ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಮಲ್ಲೇಶ್ವರ–ಬನಶಂಕರಿ ನಡುವೆ ಬಿಎಂಟಿಸಿ ಬಸ್‌ ಸಂಚಾರ

Published 21 ಜೂನ್ 2024, 15:36 IST
Last Updated 21 ಜೂನ್ 2024, 15:36 IST
ಅಕ್ಷರ ಗಾತ್ರ

ಬೆಂಗಳೂರು: ಮಲ್ಲೇಶ್ವರದಿಂದ ಬನಶಂಕರಿ ಬಸ್‌ ನಿಲ್ದಾಣಕ್ಕೆ ಬಿಎಂಟಿಸಿ ಬಸ್‌ ಸಂಚರಿಸಲಿದೆ.

ನೂತನ ಬಸ್‌ ಮಾರ್ಗವು ಮಲ್ಲೇಶ್ವರ ಬಸ್‌ ನಿಲ್ದಾಣದಿಂದ ಮಲ್ಲೇಶ್ವರ ಸರ್ಕಲ್‌, ರಾಜಾಜಿನಗರ ಇಎಸ್‌ಐ, ಮಾಗಡಿ ರಸ್ತೆ ಟೋಲ್‌ ಗೇಟ್‌, ವಿಜಯನಗರ ಹಾಗೂ ನಾಯಂಡಹಳ್ಳಿ ಜಂಕ್ಷನ್‌ ಮಾರ್ಗವಾಗಿ ಬನಶಂಕರಿ ಬಸ್‌ ನಿಲ್ದಾಣಕ್ಕೆ ತಲುಪಲಿದೆ. ದಿನಕ್ಕೆ ಮಲ್ಲೇಶ್ವರದಿಂದ 18 ಟ್ರಿಪ್‌, ಬನಶಂಕರಿಯಿಂದ 17 ಟ್ರಿಪ್‌ ಬಸ್‌ ಸಂಚರಿಸಲಿದೆ ಎಂದು ಬಿಎಂಟಿಸಿ ಸಾರ್ವಜನಿಕ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT