ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ.
— S.Suresh Kumar (@nimmasuresh) June 5, 2025
ಅಂಧೇರ್ ನಗರ್ ಕಾ ಚೌಪಟ್ ರಾಜಾ ನೆನಪಿಗೆ ಬರುತ್ತಿದ್ದಾನೆ. ಪೋಲಿಸ್ ಅಧಿಕಾರಿಗಳ ಸಲಹೆ ತಿರಸ್ಕರಿಸಿ ಹುಚ್ಚು ಪ್ರಚಾರ ಗಿಟ್ಟಿಸಲು ಹೋಗಿ ಅಮಾಯಕರನ್ನು ಬಲಿ ಕೊಟ್ಟವ, ತಾನು ನುಣಿಚಿಕೊಳ್ಳಲು ಇದೀಗ ದಕ್ಷ ಅಧಿಕಾರಿಗಳನ್ನು ಬಲಿ ಕೊಡಹೊರಟಿರುವುದು ದಿವಾಳಿತನದ ಸ್ಪಷ್ಟ ಉದಾಹರಣೆ.ಇದರಿಂದ ಅಧಿಕಾರಿಗಳ ನೈತಿಕತೆ ಖಚಿತ
ಬೆಂಗಳೂರು ಆಯುಕ್ತರಾದ ದಯಾನಂದ್ ಸರ್ ಅಮಾನತ್ತು! ಮುಖ್ಯಮಂತ್ರಿಗಳೇ, ನಿಮ್ಮ ಸರಕಾರದ ಪ್ರಚಾರದ ಗೀಳಿನಿಂದಾದ ಆಚಾತುರ್ಯಕ್ಕೆ ಒಬ್ಬ ಪ್ರಾಮಾಣಿಕ, ದಕ್ಷ ಅಧಿಕಾರಿಗೆ ಅಮಾನತ್ತು ಬಳುವಳಿ ಕೊಟ್ರಲ್ಲ ಸರ್. ಛೇ pic.twitter.com/TmmLDiqEO5
— Prathap Simha (@mepratap) June 5, 2025
ನಾನು ಕಂಡ ಒಬ್ಬ ದಕ್ಷ ಅಧಿಕಾರಿ ಶ್ರೀ ದಯಾನಂದ್ ರವರು..
— ನವರಸನಾಯಕ ಜಗ್ಗೇಶ್ (@Jaggesh2) June 6, 2025
ಹಣ್ಣು ತಿಂದವರು ಯಾರೋ ಸಿಪ್ಪೆ ಅನ್ಯರಿಗೆ ನೀಡಿ ತಪ್ಪಿತಸ್ಥರ ಮಾಡಿಬಿಟ್ಟರು..
ಅಲ್ಲಿಗೆ ನ್ಯಾಯಕ್ಕೆ ಬೆಲೆ ಇಲ್ಲದ ಕಾಲ!
What a joke 😃 pic.twitter.com/vyeE6VVJfm
ಬೆಂಗಳೂರು ನಗರದ ಪೊಲೀಸ್ ಆಯುಕ್ತರಾಗಬೇಕೆಂಬ ಕನಸು ಎಡಿಜಿಪಿ ಹುದ್ದೆಗೆ ಬಂದ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಇರುತ್ತದೆ. ಅವರು ಆ ನಿಟ್ಟಿನಲ್ಲಿ ಸಣ್ಣ ಲಾಬಿ ಮಾಡುವುದೂ ಸತ್ಯ. ಬಿ.ದಯಾನಂದ್ ಅವರಿಗೂ ಆ ಬಯಕೆ ಇತ್ತು. ಪ್ರತಿ ಬಾರಿ ಬೆಂಗಳೂರು ಪೊಲೀಸ್ ಆಯುಕ್ತರ ಬದಲಾವಣೆ ಪ್ರಸ್ತಾಪ ಬಂದಾಗಲೆಲ್ಲ ದಯಾನಂದ್ ಹೆಸರು ಸುಳಿದು ಹೋಗುತ್ತಿತ್ತು. ಆಗೆಲ್ಲ… pic.twitter.com/DcxzWhzuvZ
— ಗುರುದೇವ್ ನಾರಾಯಣ್ 💛❤️ GURUDEV NARAYAN🌿 (@Gurudevnk16) June 5, 2025
#Dayanand Sir is a brilliantly diligent citizen-centric officer of #Karnataka
— Fathaheen Misbah🇮🇳 (@MisbahFathaheen) June 5, 2025
One of the best @CPBlr at the helm of affairs of @BlrCityPolice
Holding him responsible for #karnatakastampede, suspending him
is unacceptable@RCBTweets made money & encashed emotions@dp_satish pic.twitter.com/IKrn5FBMK6
Mr Siddaramiah has gone into Panic mode. The suspension of Bengaluru City Police Commissioner is the darkest day in the History of Karnataka Police.
— Bhaskar Rao (@Nimmabhaskar22) June 5, 2025
The prize for telling the Truth and he and his Team slogged the whole night to keep Bengaluru Safe.
Everyone in Karnataka knows… pic.twitter.com/iYFsMEihGg
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.