ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಕಾರ್ಪೊರೇಟ್ ವಲಯಕ್ಕೆ ಆಕರ್ಷಿತರಾಗಬೇಡಿ: ನ್ಯಾಯಮೂರ್ತಿ ಕೃಷ್ಣ ಕುಮಾರ್

ಕಾನೂನು ವಿದ್ಯಾರ್ಥಿಗಳಿಗೆ ನ್ಯಾಯಮೂರ್ತಿ ಕೃಷ್ಣ ಕುಮಾರ್ ಕಿವಿಮಾತು
Published : 14 ಜುಲೈ 2024, 16:11 IST
Last Updated : 14 ಜುಲೈ 2024, 16:11 IST
ಫಾಲೋ ಮಾಡಿ
Comments
32 ತಂಡಗಳು ಭಾಗಿ
ಅಣಕು ನ್ಯಾಯಾಲಯ ಸ್ಪರ್ಧೆಯಲ್ಲಿ ದೇಶದ ವಿವಿಧ ಕಾನೂನು ಕಾಲೇಜುಗಳ 32 ತಂಡಗಳು ಪಾಲ್ಗೊಂಡಿದ್ದವು. ಕೇರಳದ ಮಾರ್ ಗ್ರೆಗೊರಿಯಸ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ನವಮಿ ಗೋಪನ್ ಹಾಗೂ ಗಿಪ್ಟಿ ಮಾರಿಯಾ ಮ್ಯಾಥ್ಯೂ ₹ 35 ಸಾವಿರ ನಗದು ಸಹಿತ ಪ್ರಥಮ ಬಹುಮಾನ ಪಡೆದುಕೊಡರು. ಬೆಂಗಳೂರಿನ ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಆಫ್ ಲಾನ ಅಲಕಮೈ ಜಿ. ಉಷಾ ಜಿ. ಹಾಗೂ ಎಂ. ಆಶ್ರಿತಾ ಒಳಗೊಂಡ ತಂಡ ₹ 30 ಸಾವಿರ ನಗದು ಸಹಿತ ದ್ವಿತೀಯ ಬಹುಮಾನ ಪಡೆದುಕೊಂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT