‘ಭಕ್ತಿ ಭಾವನಂದಂ’ ಭಜನೆ: ಆಯೋಜನೆ: ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ, ಸ್ಥಳ: ಸತ್ಯಸಾಯಿ ಆಶ್ರಮ, ಬೃಂದಾವನ, ಕಾಡುಗೋಡಿ, ಬೆಳಿಗ್ಗೆ 9

ಮೊದಲ ವರ್ಷದ ಪಿಯು ತರಗತಿ ಪ್ರಾರಂಭ ಮತ್ತು ಅಧಿಕ ಅಂಕ ಪಡೆದವರಿಗೆ ಸನ್ಮಾನ: ಎಂ.ಆರ್. ದೊರೆಸ್ವಾಮಿ, ಮುಖ್ಯ ಅತಿಥಿ: ಎಲ್.ಎ.ರವಿ ಸುಬ್ರಹ್ಮಣ್ಯ, ಉಪಸ್ಥಿತಿ: ಜೆ.ಸೂರ್ಯಪ್ರಸಾದ್, ಆಯೋಜನೆ: ಪಿಇಎಸ್ ಪಿಯು ಕಾಲೇಜು, ಸ್ಥಳ: ಡಾ.ಎಂ.ಆರ್.ಡಿ. ಸಭಾಂಗಣ, ಪಿಇಎಸ್ ವಿಶ್ವವಿದ್ಯಾಲಯ, ಹೊಸಕೆರೆಹಳ್ಳಿ, ಬೆಳಿಗ್ಗೆ 10

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸ್ಮರಣೆ: ಮಾಸ್ತಿ ಅವರ ಬಗ್ಗೆ ಉಪನ್ಯಾಸ: ರಜನಿ ಜಯರಾಂ, ಕಥಾ ವಾಚನ: ವಾಣಿಶ್ರೀ ಗಿರೀಶ್, ಮುಖ್ಯ ಅತಿಥಿ: ಬಿ.ಎಲ್. ಶ್ರೀನಿವಾಸ್, ಆಯೋಜನೆ: ಪ್ರತಿಭಾ ಹೊಂಗಿರಣ ಸಾಂಸ್ಕೃತಿಕ ವೇದಿಕೆ, ಸ್ಥಳ: ಕೆನ್ ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30

‘ಪರಸ್ಪರ’ ಎಂಟನೇ ಮೈಲಿ ತಿಂಗಳ ಕಾರ್ಯಕ್ರಮ: ‘ನಾನು ಮತ್ತು ನನ್ನ ಕಾವ್ಯ’ ವಿಷಯದ ಬಗ್ಗೆ ಉಪನ್ಯಾಸ: ಸುಬ್ಬು ಹೊಲೆಯಾರ್, ಸ್ಥಳ: ಭೂಮಿಕಾ ಸೇವಾ ಫೌಂಡೇಶನ್, ಅಸೆಂಟ್ ಕಾಲೇಜು ಎದುರು, ಹೆಸರಘಟ್ಟ ರಸ್ತೆ, ಬೆಳಿಗ್ಗೆ 11

‘ಸ್ಟಡೀಸ್ ಇನ್ ಇಂಡಿಯನ್ ಎಪಿಗ್ರಾಫಿ ಹಿಸ್ಟರಿ ಆ್ಯಂಡ್ ಕಲ್ಚರ್’ ಪುಸ್ತಕ ಬಿಡುಗಡೆ: ಟಿ.ಎಸ್. ರವಿಶಂಕರ್, ಪುಸ್ತಕದ ಬಗ್ಗೆ ಮಾತು: ಶ್ರೀನಂದ ಬಾಪಟ್, ಅಧ್ಯಕ್ಷತೆ: ವಿ. ನಾಗರಾಜ್, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ಬೆಳಿಗ್ಗೆ 11

‘ಸ್ವರ ಸಂಧ್ಯಾ’ ಸಂಗೀತ ಕಾರ್ಯಕ್ರಮ: ಗಾಯನ: ತಾರಿಣಿ ನಗರಕರ್, ಪೂರ್ಣಿಮಾ ಭಟ್ ಕುಲಕರ್ಣಿ, ತಬಲಾ: ಮೇಘಶ್ಯಾಮ್ ಕೇಶವ್, ಸಾಗರ್ ಭರತರಾಜ್, ಹಾರ್ಮೋನಿಯಂ: ಮಧುಸೂದನ್ ಭಟ್, ಅಶ್ವಿನ್ ವಾಲ್ವಾಲ್ಕರ್, ಆಯೋಜನೆ: ಸಪ್ತಕ ಬೆಂಗಳೂರು, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30

‘ಆರಂಗೇತ್ರಂ’ ರಂಗಪ್ರವೇಶ: ಲಿಖಿತ ಎ.ಟಿ., ಮುಖ್ಯ ಅತಿಥಿ: ನಾಗಶ್ರೀ ಕೆ.ಎಸ್., ಗೌರವ ಅತಿಥಿ: ಎ. ಕೃಷ್ಣಮೂರ್ತಿ, ಪ್ರಕಾಶ್ ಎಚ್.ಎಂ., ಆಯೋಜನೆ: ನಂದಿ ಭರತನಾಟ್ಯ ಕಲಾ ಶಾಲೆ, ಸ್ಥಳ: ಎ.ಡಿ.ಎ. ರಂಗಮಂದಿರ, ಜೆ.ಸಿ.ರಸ್ತೆ, ಸಂಜೆ 5.30

‘ಲಾಕ್ ಔಟ್ ಅಲ್ಲ ನಾಕ್‌ಔಟ್’ ನಾಟಕ ಪ್ರದರ್ಶನ: ನಿರ್ದೇಶನ: ಮಹೇಶ್ ಕುಮಾರ್, ಆಯೋಜನೆ: ಸ್ಟೇಜ್ ಬೆಂಗಳೂರು, ಸ್ಥಳ: ಸಾಂಸ್ಕೃತಿಕ ಸಮುಚ್ಚಯ, ಕಲಾಗ್ರಾಮ, ಸಂಜೆ 7.30

ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ ಕಳುಹಿಸಿ nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.