ಕಲಾಕೃತಿ ಪ್ರದರ್ಶಿಸಿದ ಕಲಾವಿದೆ
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಚಿತ್ರಸಂತೆಯಲ್ಲಿ ಮಹಿಳೆಯರು ಕಲಾಕೃತಿಯನ್ನು ವೀಕ್ಷಿಸಿದರು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಹೂವು ಮಾರಾಟ ಮಾಡುತ್ತಿರುವ ಕಲಾಕೃತಿಯನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಕಲಾವಿದ ಭರಣಿ ಧರಣ್ ಅವರು ತೈಲವರ್ಣದಲ್ಲಿ ರಚಿಸಿದ ₹ 1 ಲಕ್ಷ ಬೆಲೆಯ ನವಿಲುಗಳ ಕಲಾಕೃತಿಯನ್ನು ಸಾರ್ವಜನಿಕರೊಬ್ಬರು ಮೊಬೈಲ್‌ನಲ್ಲಿ ಫೋಟೊ ಸೆರೆಹಿಡಿದರು
ಪ್ರಜಾವಾಣಿ ಚಿತ್ರ: ಪುಷ್ಕರ್ ವಿ.