ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ನಗರದಲ್ಲಿ ಭಾನುವಾರದ ಕಾರ್ಯಕ್ರಮಗಳ ಪಟ್ಟಿ

Published 30 ಮಾರ್ಚ್ 2024, 22:24 IST
Last Updated 30 ಮಾರ್ಚ್ 2024, 22:24 IST
ಅಕ್ಷರ ಗಾತ್ರ

ಆರ್ಗ್ಯಾನಿಕ್ ಸಂತೆ: ಅತಿಥಿಗಳು: ಸುಮಾ ಶಾಸ್ತ್ರಿ, ನಾಗೇಶ ಕಾವೆಟಿ, ವೀಣಾ ಶಾಸ್ತ್ರಿ, ಆಯೋಜನೆ ಮತ್ತು ಸ್ಥಳ: ದಿ ಗ್ರೀನ್‌ ಪಾತ್, ಮಲ್ಲೇಶ್ವರ, ಬೆಳಿಗ್ಗೆ 8.30

ಲತಾಮಾಲ ಅವರ ‘ಹಿಂದೂ ರಾಷ್ಟ್ರದೆಡೆಗೆ ಹಿಂಸೆಯ ಹೆಜ್ಜೆಗಳು’ ಪುಸ್ತಕ ಬಿಡುಗಡೆ: ಆರ್. ಸುನಂದಮ್ಮ, ಎ.ಆರ್. ವಾಸವಿ, ಕೆ. ಶರೀಫಾ, ಅಧ್ಯಕ್ಷತೆ: ಜಿ. ರಾಮಕೃಷ್ಣ, ಪುಸ್ತಕದ ಕುರಿತು: ಕೆ.ಪಿ. ಸುರೇಶ, ಅತಿಥಿಗಳು: ಶಿವಸುಂದರ್, ಮುಕುಂದರಾವ್, ಆಯೋಜನೆ: ಅಭಿರುಚಿ ಪ್ರಕಾಶನ, ಸ್ಥಳ: ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 10

ನುಡಿ ಮಿಲನ ಐದು ಪುಸ್ತಕಗಳ ಬಿಡುಗಡೆ: ಅತಿಥಿಗಳು: ಸುಧಾಕರನ್ ರಾಮಂತಳಿ, ಅಶೋಕ್ ಪಿನ್ನಮನೇನಿ, ಕಾವೇರಿ ನಂಬೀಸನ್, ವಿವೇಕ್ ಶಾನಭಾಗ, ಉಪಸ್ಥಿತಿ: ಕೇಶವ ಮಳಗಿ, ವೀರಕಪುತ್ರ ಶ್ರೀನಿವಾಸ, ಆಯೋಜನೆ: ವೀರಲೋಕ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10

ಸಿರಿಮೂರ್ತಿ ಕಾಸರವಳ್ಳಿ ಅವರ ‘ಶಾಂತಿಧಾಮ’ ಪುಸ್ತಕ ಬಿಡುಗಡೆ: ಕೆ.ಎನ್. ಗಣೇಶಯ್ಯ, ಅಧ್ಯಕ್ಷತೆ: ನಿರಂಜನ ವಾನಳ್ಳಿ, ಉಪಸ್ಥಿತಿ: ಗಜಾನನ ಶರ್ಮ, ಸ್ಥಳ: ಬೆಂಗಳೂರು ವಿಶ್ವವಿದ್ಯಾಲಯ, ಕಲಾಗ್ರಾಮ, ಎನ್.ಜಿ.ಇ.ಎಫ್, ಬಡಾವಣೆ, ನಾಗರಬಾವಿ, ಬೆಳಿಗ್ಗೆ 10

ಬಡಗುತಿಟ್ಟು ಶೈಲಿಯ ಯಕ್ಷಗಾನ ತರಗತಿಯ ಎಂಟನೇ ಬ್ಯಾಚ್‌ ಆರಂಭ: ಪುರಾಣ ಕಥಾಪಾಠ– ಸುಧಾಕರ ಜೈನ್‌, ಸ್ಥಳ: ಬಲಮುರಿ ಗಣಪತಿ ದೇವಸ್ಥಾನ, ಸತ್ಯನಾರಾಯಣ ಸ್ವಾಮಿ ಸೇವಾ ಸಮಿತಿ, ಪ್ರೇಮನಗರ, ಬೆಳಿಗ್ಗೆ 10

ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವ: ಗೊ ಗ್ರೀನ್‌ ಸ್ಯಾಪ್ಲಿಂಗ್‌ ಪ್ಲಾಂಟಿಂಗ್‌, ಆಯೋಜನೆ: ಎಐಎಂ, ಸ್ಥಳ: ಸುಕೃಷಿ ಆರ್ಗ್ಯಾನಿಕ್‌ ಫಾರ್ಮ್‌, ಗ್ರೀನ್‌ಪಾತ್‌, ಮರಸರಹಳ್ಳಿ, ನೆಲಮಂಗಲ, ಬೆಳಿಗ್ಗೆ 10.30

ರಾಜಪ್ಪ ದಳವಾಯಿ ಅವರ ಸೇವಾನಿವೃತ್ತಿ ಸಂದರ್ಭದಲ್ಲಿ ಅವರಿಗೆ ‘ಶೈಕ್ಷಣಿಕ ಗೌರವ’: ಉದ್ಘಾಟನೆ: ಬರಗೂರು ರಾಮಚಂದ್ರಪ್ಪ, ಅತಿಥಿಗಳು: ಎಚ್.ಎಲ್. ಪುಷ್ಪ, ಶೇಖ್ ಲತೀಫ್, ಡೊಮಿನಿಕ್, ಅಧ್ಯಕ್ಷತೆ: ಎಸ್.ಎಂ. ಜಯಕರ, ಆಯೋಜನೆ: ಡಾ. ರಾಜಪ್ಪ ದಳವಾಯಿ ಟ್ರಸ್ಟ್, ಸ್ಥಳ: ಪ್ರೊ. ವೆಂಕಟಗಿರಿಗೌಡ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಬೆಳಿಗ್ಗೆ 10.30

ಭರತನಾಟ್ಯ ರಂಗಪ್ರವೇಶ: ಪ‍್ರಸ್ತುತಿ: ಪ್ರೇಮ ಸಿ., ಅತಿಥಿಗಳು: ಎಸ್.ಎನ್. ಸುಶೀಲ, ರೇವತಿ ಕಾಮತ, ಪಿ. ಪ್ರವೀಣ್ ಕುಮಾರ್, ಆಯೋಜನೆ: ಅಭಿವ್ಯಕ್ತಿ ಕಲ್ಚರಲ್ ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ‘ಸೋಮದೇವ ಮಹಾಕವಿಯ ಕಥಾಸರಿತ್ಸಾಗರ’ ಪುಸ್ತಕ ಬಿಡುಗಡೆ: ಹಂ.ಪ. ನಾಗರಾಜಯ್ಯ, ಪುಸ್ತಕದ ಕುರಿತು: ಎಚ್. ಡುಂಡಿರಾಜ್, ಉಪಸ್ಥಿತಿ: ಡಿ. ರಘುನಾಥ್, ಗೊರೂರು ಗೋವಿಂದರಾಜು, ಆಯೋಜನೆ: ಐಬಿಎಚ್ ಪ್ರಕಾಶನ, ಸ್ಥಳ: ಪಾರ್ಕ್‌ವ್ಯೂ ರೆಸ್ಟೋರೆಂಟ್‌, ಕೆಎಸ್‌ಐಟಿ ಕಾಲೇಜಿನ ಎದುರು, ರಘುವನಹಳ್ಳಿ, ಬೆಳಿಗ್ಗೆ 10.30

ಜ್ಯೋತಿ ಎಸ್‌ ಅವರ ‘ಜರ್ನಿ ಆಫ್ ಜ್ಯೋತಿ’ ಪುಸ್ತಕ ಬಿಡುಗಡೆ: ವಿಜಯಾ ಕಳ್ಳಿಮಠ, ಅಧ್ಯಕ್ಷತೆ: ಚಂದ್ರಶೇಖರ ಆಲೂರು, ಪುಸ್ತಕದ ಕುರಿತು: ವಿ.ಎಸ್. ನಾಯಕ ಬಳಕೂರು, ಅತಿಥಿಗಳು: ಜಯತೀರ್ಥ ಜೋಶಿ, ದೇವಿ ಕಳಸದ, ಉಪಸ್ಥಿತಿ: ರಾಜಕುಮಾರ ಮಡಿವಾಳರ, ಆಯೋಜನೆ: ಅಮೃತ ಪ್ರಕಾಶನ, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

‘ಭಾರತೀಯ ದೇವಾಲಯಗಳ ಹಿಂದಿನ ವೈಜ್ಞಾನಿಕ ತತ್ವಗಳ ತಳಹದಿ’, ‘ಅಯೋಧ್ಯೆಯ ಬಾಲ ರಾಮನ ಶಿಲ್ಪರಚನೆಯ ಕಥನ’ ಕುರಿತು ಉಪನ್ಯಾಸ: ಜಿ.ಎಲ್. ಭಟ್, ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿಯ ಶತಮಾನೋತ್ಸವ ಸಭಾಂಗಣ, ನೃಪತುಂಗ ರಸ್ತೆ, ಬೆಳಿಗ್ಗೆ 11

ಪುಟ್ಟಹೊನ್ನಯ್ಯ ಜಿ.ಎಸ್. ಅವರ ‘ಅಂಬೆಗಾಲು’, ‘ಭಾವಯಾನ’ ಪುಸ್ತಕಗಳ ಬಿಡುಗಡೆ: ಅಧ್ಯಕ್ಷತೆ: ಎಂ. ಬೈರೇಗೌಡ, ಅತಿಥಿಗಳು: ಕುಸುಮಾ ಹನುಮಂತರಾಯಪ್ಪ, ಪುಟ್ಟಣ್ಣ, ಎಚ್. ತುಕಾರಾಂ, ಹೊ.ನ. ನೀಲಕಂಠೇಗೌಡ, ಆಯೋಜನೆ: ವಿ.ಪಿ.ಎಸ್. ಗೆಳೆಯರ ಬಳಗ, ಸ್ಥಳ: ವಾಸುದೇವ ಸಭಾಂಗಣ, ಕನ್ಯಾಕುಮಾರಿ ಶಾಲೆ, ಕೆಂಗುಂಟೆ ವೃತ್ತ, ಮಧ್ಯಾಹ್ನ 3

‘ಸಂಸ್ಥಾಪನೋತ್ಸವ ಹವ್ಯಕ ವಿಶೇಷ ಪ್ರಶಸ್ತಿ, ಪಲ್ಲ ಪ್ರಶಸ್ತಿ’ ಪ್ರದಾನ: ‘ಹವ್ಯಕ ವಿಭೂಷಣ’ ಪ್ರಶಸ್ತಿ ಪುರಸ್ಕೃತರು: ಎಚ್.ಎಂ. ತಿಮ್ಮಪ್ಪ ಕಲಸಿ, ‘ಹವ್ಯಕ ಭೂಷಣ’ ಪ್ರಶಸ್ತಿ ಪುರಸ್ಕೃತರು: ಗಣೇಶ್ ಎಲ್. ಭಟ್, ಶಿವಾನಂದ ಕಳವೆ, ಗೋಪಾಲಕೃಷ್ಣ ದೇಲಂಪಾಡಿ, ‘ಹವ್ಯಕ ಶ್ರೀ’ ಪ್ರಶಸ್ತಿ ಪುರಸ್ಕೃತರು: ಗಿರಿಧರ್ ದಿವಾನ್, ಗಣೇಶ್ ದೇಸಾಯಿ, ಮಂಗಳ ಬಾಲಚಂದ್ರ, ‘ಹವ್ಯಕ ಸೇವಾಶ್ರೀ’ ಪ್ರಶಸ್ತಿ ಪುರಸ್ಕೃತರು: ಶ್ರೀಕಾಂತ ಹೆಗಡೆ ಅಂತ್ರವಳ್ಳಿ, ಆಯೋಜನೆ: ಅಖಿಲ ಹವ್ಯಕ ಮಹಾಸಭಾ, ಸ್ಥಳ: ಹವ್ಯಕ ಭವನ, ಮಲ್ಲೇಶ್ವರ, ಸಂಜೆ 4

ಕಲಾ ಮಂಗಳ ಉತ್ಸವ: ಅತಿಥಿಗಳು: ಅನು ಪ್ರಭಾಕರ್, ಲಕ್ಷ್ಮಿ ಗೋಪಾಲಸ್ವಾಮಿ, ಸತ್ಯನಾರಾಯಣ ರಾಜು, ಷಣ್ಮುಗಂ ಸುಂದರಂ, ಶ್ರೀವತ್ಸ ಶಾಂಡಿಲ್ಯ, ಆಯೋಜನೆ: ಇಂಟರ್‌ ನ್ಯಾಷನಲ್ ಆರ್ಟ್ಸ್‌ ಆ್ಯಂಡ್‌ ಕಲ್ಚರಲ್ ಫೌಂಡೇಷನ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 5

‘ಡಿ.ವಿ.ಜಿ, ಸಂತ ಶಿಶುನಾಳ ಶರೀಫರು, ಪು.ತಿ.ನ’ ಮರೆಯಲಾಗದ ಮಹನೀಯರ ನೆನಪುಗಳು: ‘ಸಂತ ಶಿಶುನಾಳ ಶರೀಫ ಪ್ರಶಸ್ತಿ’ ಪ್ರದಾನ: ಎಚ್.ಎಸ್. ವೆಂಕಟೇಶಮೂರ್ತಿ, ಪ್ರಶಸ್ತಿ ಪುರಸ್ಕೃತರು: ಕಸ್ತೂರಿ ಶಂಕರ್, ಬಿ.ಕೆ. ಚಂದ್ರಶೇಖರ್, ಪುತ್ತೂರು ನರಸಿಂಹ ನಾಯಕ್, ಎಸ್.ಬಿ. ಶಿವಲಿಂಗಪ್ಪ, ಧ್ವನಿಸಾಂದ್ರಿಕೆ ಬಿಡುಗಡೆ: ಬಿ.ಆರ್. ಲಕ್ಷಣರಾವ್, ಮಹೇಶ ಜೋಶಿ, ಗೀತಗಾಯನ: ವೈ.ಕೆ. ಮುದ್ಧುಕೃಷ್ಣ, ಶ್ರೀನಿವಾಸ ಉಡುಪ, ಕಿಕ್ಕೇರಿ ಕೃಷ್ಣಮೂರ್ತಿ, ಸೀಮಾ ರಾಯ್ಕರ್, ಆಯೋಜನೆ: ಕರ್ನಾಟಕ ಸುಗಮ ಸಂಗೀತ ಪರಿಷತ್ತು, ಸ್ಥಳ: ಕಹಳೆ ಬಂಡೆ ಉದ್ಯಾನ ವೇದಿಕೆ, ಬಸವನಗುಡಿ, ಸಂಜೆ 5.30

‘ಅನ್ ಬಾಕ್ಸಿಂಗ್ ಬೆಂಗಳೂರು ಹಬ್ಬ’ದ ಭಾಗವಾಗಿ ವೈವಿಧ್ಯಮಯ ಪಾಶ್ಚಿಮಾತ್ಯ, ಅಂತರರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ: ಒಡಿಸ್ಸಿ ನೃತ್ಯ ಪ‍್ರದರ್ಶನ: ರತಿಕಾಂತ್‌ ಮಹಾಪಾತ್ರ ಸೃಜನ್, ‘ಪಾಪ್‌, ರೆಟ್ರೊ, ರಾಕ್ ಎನ್ ರೋಲ್ ಮತ್ತು ಕ್ಲಾಸಿಕ್‌ ರಾಕ್‌’ ಅಂತರರಾಷ್ಟ್ರೀಯ ಸಂಗೀತ’: ಪ್ರಸ್ತುತಿ: ಡೆರೆನ್‌ ದಾಸ್, ದಿ ಸಿಕ್‌ಸ್ತ್  ಸೆನ್ಸ್‌ ತಂಡ, ಆಯೋಜನೆ: ನ್ಯಾಷನಲ್ ಸೆಂಟರ್‌ ಫಾರ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ (ಎನ್‌ಸಿಪಿಎ), ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ಸ್ಥಳ: ಸ್ವಾತಂತ್ರ್ಯ ಉದ್ಯಾನ, ಸಂಜೆ 6

‘ಗುಂಡು ಬಳಗ’ ನಾಟಕ ಪ್ರದರ್ಶನ: ನಿರ್ದೇಶನ: ಶಾಂತಕುಮಾರ್, ಅತಿಥಿಗಳು: ರಂಗರಾಮಪ್ಪ, ಗಜೇಂದ್ರ, ಸೌಮ್ಯ, ಚಂದನ್, ಆಯೋಜನೆ: ಪಾಪು ಕಲಾವಿದರ ಸಂಘ, ಸ್ಥಳ: ಲಾಸ್ಯ ರಂಜಿನಿ ಕಲಾಕ್ಷೇತ್ರ, ಲಿಂಗರಾಜಪುರ, ಸಂಜೆ 6.30

‘ಲಾಕೌಟ್‌ ಅಲ್ಲ ನಾಕೌಟ್‌’ ನಾಟಕ ಪ್ರದರ್ಶನ: ರಚನೆ: ಎಂ.ಎಸ್. ನರಸಿಂಹಮೂರ್ತಿ, ನಿರ್ದೇಶನ: ಮಹೇಶ್‌ ಕುಮಾರ್, ಆಯೋಜನೆ: ಸ್ಟೇಜ್‌, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 7.20

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

Prof. Baraguru Ramachandrappa
Prof. Baraguru Ramachandrappa
ಅನು ಪ್ರಭಾಕರ್‌
ಅನು ಪ್ರಭಾಕರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT