ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Bus

ADVERTISEMENT

ಬೆಂಗಳೂರು: ಮೆಜೆಸ್ಟಿಕ್‌ ಬಳಿ ಬೆಂಕಿ ಅವಘಡದಲ್ಲಿ ಖಾಸಗಿ ಬಸ್‌ ಭಸ್ಮ

ಮೆಜೆಸ್ಟಿಕ್‌ ಬಳಿಯ ಅಮರ್‌ ಹೋಟೆಲ್‌ ಬಳಿ ಬುಧವಾರ ರಾತ್ರಿ ನಿಲುಗಡೆ ಮಾಡಲಾಗಿದ್ದ ಖಾಸಗಿ ಬಸ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಸ್‌ ಬಹುತೇಕ ಭಸ್ಮವಾಗಿದೆ.
Last Updated 17 ಏಪ್ರಿಲ್ 2024, 15:42 IST
ಬೆಂಗಳೂರು: ಮೆಜೆಸ್ಟಿಕ್‌ ಬಳಿ ಬೆಂಕಿ ಅವಘಡದಲ್ಲಿ ಖಾಸಗಿ ಬಸ್‌ ಭಸ್ಮ

ನಿಪ್ಪಾಣಿ | ಸಿಇಟಿ ಪರೀಕ್ಷೆ: ಉಚಿತ ಬಸ್‍ಗಳ ವ್ಯವಸ್ಥೆ

ಏ.18 ಹಾಗೂ 19ರಂದು ಜರುಗಲಿರುವ ಸಿಇಟಿ ಪರೀಕ್ಷೆಗಳಿಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗಾಗಿ ಸ್ಥಳೀಯ ವಿಎಸ್‍ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯ(ವಿಎಸ್‍ಎಂಎಸ್‍ಆರ್‌ಕೆಐಟಿ)ದಿಂದ ಬಸ್‍ಗಳ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಉಮೇಶ ಪಾಟೀಲ ತಿಳಿಸಿದ್ದಾರೆ.
Last Updated 16 ಏಪ್ರಿಲ್ 2024, 15:50 IST
ನಿಪ್ಪಾಣಿ | ಸಿಇಟಿ ಪರೀಕ್ಷೆ: ಉಚಿತ ಬಸ್‍ಗಳ ವ್ಯವಸ್ಥೆ

ಚನ್ನಮ್ಮನ ಕಿತ್ತೂರು | ಬಸ್ ಪಲ್ಟಿ: 10 ಜನರಿಗೆ ಗಾಯ

ಹುಬ್ಬಳ್ಳಿಯಿಂದ ಬೆಳಗಾವಿಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ತಡೆರಹಿತ ರಾಜಹಂಸ ಬಸ್ ತಾಲ್ಲೂಕಿನ ತಿಮ್ಮಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು 10 ಪ್ರಯಾಣಿಕರಿಗೆ ಗಾಯಗಳಾಗಿವೆ.
Last Updated 16 ಏಪ್ರಿಲ್ 2024, 15:42 IST
ಚನ್ನಮ್ಮನ ಕಿತ್ತೂರು | ಬಸ್ ಪಲ್ಟಿ: 10 ಜನರಿಗೆ ಗಾಯ

ಹೊಳಲ್ಕೆರೆ | ಖಾಸಗಿ ಬಸ್ ಪಲ್ಟಿ: ಮೂವರ ಸಾವು

ಹೊಳಲ್ಕೆರೆ ಪಟ್ಟಣದ ಹೊರವಲಯದ ಹನುಮಂತ ದೇವರ ಕಣಿವೆಯ ರಾಷ್ಟ್ರೀಯ ಹೆದ್ದಾರಿ-13 ರಲ್ಲಿ ಭಾನುವಾರ ನಸುಕಿನಲ್ಲಿ ಖಾಸಗಿ ಬಸ್ ಉರುಳಿ ಬಿದ್ದು ಮೂವರು ಮೃತಪಟ್ಟಿದ್ದಾರೆ.
Last Updated 7 ಏಪ್ರಿಲ್ 2024, 2:38 IST
ಹೊಳಲ್ಕೆರೆ | ಖಾಸಗಿ ಬಸ್ ಪಲ್ಟಿ: ಮೂವರ ಸಾವು

KSRTC ಬಸ್‌ನಲ್ಲಿ ಅಜ್ಜಿ–ಮೊಮ್ಮಗಳಿಗೆ ಉಚಿತ: 4 ಗಿಳಿಗಳಿಗೆ ₹ 444 ಪ್ರಯಾಣ ದರ!

ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಿದ್ದಾರೆ
Last Updated 27 ಮಾರ್ಚ್ 2024, 14:57 IST
KSRTC ಬಸ್‌ನಲ್ಲಿ ಅಜ್ಜಿ–ಮೊಮ್ಮಗಳಿಗೆ ಉಚಿತ: 4 ಗಿಳಿಗಳಿಗೆ ₹ 444 ಪ್ರಯಾಣ ದರ!

ಬಿಎಂಟಿಸಿಯಲ್ಲಿ 2,500 ಕಂಡಕ್ಟರ್ ಹುದ್ದೆಗಳು: ಪರೀಕ್ಷೆ, ನೇಮಕಾತಿ ಹೇಗಿರಲಿದೆ?

ಕಂಡಕ್ಟರ್ ಲೈಸನ್ಸ್ ಪಡೆಯುವುದು ಹೇಗೆ? ಈ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ವಿವರ ಇಲ್ಲಿದೆ
Last Updated 14 ಮಾರ್ಚ್ 2024, 0:31 IST
ಬಿಎಂಟಿಸಿಯಲ್ಲಿ 2,500 ಕಂಡಕ್ಟರ್ ಹುದ್ದೆಗಳು: ಪರೀಕ್ಷೆ, ನೇಮಕಾತಿ ಹೇಗಿರಲಿದೆ?

ಹೈವೋಲ್ಟೇಜ್‌ ತಂತಿ ತಗುಲಿ ಬಸ್‌ಗೆ ಬೆಂಕಿ: ಐವರು ಸಾವು

ಚಲಿಸುತ್ತಿದ್ದ ಬಸ್ಸಿಗೆ ಹೈ ವೋಲ್ಟೇಜ್‌ ವಿದ್ಯುತ್‌ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿದ್ದು, ಐವರು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗಾಜಿಪುರದಲ್ಲಿ ನಡೆದಿದೆ.
Last Updated 11 ಮಾರ್ಚ್ 2024, 12:39 IST
ಹೈವೋಲ್ಟೇಜ್‌ ತಂತಿ ತಗುಲಿ ಬಸ್‌ಗೆ ಬೆಂಕಿ: ಐವರು ಸಾವು
ADVERTISEMENT

ಚಾರ್ಮಾಡಿ ಘಾಟಿ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅಪಘಾತ

ಚಾರ್ಮಾಡಿ ಘಾಟಿಯ ಮೂರನೆಯ ತಿರುವಿನಲ್ಲಿ ತಾಂತ್ರಿಕ ಸಮಸ್ಯೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಸಂತೋಷ್ ಕುಮಾರ್ ಸಮಯಪ್ರಜ್ಞೆಯಿಂದ ತಪ್ಪಿಸಿದ್ದು ಬಸ್‌ನಲ್ಲಿದ್ದ ಹಲವು ಪ್ರಯಾಣಿಕರ ಜೀವ ಉಳಿಸಿದ್ದಾರೆ. ಚಾಲಕನ ಕಾರ್ಯಕ್ಕೆ ಪ್ರಯಾಣಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ
Last Updated 8 ಮಾರ್ಚ್ 2024, 14:22 IST
ಚಾರ್ಮಾಡಿ ಘಾಟಿ; ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅಪಘಾತ

Namma Metro | ಮೆಟ್ರೊ ಫೀಡರ್‌ ಬಸ್‌ ಮಾಹಿತಿಗಾಗಿ ಕ್ಯೂಆರ್‌ ಕೋಡ್‌

ಮೆಟ್ರೊ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ‘ಮೆಟ್ರೊ ಫೀಡರ್‌ ಬಸ್‌’ಗಳ ಮಾಹಿತಿ ಒದಗಿಸಲು ಬಿಎಂಟಿಸಿ ಕ್ಯೂಆರ್‌ ಕೋಡ್‌ ಸೇವೆ ಪರಿಚಯಿಸಿದೆ.
Last Updated 23 ಫೆಬ್ರುವರಿ 2024, 15:22 IST
Namma Metro | ಮೆಟ್ರೊ ಫೀಡರ್‌ ಬಸ್‌ ಮಾಹಿತಿಗಾಗಿ ಕ್ಯೂಆರ್‌ ಕೋಡ್‌

Video | ಹಾಸನದಲ್ಲಿ ಬಸ್‌ ಇಲ್ಲದೆ ಪರದಾಟ: ವಿದ್ಯಾರ್ಥಿಗಳಿಂದ ಪ್ರತಿಭಟನೆ

ಹಾಸನ ಜಿಲ್ಲೆಯ ಬೇಲೂರಿನಿಂದ ಚಿಕ್ಕಮಗಳೂರಿಗೆ ನಿತ್ಯ ಕೆಎಸ್‌ಆರ್‌ಟಿಸಿ ಬಸ್‌ಗಾಗಿ ಪರದಾಡುತ್ತಿರುವ ವಿದ್ಯಾರ್ಥಿಗಳು, ನೌಕರರು ಶುಕ್ರವಾರ ಬೇಲೂರು ಬಸ್ ನಿಲ್ದಾಣದಲ್ಲಿ ಸುಮಾರು ಒಂದೂವರೆ ಗಂಟೆ ಬಸ್ ತಡೆದು ಪ್ರತಿಭಟನೆ ನಡೆಸಿದರು.
Last Updated 23 ಫೆಬ್ರುವರಿ 2024, 15:03 IST
Video | ಹಾಸನದಲ್ಲಿ ಬಸ್‌ ಇಲ್ಲದೆ ಪರದಾಟ: ವಿದ್ಯಾರ್ಥಿಗಳಿಂದ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT