ಮಾನವೀಯತೆಯ ಹಬ್ಬ: ಆಯೋಜನೆ: ಎನ್.ಎ. ಹ್ಯಾರಿಸ್, ಸ್ಥಳ: ನಂದನ್ ಫುಟ್ಬಾಲ್ ಮೈದಾನ, ಆ್ಯಸ್ಟಿನ್ ಟೌನ್, ಶಾಂತಿನಗರ, ಬೆಳಿಗ್ಗೆ 10ರಿಂದ

ಆಸ್ಟ್ರೋನೊಮಿ ಎಕ್ಸ್ಪೊ 1.0ಗೆ ಚಾಲನೆ: ಆಯೋಜನೆ: ಇನ್ನೊನೆಕ್ಸ್ಟ್ ಮೈಂಡ್ಸ್ ಪ್ರೈವೇಟ್ ಲಿಮಿಟೆಡ್ ಸ್ಥಳ: ಮಂತ್ರಿಸ್ಕ್ವೇರ್ ಮಾಲ್ನ ಐನಾಕ್ಸ್, ಮಲ್ಲೇಶ್ವರ, ಬೆಳಿಗ್ಗೆ 10.30ರಿಂದ

ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷಾ ಕೇಂದ್ರದ 40ನೇ ವಾರ್ಷಿಕೋತ್ಸವದ ಅಂಗವಾಗಿ ‘ವಿದೇಶಿ ಭಾಷಾ ಕಲಿಕೆಯಲ್ಲಿ ನವೀನ ಬೋಧನಾ ವಿಧಾನಗಳು’ ವಿಚಾರಸಂಕಿರಣ: ಉದ್ಘಾಟನೆ: ಎಸ್.ಆರ್. ನಿರಂಜನ, ಅತಿಥಿ: ಲಿಂಗರಾಜ ಗಾಂಧಿ, ಅಧ್ಯಕ್ಷತೆ: ಕೆ.ಆರ್. ಜಲಜಾ, ಆಯೋಜನೆ: ಬೆಂಗಳೂರು ನಗರ ವಿಶ್ವವಿದ್ಯಾಲಯ ಜಾಗತಿಕ ಭಾಷಾ ಕೇಂದ್ರ, ಸ್ಥಳ: ಹೊಸ ಅಕಾಡೆಮಿಕ್ ಬ್ಲಾಕ್, ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಳಿಗ್ಗೆ 11.30

ಇಂಡಿಯಾ ಇಂಟರ್ನ್ಯಾಷನಲ್ ಟ್ರಾವೆಲ್ ಮಾರ್ಟ್ ಉದ್ಘಾಟನೆ: ಪಸಾಗ್ ಡೋರ್ಗಿ ಸೋನಾ, ಆಯೋಜನೆ: ಇಂಡಿಯಾ ಇಂಟರ್ನ್ಯಾಷನಲ್ ಟ್ರಾವೆಲ್ ಮಾರ್ಟ್, ಸ್ಥಳ: ತ್ರಿಪುರ ವಾಸಿನಿ ಅರಮನೆ ಮೈದಾನ, ಮಧ್ಯಾಹ್ನ 12

105ನೇ ದಯಾನಂದಸಾಗರ್ ಜಯಂತಿ, ರಾಜ್ಯಮಟ್ಟದ ಸಾಂಸ್ಕೃತಿಕ ರಂಗೋತ್ಸವ, ಪ್ರಶಸ್ತಿ ಪ್ರದಾನ, ಸಮಾರೋಪ ಸಮಾರಂಭ: ಸಾನ್ನಿಧ್ಯ: ಶಾಂತವೀರ ಸ್ವಾಮೀಜಿ, ಅಧ್ಯಕ್ಷತೆ: ಡಿ.ವಿ. ಸದಾನಂದಗೌಡ, ಉಪಸ್ಥಿತಿ: ಡಿ. ಹೇಮಚಂದ್ರ ಸಾಗರ್, ಉದ್ಘಾಟನೆ: ಡಾ. ವಿಜಯಲಕ್ಷ್ಮಿ ದೇಶಮಾನೆ, ಅತಿಥಿಗಳು: ಕೆ.ವಿ. ನಾಗರಾಜಮೂರ್ತಿ, ಗಾಳಿಸ್ವಾಮಿ, ಗಿರೀಶ್ ನಾಯಕ್, ಆಯೋಜನೆ: ರಂಗಶ್ರೀ ಕಲಾಸಂಸ್ಥೆ, ದಯಾನಂದಸಾಗರ್ ಪ್ರತಿಷ್ಠಾನ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4

‘ಬೆಂಗಳೂರು ಜಲಮಂಡಳಿ ಒಂದು ಕೈಗಾರಿಕೆ–1978ರ ಸುಪ್ರೀಂ ಐತೀರ್ಪು’ ವಿಚಾರಸಂಕಿರಣ: ಬಾಬು ಮ್ಯಾಥ್ಯೂ, ಅತಿಥಿ: ಮೈತ್ರೇಯಿ ಕೃಷ್ಣನ್, ಅಧ್ಯಕ್ಷತೆ: ಆರ್. ರಾಮಣ್ಣ, ಉಪಸ್ಥಿತಿ: ಎಂ. ರಾಜಣ್ಣ, ಆರ್. ರಾಮಚಂದ್ರ, ಗಂಗಾದ್ರಿ, ಆಯೋಜನೆ: ಬೆಂಗಳೂರು ಜಲಮಂಡಳಿ ಕಾರ್ಯನಿರತ ಹಾಗೂ ನಿವೃತ್ತ ನೌಕರರ ವೇದಿಕೆ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಸಂಜೆ 5

‘ಅಪರಾಧಿ ನಾನಲ್ಲ’ ನಾಟಕ ಪ್ರದರ್ಶನ: ರಚನೆ: ಎಂ.ಎಸ್. ನರಸಿಂಹಮೂರ್ತಿ, ನಿರ್ದೇಶನ: ಮಹೇಶ್ ಕುಮಾರ್, ಆಯೋಜನೆ: ರಂಗಚಕ್ರ, ಸ್ಥಳ: ರಂಗಶಂಕರ, ಜೆ.ಪಿ. ನಗರ, ಸಂಜೆ 7.20

‘ಮಹಾಭಾರತ-ವನಪರ್ವ’ ಧಾರ್ಮಿಕ ಪ್ರವಚನ: ವ್ಯಾಸನಕೆರೆ ಪ್ರಭಂಜನಾಚಾರ್ಯ, ಆಯೋಜನೆ ಮತ್ತು ಸ್ಥಳ: ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯರಸ್ತೆ, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.