ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video | ಬೆಂಗಳೂರಲ್ಲಿ ಫ್ರೀಸ್ಟೈಲ್ ಜಿಮ್ನಾಸ್ಟಿಕ್ಸ್ ಟ್ರೆಂಡ್

Published 15 ಜೂನ್ 2024, 7:51 IST
Last Updated 15 ಜೂನ್ 2024, 7:51 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಫ್ಲಿಪ್ಪಿಂಗ್‌ ಭಾರತದಲ್ಲಿ ಹೆಚ್ಚು ಚರ್ಚೆಗೆ ಒಳಪಡುತ್ತಿರುವ ಹಾಗೂ ಅಪರೂಪದ ಜಿಮ್ನಾಸ್ಟಿಕ್‌ ಶೈಲಿಯಾಗಿದೆ. ಯುವಕರು ಹೆಚ್ಚಾಗಿ ಈ ಶೈಲಿಗೆ ಆಕರ್ಷಿತರಾಗಿದ್ದಾರೆ. ಅತ್ಯಾಧುನಿಕ ಜಿಮ್‌ಗಳಿಂದ ದೂರವಾಗಿ, ಮಕ್ಕಳಿಂದ ವಯಸ್ಕರವರೆಗೂ, ಫ್ರೀಸ್ಟೈಲ್ ಜಿಮ್ನಾಸ್ಟ್‌ಗಳು ಈಗ ಬೆಂಗಳೂರಿನ ಉದ್ಯಾನಗಳು ಮತ್ತು ಆಟದ ಮೈದಾನಗಳಲ್ಲಿ ಗಮನ ಸೆಳೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT