ಗುರುವಂದನಾ ಕಾರ್ಯಕ್ರಮ: ತಬಲಾ ಸೋಲೊ: ಕೇದಾರ್, ಸಂತೂರ್: ಶ್ರೀಧರ್ ಹೆಗಡೆ, ತಬಲಾ: ವಿಕಾಸ್ ನರೇಗಲ್, ಸನ್ಮಾನ: ರವೀಂದ್ರ ಯಾವಗಲ್, ತಬಲಾ ಸೋಲೊ: ಶ್ರೀವತ್ಸ ಕೌಲಗಿ, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಳಿಗ್ಗೆ 9
‘ರಾಜ್ಯ ಶಿಕ್ಷಣ ನೀತಿ’ ಉತ್ತಮ ಶಿಕ್ಷಣಕ್ಕಾಗಿ ರಾಜ್ಯಮಟ್ಟದ ಸಮಾವೇಶ: ಭಾಗವಹಿಸುವವರು: ವಿ.ಪಿ. ನಿರಂಜನ್ ಆರಾಧ್ಯ, ಜವಾಹರ್ ನೇಸನ್, ಅಕ್ಕೈ ಪದ್ಮಶಾಲಿ, ಆಯೋಜನೆ: ಎಐಎಸ್‌ಎ, ಸ್ಥಳ: ಸಿ.ಎಂ ಹಾಲ್, ಕರ್ನಾಟಕ ರಾಜ್ಯ ಸೆಕ್ರೆಟರಿಯೇಟ್ ಕ್ಲಬ್, ಬೆಳಿಗ್ಗೆ 10
‘ನಮ್ಮ ನಾಡು ನಮ್ಮ ಆಳ್ವಿಕೆ’ ಚಿಂತನಾ ಸಭೆ: ಅತಿಥಿಗಳು: ಕುಂ. ವೀರಭದ್ರಪ್ಪ, ಬಿ.ಎಂ. ಹನೀಫ್, ಆನಂದ್ ಗುರು, ಪೂಜಾ ಗಾಂಧಿ, ಸ್ಥಳ: ಬಸವ ಸಮಿತಿ, ಸಭಾಂಗಣ, ಚಾಲುಕ್ಯ ವೃತ್ತ, ಬೆಳಿಗ್ಗೆ 10
ಉಚಿತ ಚರ್ಮ ಚಿಕಿತ್ಸೆ ಶಿಬಿರ: ಆಯೋಜನೆ ಮತ್ತು ಸ್ಥಳ: ಮೆಡಿಕೇರ್ ಸ್ಕಿನ್ ಮತ್ತು ಕಾಸ್ಮೆಟೆಕ್ ಕ್ಲಿನಿಕ್, ಯಲಚೇನಹಳ್ಳಿ ಮೆಟ್ರೊ ನಿಲ್ದಾಣದ ಹತ್ತಿರ, ಬೆಳಿಗ್ಗೆ 10
50ನೇ ಬುಕ್ ಬ್ಯಾಂಕ್ ಆ್ಯಂಡ್ ಸ್ಕಾಲರ್‌ಶಿಪ್ ಕಾರ್ಯಕ್ರಮ: ಅತಿಥಿಗಳು: ಡಾ.ಸಿ.ಎನ್. ಮಂಜುನಾಥ್, ಪದ್ಮಜಿ ಖಿಂಚಾ, ಮೋಹನ್‌ಲಾಲ್‌ಜಿ ರಂಕ, ಆಯೋಜನೆ: ರಾಜಸ್ಥಾನ ಯೂಥ್ ಅಸೋಸಿಯೇಷನ್, ಸ್ಥಳ: ಪ್ರಿನ್ಸೆಸ್ ಶ್ರೈನೆ, ಗೇಟ್ ಸಂಖ್ಯೆ 9, ಅರಮನೆ ಮೈದಾನ, ಬೆಳಿಗ್ಗೆ 10
ಬೆಂಗಳೂರು ಚಿತ್ರೋತ್ಸವ: ಉದ್ಘಾಟನೆ: ಎಂ. ಪ್ರಿಯಕೃಷ್ಣ, ಅಧ್ಯಕ್ಷತೆ: ಎಂ. ಕೃಷ್ಣಪ್ಪ, ಅತಿಥಿಗಳು: ಚಿಕ್ಕಣ್ಣ, ತಾರಾ ಲೋಕೇಶ್, ಗೀತಾ, ಕೃಷ್ಣ ಕುಲಾಲ್, ಅವಿನಾಶ್ ಆರ್., ಶೈಲಜಾ ಮಂಜುನಾಥ್, ರಾಜೇಶ್ವರಿ, ಜಗದೀಶ್ ಮಹರಾಜ್ಪೇಟ್, ಆಯೋಜನೆ: ಕೀಮ್‌ಸ್ಟಾರ್ಸ್ ಡ್ರೀಮ್ ಫಿಲ್ಮ್, ಸ್ಥಳ: ಶಿವಕುಮಾರ ಸ್ವಾಮೀಜಿ ಜ್ಞಾನಸೌಧ, ಮೂಡಲಪಾಳ್ಯ, ಬೆಳಿಗ್ಗೆ 10
ಕೃಷ್ಣ ಜನ್ಮಾಷ್ಠಮಿ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ: ಉದ್ಘಾಟನೆ: ಲಿಂಗಯ್ಯ ಬಿ. ಕಾಡದೇವರಮಠ, ಅತಿಥಿಗಳು: ಕವಿತಾ ಲಿಂಗಯ್ಯ ಕಾಡದೇವರಮಠ, ಭಾರತಿ ಶಂಕರ್, ಶ್ರವಣ್ ಲಕ್ಷ್ಮಣ್, ರೋಶನಿ ಗೌಡ, ಎಂ. ಮಂಜುನಾಥ್, ಅಧ್ಯಕ್ಷತೆ: ಆರ್. ಶ್ರೀಧರ್, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಪ್ರೆಸ್‌ಕ್ಲಬ್, ಕಬ್ಬನ್ ಉದ್ಯಾನ, ಬೆಳಿಗ್ಗೆ 10.30
ಬಜರಂಗದಳ ಬಸವನಗುಡಿ ಘಟಕದ ಉದ್ಘಾಟನೆ, ವಿಶ್ವ ಹಿಂದೂ ಪರಿಷತ್ ಸ್ಥಾಪನೆ ದಿನಾಚರಣೆ, ಶ್ರೀಕೃಷ್ಣ ಜನ್ಮಾಷ್ಟಮಿ: ಉದ್ಘಾಟನೆ: ರಾಜಶೇಖರ್, ದಿಕ್ಸೂಚಿ ಭಾಷಣ: ಗೋವರ್ಧನ್, ಆಯೋಜನೆ: ಬಜರಂಗದಳ, ಸ್ಥಳ: ಶಂಕರನಾಗ್ ವೃತ್ತ, ಕೆಂಪೇಗೌಡ ಆಟದ ಮೈದಾನ, ವಿದ್ಯಾಪೀಠ ವೃತ್ತ, ಬೆಳಿಗ್ಗೆ 10.30
ರಾಜಾ ಸರ್ ಮುತ್ತಯ್ಯ ಚೆಟ್ಟಿಯಾರ್ ಮತ್ತು ರುಕ್ಮಿಣಿದೇವಿ ಅರುಂಡೇಲ್ ದತ್ತಿ ನಿಧಿ: ಭಕ್ತಿಗೀತೆ ಗಾಯನ ಸ್ಪರ್ಧೆ, ಭರತನಾಟ್ಯ ಸ್ಪರ್ಧೆ: ಉದ್ಘಾಟನೆ: ಕೆ. ಮೋಹನ್‌ದೇವ್ ಆಳ್ವ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನದ ಎಂ.ವಿ.ಸೀ ಸಭಾಂಗಣ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30
ಕವಿಗೋಷ್ಠಿ, ಗೀತಗಾಯನ, ರಸಪ್ರಶ್ನೆ: ಅಧ್ಯಕ್ಷತೆ: ಬಿ. ಶಾಂತಕುಮಾರ್, ಅತಿಥಿಗಳು: ಲಕ್ಷ್ಮೀರಾಮಚಂದ್ರ, ಹೈಟೇಕ್ ವೇಣುಗೋಪಾಲ್, ಆಯೋಜನೆ: ರವಿಕಿರಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್ ಟ್ರಸ್ಟ್, ಸ್ಥಳ: ಕೆನ್‌ಕಲಾ ಶಾಲೆ, ಶೇಷಾದ್ರಿಪುರ, ಬೆಳಿಗ್ಗೆ 10.30
ರೊಟ್ಟಿ ಪಂಚಮಿ–2024: ಉದ್ಘಾಟನೆ: ಬಸವರಾಜ ಬೊಮ್ಮಾಯಿ, ಅತಿಥಿಗಳು: ಸತೀಶ್ ಜಾರಕಿಹೊಳಿ, ಡಾ.ಕೆ. ಸುಧಾಕರ್, ಎಸ್.ಆರ್. ವಿಶ್ವನಾಥ್, ಹಣಮಂತ ರುದ್ರಪ್ಪ ನಿರಾಣಿ, ಮಹೇಶ ಜೋಶಿ, ಮಹಾಂತೇಶ್ ಚರಂತಿಮಠ, ಎಸ್.ಎಸ್. ಆಲೂರ, ಕೆ.ಎಸ್. ವಿಜಯ ಮಹಾಂತೇಶ್, ದಯಾನಂದ್ ಪಟ್ಟಣಶೆಟ್ಟಿ, ಶಿವನಗೌಡ ಪಾಟೀಲ್, ಪ್ರಾಚಿಗೌಡ, ಅಧ್ಯಕ್ಷತೆ: ಬಿ.ಜಿ. ಅವಟಿ, ಸ್ಥಳ: 2ನೇ ಮುಖ್ಯರಸ್ತೆ, (ವಿಶಾಲ ಮಾರ್ಟ್ ಹಿಂಭಾಗ) 4ನೇ ಹಂತ, ಯಲಹಂಕ ಉಪನಗರ, ಬೆಳಿಗ್ಗೆ 11
ಹಿರಿಯ ನಾಗರಿಕರಿಗೆ ಉದ್ಯೋಗ ಮೇಳ: ಅತಿಥಿಗಳು: ಮಹಾದೇವ ಪ್ರಸಾದ್ ಎನ್.ಎಸ್., ವೇಣುಗೋಪಾಲ ಪಿ., ಯು.ಎಸ್. ಮಹೇಂದರ್, ಆಯೋಜನೆ: ನೈಟಿಂಗಲ್ಸ್ ಮೆಡಿಕಲ್ ಟ್ರಸ್ಟ್, ಸ್ಥಳ: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ, ಲ್ಯಾಂಗ್‌ಫೋರ್ಡ್ ಟೌನ್, ಬೆಳಿಗ್ಗೆ 11
‘ಮಲೆನಾಡಿನಲ್ಲಿ ಭೂಹಕ್ಕು ಮತ್ತು ಅರಣ್ಯ ಕಾಯ್ದೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮಾರ್ಗೋಪಾಯಗಳು’ ಕುರಿತು ವಿಚಾರಗೋಷ್ಠಿ: ಅಧ್ಯಕ್ಷತೆ: ಆರಗ ಜ್ಞಾನೇಂದ್ರ, ಅತಿಥಿಗಳು: ಟಿ.ಡಿ. ರಾಜೇಗೌಡ, ಪ್ರಧಾನ ಭಾಷಣಕಾರರು: ಕಮ್ಮರಡಿ ಪ್ರಕಾಶ್, ವಿಠಲ್ ಹೆಗ್ಡೆ ಕಲ್ಕುಳಿ ಶೃಂಗೇರಿ, ಬಿ.ಎಂ. ರಮೇಶ್ ಹೆಗ್ಡೆ, ಆಯೋಜನೆ: ಸಹ್ಯಾದ್ರಿ ಸಂಘ, ಸ್ಥಳ: ಶಾಸಕರ ಭವನ ಕಟ್ಟಡ–2, ಸಮ್ಮೇಳನ ಸಭಾಂಗಣ, ಬೆಳಿಗ್ಗೆ 11
‘ನಾಟ್ ಜಸ್ಟ್ ಎ ಲಾಫಿಂಗ್ ಮ್ಯಾಟರ್’ ಅಬು ಅಬ್ರಹಾಂ ಅವರ ವ್ಯಂಗ್ಯ ಚಿತ್ರಗಳ ಕುರಿತು ಚರ್ಚೆ: ಭಾಗವಹಿಸುವವರು: ಇ.ಪಿ. ಉನ್ನಿ, ಎ.ಎಸ್. ಪನ್ನೀರಸೆಲ್ವನ್, ಗೋಕುಲ್ ಗೋಪಾಲಕೃಷ್ಣನ್, ಜಾನಕಿ ನಾಯರ್, ರೋಹಿಣಿ ಮೋಹನ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 11
ಧೀ ಆಸ್ಪತ್ರೆ ಲೋಕಾರ್ಪಣಾ ಸಮಾರಂಭ: ಸಾನ್ನಿಧ್ಯ: ಶ್ರೀಶ್ರೀ ರವಿಶಂಕರ್ ಗುರೂಜಿ, ಅತಿಥಿಗಳು: ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್, ಗುರುರಾಜ ಕರಜಗಿ, ರವಿಶಂಕರ್ ದಾಕೂಜು, ಆಯೋಜನೆ ಮತ್ತು ಸ್ಥಳ: ಧೀ ಆಸ್ಪತ್ರೆ, ಕನಕಪುರ ರಸ್ತೆ, ಮಧ್ಯಾಹ್ನ 12.30
