ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು

Published : 12 ಆಗಸ್ಟ್ 2024, 22:29 IST
Last Updated : 12 ಆಗಸ್ಟ್ 2024, 22:29 IST
ಫಾಲೋ ಮಾಡಿ
Comments

‘ಮಾಧವನ ವಿಜಯ’ ನಾಟಕ ಪ್ರದರ್ಶನ: ಉದ್ಘಾಟನೆ: ರಮೇಶ್ ಡಿ.ಎಸ್., ಅತಿಥಿಗಳು: ಎಂ. ಜಗದೀಶ್, ಜಿ. ಕುಸುಮ, ಅಧ್ಯಕ್ಷತೆ: ಲಾವಣ್ಯ, ಆಯೋಜನೆ: ವಿನಾಯಕ ಕಲಾ ಬಳಗ ಟ್ರಸ್ಟ್, ಸ್ಥಳ: ಎಂ.ಆರ್. ಮರಿಗೌಡ ಸಭಾಂಗಣ, ಲಾಲ್‌ಬಾಗ್, ಬೆಳಿಗ್ಗೆ 10.30

ದೇವರನಾಮಗಳು: ದಿವ್ಯಾ ಗಿರಿಧರ್ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಆರನೇ ಅಡ್ಡ ರಸ್ತೆ, ಈಜುಕೊಳ ಬಡಾವಣೆ, ಸಂಜೆ 6.30

‘ಫೂಲನ್‌ ದೇವಿ’ ನಾಟಕ ಪ್ರದರ್ಶನ : ಆಯೋಜನೆ: ರಂಗಪಯಣ ಟ್ರಸ್ಟ್‌, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT