‘ಡಾ. ವಿಷ್ಣುವರ್ಧನ್ ನೂರೊಂದು ನೆನಪು’ ಸಂಗೀತ ರಸಮಂಜರಿ: ಅತಿಥಿಗಳು: ವೀರಕಪುತ್ರ ಶ್ರೀನಿವಾಸ್, ಸುಂದರ್ ರಾಜ್, ಶ್ಯಾಮ್, ಆಯೋಜನೆ: ಎಚ್ಎಎಲ್ ಲಲಿತಕಲಾ ಸಂಘ, ಸ್ಥಳ: ಹಳೆಯ ಎಚ್ಎಂಎ ಸಭಾಂಗಣ, ಎಚ್ಎಎಲ್, ಮಧ್ಯಾಹ್ನ 3.30

ಶ್ರೀ ಸರಸ್ವತಿ ವಿದ್ಯಾಮಂದಿರದ (ಎಸ್ಎಸ್ವಿಎಂ) 75 ವರ್ಷಗಳ ಸಂಭ್ರಮಾಚರಣೆ: ಅತಿಥಿಗಳು: ಎನ್. ಮಂಜುನಾಥ ಪ್ರಸಾದ್, ಸೌಜನ್ಯ, ‘ಸನಾತನಿ’ ನೃತ್ಯ ಸಂಗೀತ ನಾಟಕ ಪ್ರದರ್ಶನ: ಕಲಾ ಸುಜಯಾ ತಂಡ, ಆಯೋಜನೆ, ಸ್ಥಳ: ಎಸ್ಎಸ್ವಿಎಂ ಕ್ಯಾಂಪಸ್, ವಿ.ವಿ. ಪುರ, ಸಂಜೆ 5

‘ಕನಕ ಕಾವ್ಯ ದೀವಿಗೆ’ ಮೂರು ದಿನಗಳ ಕನಕ ನಡೆ–ನುಡಿ ಉತ್ಸವದ ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಮುನಿರತ್ನ, ಅತಿಥಿಗಳು: ಡಿ.ಕೆ. ಶಿವಕುಮಾರ್, ಶಿವರಾಜ ತಂಗಡಗಿ, ಎಚ್.ಎಂ. ರೇವಣ್ಣ, ಡಾ.ಸಿ.ಎನ್. ಮಂಜುನಾಥ್, ಎಂ.ವಿ. ವೆಂಕಟೇಶ್, ಕೆ.ಎಂ. ಗಾಯಿತ್ರಿ, ಶಶಿಧರ ಅಡಪ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 5.30

‘ನನ್ನ ತೇಜಸ್ವಿ’ ನಾಟಕ ಪ್ರದರ್ಶನ: ಆಯೋಜನೆ: ಕಲಾಮಾಧ್ಯಮ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.