ಬೆಂಗಳೂರು: ಧರ್ಮ, ಮತ, ಜಾತಿ, ಸಂಸ್ಕೃತಿ, ಎಡ-ಬಲ, ಪ್ರಗತಿಪರ-ಪ್ರತಿ ಗಾಮಿ ಪರಿಕಲ್ಪನೆ ಕುರಿತು ಇದೇ ಭಾನುವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಸಭೆ ನಡೆಯಲಿದೆ.

ಮಲ್ಲೇಶ್ವರದ ಐದನೇ ಕ್ರಾಸ್ನಲ್ಲಿರುವ ವಕೀಲ ಕೆ. ವಿಶ್ವನಾಥ್ ನಾಯ್ಕ್ ಅವರ ಕಚೇರಿಯಲ್ಲಿ ಈ ಸಭೆ ಹಮ್ಮಿಕೊಳ್ಳಲಾ ಗಿದೆ. ಸಮಾಜೋರಾಜಕೀಯ ಕ್ಷೇತ್ರಗ ಳಲ್ಲಿ ಬಳಸುವ ಹಲವಾರು ಪದಗಳ ಅರ್ಥ ವಿಶ್ಲೇಷಣೆ ಮಾಡಿ, ಅವನ್ನು ಸರಿಯಾಗಿ ತಿಳಿದುಕೊಳ್ಳುವುದು ಈ ಸಭೆಯ ಉದ್ದೇಶ ಎಂದು ಲೇಖಕ ಕೆ.ಎಸ್. ಪಾರ್ಥಸಾರಥಿ ತಿಳಿಸಿದ್ದಾರೆ.

ಸಂಪರ್ಕಕ್ಕೆ: 9448093966

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.