ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಬಾರಿ ಗಾಳಿಗೆ ಉದುರಿದ ಮಾವಿನಕಾಯಿ

Published 20 ಏಪ್ರಿಲ್ 2024, 14:23 IST
Last Updated 20 ಏಪ್ರಿಲ್ 2024, 14:23 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ: ಶುಕ್ರವಾರ ಸಂಜೆ ಬೀಸಿದ ಬಾರಿ ಗಾಳಿಗೆ ರೈತರಾದ ಎಂ.ಜೈಕುಮಾರ್‌ ಮತ್ತು ಎಂ.ರಾಜ್ ಕುಮಾರ್‌ ಅವರ ಮಾವಿನ ತೋಪಿನಲ್ಲಿ ಬೆಳೆದಿದ್ದ ಕಾಯಿಗಳು ಉದುರಿವೆ. 

ಬೆಂಗಳೂರು ದಕ್ಷಿಣ ತಾಲ್ಲೂಕು ಪಚ್ಚೆಪಾಳ್ಯದ ಪ್ರಗತಿಪರ ರೈತರಾದ ಇವರು, 20 ಎಕರೆಯಲ್ಲಿ ಆಲ್ಫಾನ್ಸೊ, ಬಾದಾಮಿ ತಳಿಯ ಮಾವು ಬೆಳೆಸಿದ್ದಾರೆ. ಈ ಬಾರಿ ತೀವ್ರ ಬರದ ನಡುವೆಯೂ ಉತ್ತಮ ಫಸಲು ಬಂದಿತ್ತು.

‘ಗಾಳಿಗೆ ಉದುರಿ ಬಿದ್ದ ಮಾವಿನ ಕಾಯಿಗಳು ನೋಡಿ ನೋವುಂಟಾಗಿದೆ’ ಎಂದು ಎಂ‌. ಜೈಕುಮಾರ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT