ರಾಮಮಂದಿರ ನಿರ್ಮಾಣ ನಿಧಿ ಸಮಿತಿ ರಚನೆ
ಬೆಂಗಳೂರು: ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ‘ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಸಮಿತಿ’ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಪದಾಧಿಕಾರಿಗಳಾಗಿ ಮ.ವೆಂಕಟ ರಾಮು (ಅಧ್ಯಕ್ಷ), ವಿಜಯಲಕ್ಷ್ಮಿ ದೇಶಮಾನೆ ಹಾಗೂ ಮೀನಾ ಚಂದಾವರ್ಕರ್ (ಉಪಾಧ್ಯಕ್ಷರು) , ನಾ.ತಿಪ್ಪೇಸ್ವಾಮಿ (ಕಾರ್ಯದರ್ಶಿ), ಟಿ. ಪಟ್ಟಾಭಿರಾಮ ಹಾಗೂ ಕೃಷ್ಣ ಜೋಷಿ (ಸಹ ಕಾರ್ಯದರ್ಶಿ), ಜೆ.ಪಿ. ಪ್ರಕಾಶ್ (ಕೋಶಾಧ್ಯಕ್ಷ) ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಕೆ.ರತ್ನ ಪ್ರಭಾ, ವಿ.ಆರ್.ಗೌರಿಶಂಕರ, ಮೂಲಚಂದ್ ನಹಾರ್, ವಿಜಯ ಸಂಕೇಶ್ವರ, ಎಂ.ಆರ್.ಜಯರಾಮ್, ದೇವೇಂದ್ರಪ್ಪ ಮಾಳಗಿ, ಸರ್ದಾರ್ ಬಲಬೀರ್ ಸಿಂಗ್, ಮಾನಂದಿ ಸುರೇಶ್, ಕಿಮ್ಮನೆ ಜಯರಾಮ್, ವಿವೇಕ್ ಆಳ್ವ, ಲಿಂಗರಾಜ್, ಗಿರೀಶ್ ಮಾಸೂರಕರ್, ಟಿ.ಎಸ್.ಸತ್ಯವತಿ, ಮಲ್ಲಿಕಾರ್ಜುನ ಮುಕ್ಕಾ, ಜೀವರಾಜ್ ಸೊರಕೆ, ಸತೀಶ ಯಚ್ಚರೆಡ್ಡಿ,
ಡಿ.ಎನ್.ಪ್ರಹ್ಲಾದ್, ಜಯಂತ ಹುಂಬರವಾಡಿ, ಅರುಣಾ ಠಕಾರೆ, ಎಸ್.ಆರ್.ರಾಮನಗೌಡರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.