ವಚನ ಶ್ರಾವಣ: ವಚನ ಗಾಯನ: ಅನುರಾಗ ಗದ್ದಿ, ವಚನ ಚಿಂತನ: ಎಸ್. ಪಿನಾಕಪಾಣಿ, ಅತಿಥಿ: ಸುನಿಲ್ ಕಾಂಡೆ, ಅಧ್ಯಕ್ಷತೆ: ಶಂಭು ಹಿರೇಮಠ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಪ್ರಥಮ್ ಇಂಟರ್ನ್ಯಾಷನಲ್ ಸ್ಕೂಲ್ ಅಂಗಳ, ಮುಸಂದ್ರ ಮುಖ್ಯರಸ್ತೆ, ವಾಲೇಪುರ, ವರ್ತೂರು, ಬೆಳಿಗ್ಗೆ 10

‘ಚೇಸ್ ಬೈ ಪಂಚತಂತ್ರ’ ವೇದಿಕೆ ಅನಾವರಣ: ಆಯೋಜನೆ: ಭಾರತೀಯ ವಿದ್ಯಾಭವನ, ಆರ್.ವಿ. ವಿಶ್ವವಿದ್ಯಾಲಯ, ಸ್ಥಳ: ಭಾರತೀಯ ವಿದ್ಯಾ ಭವನ, ರೇಸ್ಕೋರ್ಸ್ ರಸ್ತೆ, ಬೆಳಿಗ್ಗೆ 10

ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ದಾಸವಾಣಿ: ಆನಂದ್ ದೇಶಪಾಂಡೆ, ಆಯೋಜನೆ ಹಾಗೂ ಸ್ಥಳ: ಗೀತಾಮಂದಿರ ಟ್ರಸ್ಟ್, ಶ್ರೀರಾಮಪುರ, ಬೆಳಿಗ್ಗೆ 10.30ರಿಂದ

ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದ ಬಹುಮಾನ ವಿತರಣೆ: ಶಮ್ಲಾ ಇಕ್ಬಾಲ್, ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಆಯೋಜನೆ: ತೋಟಗಾರಿಕೆ ಇಲಾಖೆ, ಸ್ಥಳ: ಡಾ.ಎಂ.ಎಚ್.ಮರಿಗೌಡ ಸ್ಮಾರಕ ಭವನ, ಲಾಲ್ಬಾಗ್, ಮಧ್ಯಾಹ್ನ 2.30

ಮನೆಯಂಗಳದಲ್ಲಿ ಮಾತುಕತೆ: ತಿಂಗಳ ಅತಿಥಿ: ಕಾಳೇಗೌಡ ನಾಗವಾರ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ನಯನ ರಂಗಮಂದಿರ, ಜೆ ಸಿ. ರಸ್ತೆ, ಮಧ್ಯಾಹ್ನ 3

ಪ್ರಕಾಶ ಗ. ಖಾಡೆ ಅವರ ‘ಗ್ರಾಮ್ಯ’ ಪುಸ್ತಕ ಬಿಡುಗಡೆ: ಶಾಂತಿ ವಾಸು, ಉದ್ಘಾಟನೆ: ಬೈರಮಂಗಲ ರಾಮೇಗೌಡ, ಅಧ್ಯಕ್ಷತೆ: ರಾಮಲಿಂಗೇಶ್ವರ (ಸಿಸಿರಾ), ಆಯೋಜನೆ: ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಕಮತಗಿ, ಕನ್ನಡ ಜಾನಪದ ಪರಿಷತ್ತು ಶಾಂತಿನಗರ ವಿಧಾನಸಭಾ ಕ್ಷೇತ್ರ, ಸ್ಥಳ: ಪುನೀತ್ ರಾಜ್ಕುಮಾರ್ ಕನ್ನಡ ಭವನ, ರಿಚ್ಮಂಡ್ ಟೌನ್, ಮಧ್ಯಾಹ್ನ 3.30

ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ, ಸ್ಮರಣ ಸಂಚಿಕೆ ಬಿಡುಗಡೆ: ಬಿ.ಎಲ್. ಸಂತೋಷ, ಅಧ್ಯಕ್ಷತೆ: ಬಿ.ವೈ. ವಿಜಯೇಂದ್ರ, ಮುಖ್ಯ ಅತಿಥಿಗಳು: ಡಿ.ವಿ. ಸದಾನಂದಗೌಡ, ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ, ತೇಜಸ್ವಿನಿ ಅನಂತಕುಮಾರ್, ಆಯೋಜನೆ: ಅಟಲ್ಜಿ ಜನ್ಮಶತಮಾನೋತ್ಸವ ಸಮಿತಿ, ಬಿಜೆಪಿ, ಸ್ಥಳ: ಪುಟ್ಟಣ್ಣಚೆಟ್ಟಿ ಪುರಭವನ (ಟೌನ್ಹಾಲ್), ಸಂಜೆ 4.30

ಶ್ರೀಕೃಷ್ಣ ಜಯಂತಿ: ಉದ್ಘಾಟನೆ: ಸಿದ್ದರಾಮಯ್ಯ, ಸಾನ್ನಿಧ್ಯ: ಯಾದವಾನಂದ ಸ್ವಾಮೀಜಿ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಉಪನ್ಯಾಸ: ಎಂ.ಎನ್. ವೆಂಕಟೇಶ್, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5

ನಮ್ರತಾ ನಾಯಕ್ ಅವರ ‘ಕಾಸ್ಮಿಕ್ ಲಾಂಗಿಂಗ್’ ಪುಸ್ತಕ ಬಿಡುಗಡೆ: ಮಲ್ಲೇಪುರಂ ಜಿ. ವೆಂಕಟೇಶ, ಅಧ್ಯಕ್ಷತೆ: ವೂಡೆ ಪಿ. ಕೃಷ್ಣ, ಪುಸ್ತಕದ ಬಗ್ಗೆ ಮಾತು: ಎಸ್. ವಿಶ್ವೇಶ್ವರಯ್ಯ, ಆಯೋಜನೆ: ವಿಶ್ವಮಾನವ ಸಂಗೀತ ಯಾನ, ಸ್ಥಳ: ಬಾಪು ಸಭಾಂಗಣ, ಗಾಂಧಿ ಭವನ, ಸಂಜೆ 5.30

ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಭಜನೆ: ಆಯೋಜನೆ ಮತ್ತು ಸ್ಥಳ: ನಾರಾಯಣ ಸದನ ಭಜನೆ ಮಂದಿರ, ಚಾಮರಾಜಪೇಟೆ, ಸಂಜೆ 7

ಅಂಧ ಹೆಣ್ಣು ಮಕ್ಕಳ ಶಾಲೆಗೆ ಬೆಂಬಲ ನೀಡಲು ‘ಎ ವೆಲ್ನೆಸ್ ನೈಟ್– ಬಿಯಾಂಡ್ ದಿ ಬೀಟ್ಸ್’ ಕಾರ್ಯಕ್ರಮ: ಉಪಸ್ಥಿತಿ: ರೇಖಾ ಶ್ರೀಧರ್, ಉದಯ್ ಭಾಸ್ಕರ್, ನಿಲ್ ಗುಪ್ತ, ಆಯೋಜನೆ: ರೋಟರಿ ಬೆಂಗಳೂರು ಕನಕಪುರ ರೋಡ್ ಡಿಸ್ಟ್ರಿಕ್ಟ್ 3191, ಸ್ಥಳ: ದಿ ಕೃಷ್ಣ ಗ್ರ್ಯಾಂಡ್, ಬನಶಂಕರಿ 2ನೇ ಹಂತ, ಸಂಜೆ 5.30

‘ಕುಮಾರವ್ಯಾಸ ಭಾರತ’ ಗಮಕ ವಾಚನ ಮತ್ತು ವ್ಯಾಖ್ಯಾನ: ಪ್ರಸ್ತುತಿ: ನಿರ್ಮಲಾ ಪ್ರಸನ್ನ, ಎ.ವಿ. ಪ್ರಸನ್ನ, ಆಯೋಜನೆ: ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಸಂಜೆ 6

ತಿಂಗಳ ನಾಟಕ ಸಂಭ್ರಮ: ಎಸ್.ಆರ್. ರಮೇಶ್ ನಿರ್ದೇಶನದಲ್ಲಿ ಮೈಸೂರಿನ ಪರಿವರ್ತನ ರಂಗಸಮಾಜದ ವತಿಯಿಂದ ‘ಮೂರನೇ ಕಿವಿ’ ನಾಟಕ ಪ್ರದರ್ಶನ, ತಿಂಗಳ ಅತಿಥಿ: ರವೀಂದ್ರ ಭಟ್ಟ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಕರ್ನಾಟಕ ನಾಟಕ ಅಕಾಡೆಮಿ, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.30

‘ಕಾಯ’ ನಾಟಕ ಪ್ರದರ್ಶನ: ನಿರ್ದೇಶನ: ವೀಣಾ ಬಸವರಾಜಯ್ಯ, ಆಯೋಜನೆ: ಕ್ರಿಯೇಟಿವ್ ಥಿಯೇಟರ್, ಸ್ಥಳ: ಶೂನ್ಯ ಸೆಂಟರ್ ಫಾರ್ ಆರ್ಟ್, ಲಾಲ್ಬಾಗ್ ರಸ್ತೆ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.