಯ: 080-28394909 / 28393688.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT