ಗುರುವಾರ , ಆಗಸ್ಟ್ 5, 2021
21 °C

ಶಾಂತಲನಗರದಲ್ಲಿ ಹೆಚ್ಚು ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕು ತೀವ್ರಗೊಳ್ಳುತ್ತಿರುವ ಹಾಟ್ ಸ್ಪಾಟ್‌ಗಳಲ್ಲಿ ಶಾಂತಲನಗರ ವಾರ್ಡ್‌ ಈಗ ಮೊದಲ ಸ್ಥಾನದಲ್ಲಿದೆ.

ಶನಿವಾರ 44, ಶುಕ್ರವಾರ 62 ಮತ್ತು ಗುರುವಾರ 30 ಹೊಸ ಪ್ರಕರಣಗಳು ಈ ವಾರ್ಡ್‌ನಲ್ಲಿ ಪತ್ತೆಯಾಗಿವೆ. ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿರುವ ಈ ವಾರ್ಡ್‌, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಸುತ್ತಮುತ್ತಲ ಪ್ರದೇಶಗಳನ್ನು ಒಳಗೊಂಡಿದೆ.

ಗಾಂಧಿನಗರದಲ್ಲಿ 26, ಚಿಕ್ಕಪೇಟೆಯಲ್ಲಿ 24 ಮಂದಿಗೆ ಸೋಂಕಿರುವುದು ಶನಿವಾರ ದೃಢಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು