ನೂತನ ದೇವಾಲಯದ ಪ್ರತಿಷ್ಠಾಪನೆ, ಕುಂಭಾಭಿಷೇಕ ಮಹೋತ್ಸವ: ಬೆಳಿಗ್ಗೆ 6.30ಕ್ಕೆ ಮಂಗಳವಾದ್ಯ ವೇದಪಾರಾಯಣ, ದ್ವಾರ ತೋರಣ, ಧ್ವಜ ಕುಂಭಾರಾಧನೆ, ಆಯೋಜನೆ ಮತ್ತು ಸ್ಥಳ: ಶ್ರೀರುಕ್ಮಿಣಿ ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ ಆಂಜನೇಯಸ್ವಾಮಿ ಮತ್ತು ಗಣಪತಿಯ ನೂತನ ದೇವಾಲಯ ಹಾಗೂ ಪ್ರತಿಷ್ಠಾಪನಾ ಮಹೋತ್ಸವ, ಅಂಜನಾಪುರ, ಬಿಡಿಎ ಲೇಔಟ್ ಮೂರನೇ ಹಂತ.

‘ಜೀವಗೋಳ 2026: ಸುಸ್ಥಿರ ಗ್ರಹಕ್ಕಾಗಿ ವಿಜ್ಞಾನ’ ಎಂಬ ರಾಷ್ಟ್ರೀಯ ವಿಜ್ಞಾನ ಸಮ್ಮೇಳನ: ಅಧ್ಯಕ್ಷತೆ: ಬಿ.ಎಸ್.ರಾಗಿಣಿ ನಾರಾಯಣ್, ಅತಿಥಿಗಳು: ಬಿ.ರಮೇಶ್, ಎ.ಎಸ್. ಕಿರಣ್ಕುಮಾರ್, ಪಿ. ದಯಾನಂದ್ ಪೈ, ಆಯೋಜನೆ: ಬಿ.ಎಂ.ಎಸ್. ಕಾಲೇಜ್ ಫಾರ್ ವುಮೆನ್, ಸ್ಥಳ: ಬಿ.ಎಂ. ಶ್ರೀನಿವಾಸಯ್ಯ ಸ್ಮಾರಕ ಸಭಾಂಗಣ, ಬಿ.ಎಂ.ಎಸ್. ಕಾಲೇಜ್ ಆಫ್ ಆರ್ಕಿಟೆಕ್ಚರ್, ಬಸವನಗುಡಿ, ಬೆಳಿಗ್ಗೆ 10

ಭಾರತೀಯ ಅಡುಗೆ ಪರಂಪರೆಯನ್ನು ಡಿಜಿಟಲ್ ಶಕ್ತಿಯಿಂದ ಹೊಸ ಆವಿಷ್ಕಾರ: ಅತಿಥಿಗಳು: ಕೆ.ಶ್ಯಾಮ್ರಾಜು, ಸುಬ್ರಮಣ್ಯ ಹೊಳ್ಳ, ಅಭಿಷೇಕ್ ಆಜಾದ್, ಪ್ರಮೋದ್ ಪಿ., ಪಿ.ಸಿ.ರಾವ್, ಆಯೋಜನೆ: ಫುಡ್ ಎಕ್ವಿಪ್ಮೆಂಟ್ ವರ್ಲ್ಡ್, ಸ್ಥಳ: ಬುದ್ಧ ಜ್ಯೋತಿ ಲೇಔಟ್, ಚಿಕ್ಕಬಿದರಕಲ್ಲು, ಬೆಳಿಗ್ಗೆ 10

ರಾಜ್ಯ ಸರ್ಕಾರಿ ನಿವೃತ್ತ ನೌಕರರ ಹಾಗೂ ಹಿರಿಯ ನಾಗರಿಕರ ಸಮಸ್ಯೆಗಳ ಕುರಿತು ವಿಚಾರ ಸಂಕಿರಣ, 75 ವರ್ಷಕ್ಕೂ ಮೇಲ್ಪಟ್ಟ ನಿವೃತ್ತ ನೌಕರರಿಗೆ ಅಭಿನಂದನಾ ಸಮಾರಂಭ: ಚಿರಂಜೀವ್ ಸಿಂಘ್, ಅಧ್ಯಕ್ಷತೆ: ಎಲ್.ಬೈರಪ್ಪ, ಅತಿಥಿಗಳು: ಸಿ.ಎಸ್. ಷಡಾಕ್ಷರಿ, ಅಶೋಕ, ಅಬ್ದುಲ್ ಖದೀರ್, ಬೆಟ್ಟೇಗೌಡ, ಸಿದ್ದರಾಜು, ಆಯೋಜನೆ: ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ, ಸ್ಥಳ: ರಾಜ್ಯ ಸರ್ಕಾರಿ ನೌಕರರ ಭವನ, ಕಬ್ಬನ್ ಉದ್ಯಾನ, ಬೆಳಿಗ್ಗೆ 10.30

ಹಿಮೋಫಿಲಿಯಾ ರೋಗಿಗಳಿಗೆ ರೋಗ ನಿರೋಧಕ ಚಿಕಿತ್ಸೆ ಮತ್ತು 108 ಆಂಬುಲೆನ್ಸ್ ಸೇವೆಗಳ ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಡಿ.ಕೆ.ಶಿವಕುಮಾರ್, ಬಸವರಾಜ ಹೊರಟ್ಟಿ, ಯು.ಟಿ.ಖಾದರ್, ದಿನೇಶ್ ಗುಂಡೂರಾವ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಆರೋಗ್ಯ ಇಲಾಖೆ, ಸ್ಥಳ: ಸಿ.ವಿ.ವಿಶ್ವೇಶ್ವರ ಆಡಿಟೋರಿಯಂ ಯು.ಆರ್. ರಾವ್ ಭವನ, ನೆಹರೂ ತಾರಾಲಯ, ರಾಜಭವನ ರಸ್ತೆ, ಬೆಳಿಗ್ಗೆ 11

‘ಕುವೆಂಪು ವಿಚಾರ ಕ್ರಾಂತಿ ಸ್ವರೂಪ’ ತಿಂಗಳ ಉಪನ್ಯಾಸ: ಬರಗೂರು ರಾಮಚಂದ್ರಪ್ಪ, ಪ್ರಸ್ತಾವ: ಜೆ.ಕರಿಯಪ್ಪ ಮಾಳಿಗೆ, ಅಧ್ಯಕ್ಷತೆ: ಚನ್ನಪ್ಪ ಕಟ್ಟಿ, ಆಯೋಜನೆ ಮತ್ತು ಸ್ಥಳ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಆವರಣ, ಮಲ್ಲತ್ತಹಳ್ಳಿ, ಕಲಾಗ್ರಾಮ, ಸಂಜೆ 5

‘ಜಿತಂತೇ ಸ್ತೋತ್ರ’ ಧಾರ್ಮಿಕ ಪ್ರವಚನ: ರಘೋತ್ತಮಾಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ– ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.