ಜಿಕೆವಿಕೆಯ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಲ್ಲಿ ನಡೆದ ‘ನಗರ ತೋಟಗಾರಿಕೆ ತರಬೇತಿ’
ಜೂನ್ 25–26 ರಂದು ಕಾರ್ಯಾಗಾರ
‘ನಗರ ತೋಟಗಾರಿಕೆ’ ಕುರಿತ ಮುಂದಿನ ಕಾರ್ಯಾಗಾರ ಜೂನ್ 25 ಮತ್ತು 26ರಂದು ನಿಗದಿಯಾಗಿದೆ. ಆಸಕ್ತರು ಜೂನ್ 16ರೊಳಗೆ ಹೆಸರು ನೋಂದಾಯಿಸಬೇಕು. 30 ಜನರಿಗೆ ಮಾತ್ರ ಅವಕಾಶ. ಮೊದಲು ಬಂದವರಿಗೆ ಆದ್ಯತೆ. ನೋಂದಣಿಗಾಗಿ ಮೊಬೈಲ್ ಸಂಖ್ಯೆ 6360466004/ 9481735592 ಸಂಪರ್ಕಿಸಬಹುದು ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ತಿಳಿಸಿದೆ.