‘ಸೃಷ್ಟಿ ಕಲಾ ಭೂಷಣ’ ಪ್ರಶಸ್ತಿ ಪ್ರದಾನ: ಕಟ್ಟೆ ಸತ್ಯ, ಪ್ರಶಸ್ತಿ ಪುರಸ್ಕೃತರು: ಅಕ್ಷಯ ಆಚಾರ್ ಬಿದ್ಕಲ್ ಕಟ್ಟೆ, ಅಧ್ಯಕ್ಷತೆ: ಶ್ರೀಕಾಂತ್ ಎಂ.ಜಿ., ‘ಮಾರಣಾಧ್ವರ ಬಳಿಕ ರಾಜಸೂಯಾಧ್ವರ’ ಯಕ್ಷಗಾನ ಪ್ರದರ್ಶನ: ಸೃಷ್ಟಿ ಕಲಾ ವಿದ್ಯಾಲಯದ ವಿದ್ಯಾರ್ಥಿಗಳಿಂದ, ಆಯೋಜನೆ: ಸೃಷ್ಟಿ ಕಲಾ ವಿದ್ಯಾಲಯ, ಸ್ಥಳ: ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 4
‘21ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ’ ಅಂತರರಾಷ್ಟ್ರೀಯ ವಿಚಾರಸಂಕಿರಣ ಸಮಾರೋಪ ಸಮಾರಂಭ: ಅವಲೋಕನ: ವೂಡೇ ಪಿ. ಕೃಷ್ಣ, ಸಮಾರೋಪ ಭಾಷಣ: ಎನ್. ಸಂತೋಷ್ ಹೆಗ್ಡೆ, ಅಧ್ಯಕ್ಷತೆ: ಎಚ್.ಕೆ. ಪಾಟೀಲ, ಉಪಸ್ಥಿತಿ: ರಾಮಚಂದ್ರ ರಾಹಿ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಸ್ಥಳ: ಗಾಂಧಿ ಭವನ, ಕುಮಾರ ಪಾರ್ಕ್ ಪೂರ್ವ, ಸಂಜೆ 4
ಸಂಗೀತ ಶ್ರಾವಣ: ಸಂಜೆ 4: ಸಾಂಸ್ಕೃತಿಕ ಕಾರ್ಯಕ್ರಮ, ತಬಲಾ: ಸಂತೋಷ್ ಕುಲಕರ್ಣಿ, ಅತಿಥಿಗಳು: ಸುಬ್ರಹ್ಮಣ್ಯ ಜೋಯಿಸ್, ಬಲವಂತರಾವ್ ಪಾಟೀಲ್, ಯಮುನಾ ಶ್ರೀನಿಧಿ, ರೇಖಾ ಕೆ. ಗೋವಿಂದ್, ಚಿತ್ರ ನಾಗಶಯನ, ಉಪಸ್ಥಿತಿ: ಸತೀಶ್ ಹಂಪಿಹೊಳಿ, ಆಯೋಜನೆ: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್, ಸ್ಥಳ: ಶ್ರೀಕೃಷ್ಣ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಭಾ ಕಾರ್ಯಕ್ರಮ ಸಂಜೆ 6
‘ನಾಟ್ಯ ಸಂಧ್ಯಾ’ ಭರತನಾಟ್ಯ ರಂಗಪ್ರವೇಶ: ಪ್ರಸ್ತುತಿ: ಸಾಹಿತ್ಯ ಸೂರ್ಯ, ಅತಿಥಿಗಳು: ಸತ್ಯನಾರಾಯಣರಾಜು, ಸುಭದ್ರಾ ಪ್ರಭು, ಬೇಲೂರು ರಘುನಂದನ್, ಎಲ್.ಜಿ. ಮೀರಾ, ಆಯೋಜನೆ: ಸಂಸ್ಕೃತಿ ದಿ ಟೆಂಪಲ್ ಆಫ್ ಆರ್ಟ್, ಸ್ಥಳ: ಜೆಎಸ್‌ಎಸ್ ಶಿವರಾತ್ರೇಶ್ವರ ಸೆಂಟರ್, ಜಯನಗರ 8ನೇ ಬ್ಲಾಕ್, ಸಂಜೆ 5.30
ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.