‘ವ್ಯಾಪಾರದಲ್ಲಿ ಸುಸ್ಥಿರ ನಾವೀನ್ಯ’ ಅಂತರರಾಷ್ಟ್ರೀಯ ಸಮ್ಮೇಳನ: ಅತಿಥಿಗಳು: ಶ್ರದ್ಧಾ ಕನ್ವರ್, ರವೀಂದ್ರ ಭಂಡಾರಿ, ಅಮಿತ್ ಆನಂದ್, ಆಯೋಜನೆ ಮತ್ತು ಸ್ಥಳ: ಜೈನ್ ಡೀಮ್ಡ್ ಟು ಬಿ ಯೂನಿವರ್ಸಿಟಿ, ಸಿಎಂಎಸ್ ಆವರಣ, ಲಾಲ್ಬಾಗ್ ರಸ್ತೆ, ಬೆಳಿಗ್ಗೆ 9

‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ’ ಉಪನ್ಯಾಸ: ಟಿ. ಯಲ್ಲಪ್ಪ, ಅಧ್ಯಕ್ಷತೆ: ಅಪ್ಪಾರೆಡ್ಡಿ ಹರೀಶ್, ಅತಿಥಿಗಳು: ಎಚ್.ಜಿ. ಬಾಲಗೋಪಾಲ್, ಲಕ್ಷ್ಮೀ ಮನೋಹರ್, ಆಯೋಜನೆ ಮತ್ತು ಸ್ಥಳ: ವಿವೇಕಾನಂದ ಪದವಿ ಕಾಲೇಜು, ಡಾ.ರಾಜ್ಕುಮಾರ್ ರಸ್ತೆ, ರಾಜಾಜಿನಗರ ಎರಡನೇ ಹಂತ, ಬೆಳಿಗ್ಗೆ 10.30

ದೇವರಾಜ್ ಎನ್., ಅವರ ‘ಗಾಂಧಿ ಮತ್ತು ಪ್ರೇಮಚಂದ್’ ಪುಸ್ತಕ ಬಿಡುಗಡೆ: ಅತಿಥಿಗಳು: ಚನ್ನಪ್ಪ ಕಟ್ಟಿ, ಟಿ.ಜಿ. ಪ್ರಭಾಶಂಕರ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರಂ ಮಹಾವಿದ್ಯಾಲಯ, ಶೇಷಾದ್ರಿಪುರ, ಬೆಳಿಗ್ಗೆ 11

2025ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ, 2024ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭ: ಶಿವರಾಜ ಎಸ್. ತಂಗಡಗಿ, ಅಧ್ಯಕ್ಷತೆ: ಉದಯ್ ಬಿ. ಗರುಡಾಚಾರ್, ಅತಿಥಿಗಳು: ಗೊಲ್ಲಹಳ್ಳಿ ಶಿವಪ್ರಸಾದ್, ಆರ್. ಸುನಂದಮ್ಮ, ಎಂ. ಶಿವರಾಜು, ಕದಲಗೆರೆ ಶಿವಣ್ಣಗೌಡ, ಆಯೋಜನೆ: ಕರ್ನಾಟಕ ಜಾನಪದ ಅಕಾಡೆಮಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11

‘ವಿದ್ಯಾರ್ಥಿ ಜೀವನವನ್ನು ಅರ್ಥಮಾಡಿಕೊಳ್ಳಿ’ ಸಂವಾದ: ಅತಿಥಿ: ಅಕರಿಯಾ ಸುಜಿನ್ ಬಿ., ಆಯೋಜನೆ: ಡಾ.ಬಿ.ಅರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಸ್ಥಳ: ಸೆಮಿನಾರ್ ಹಾಲ್, ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜಿನ ಆವರಣ, ಮಧ್ಯಾಹ್ನ 2

ಅಣಕು ನ್ಯಾಯಾಲಯ ಸ್ಪರ್ಧೆ: ಅತಿಥಿಗಳು: ಬಿ.ಎ. ಪಾಟೀಲ, ಪ್ರೀತಮ್ ಸುರಾನ, ಅಧ್ಯಕ್ಷತೆ: ಜೆ.ಎಂ. ಮಲ್ಲಿಕಾರ್ಜುನಯ್ಯ, ಆಯೋಜನೆ ಮತ್ತು ಸ್ಥಳ: ಕೆಎಲ್ಇ ಕಾನೂನು ಕಾಲೇಜು, ವಿಶ್ವೇಶ್ವರಯ್ಯ ಲೇಔಟ್, ಸಂಜೆ 4

‘ಅನುವಾದಕರಾಗಿ ಕೋಚೆ’ ಉಪನ್ಯಾಸ: ಟಿ.ಎಸ್. ದಕ್ಷಣಾಮೂರ್ತಿ, ಅಧ್ಯಕ್ಷತೆ: ಆರ್. ಲಕ್ಷ್ಮೀನಾರಾಯಣ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

‘ಒಮ್ಮೆ ಹೆಣ್ಣಾಗು’ ನಾಟಕ ಪ್ರದರ್ಶನ: ರಚನೆ: ಬಾನು ಮುಷ್ತಾಕ್, ನಿರ್ದೇಶನ: ಸವಿತಾ ರಾಣಿ, ಆಯೋಜನೆ: ರಂಗಾಯಣ ಮೈಸೂರು, ಸ್ಥಳ: ಇಂಡಿಯನ್ ಹೆರಿಟೇಜ್ ಅಕಾಡೆಮಿ, ಕೋರಮಂಗಲ, ಸಂಜೆ 6.30

‘ಕಾಮಣ್ಣನ’ ಹಬ್ಬದ ಆಚರಣೆ: ರತಿ–ಮನ್ಮಥರ ಕಲ್ಯಾಣೋತ್ಸವ: ಆಯೋಜನೆ ಮತ್ತು ಸ್ಥಳ: ಕಾಮಣ್ಣನ ಗುಡಿ ಸೇವಾ ಸಮಿತಿ ಟ್ರಸ್ಟ್, ಅರಳೇಪೇಟೆ, ಸಂಜೆ 6.30

‘ಸೇವಂತಿ ಪ್ರಸಂಗ’ ನಾಟಕ ಪ್ರದರ್ಶನ: ನಿರ್ದೇಶನ: ವಿಜಯ್ ಕಶ್ಯಪ್ ಕೆ.ಎಸ್., ಆಯೋಜನೆ: ರಂಗರಸಧಾರೆ, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 7

‘ಶಾಂತಿ ಮತ್ತು ಪ್ರೀತಿಗಾಗಿ ನೃತ್ಯ’ ಪ್ರದರ್ಶನ: ಆಯೋಜನೆ: ಸಹಚಾರಿ, ಸ್ಥಳ: ಕಪ್ಪಣ್ಣ ಅಂಗಳ, ಜೆ.ಪಿ. ನಗರ ಮೊದಲನೇ ಹಂತ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.