ಮಂಗಳವಾರ, 11 ನವೆಂಬರ್ 2025
×
ADVERTISEMENT

Bengaluru Agriculture University

ADVERTISEMENT

ಬೆಂಗಳೂರು|ನ.13ರಿಂದ 4 ದಿನ ಕೃಷಿ ಮೇಳ: ವಿ.ವಿ ಅಭಿವೃದ್ಧಿ ಪಡಿಸಿದ ತಳಿಗಳ ಬಿಡುಗಡೆ

Agriculture Tourism: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನ.13ರಿಂದ 16ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಮೃದ್ಧ ಕೃಷಿ ವಿಕಸಿತ ಭಾರತ ಘೋಷವಾಕ್ಯದಡಿ ಕೃಷಿ ಮೇಳ ನಡೆಯಲಿದೆ.
Last Updated 8 ನವೆಂಬರ್ 2025, 14:00 IST
ಬೆಂಗಳೂರು|ನ.13ರಿಂದ 4 ದಿನ ಕೃಷಿ ಮೇಳ: ವಿ.ವಿ ಅಭಿವೃದ್ಧಿ ಪಡಿಸಿದ ತಳಿಗಳ ಬಿಡುಗಡೆ

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ: 18 ರೈತರಿಗೆ ಪುರಸ್ಕಾರ

Agricultural Awards: ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ನವೆಂಬರ್ 13ರಿಂದ 16 ರವರೆಗೆ ಆಯೋಜಿಸಲಾದ ಕೃಷಿ ಮೇಳ 2025ಕ್ಕೆ ಸಂಬಂಧಿಸಿದ ಪ್ರಶಸ್ತಿ ವಿಜೇತರ ಪಟ್ಟಿ ಚಿಂತಾಮಣಿಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂ.ಪಾಪಿರೆಡ್ಡಿ ಅವರು ಬುಧವಾರ ಬಿಡುಗಡೆ ಮಾಡಿದರು.
Last Updated 30 ಅಕ್ಟೋಬರ್ 2025, 7:19 IST
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ: 18  ರೈತರಿಗೆ ಪುರಸ್ಕಾರ

ನೇಪಿಯರ್ ಹುಲ್ಲು: ಮೇವಿಗೂ ಸೈ, ಇಂಧನಕ್ಕೂ ಜೈ

Napier Grass Energy: ಜೈವಿಕ ಇಂಧನ ಬಳಕೆಗೆ ಕಚ್ಚಾ ವಸ್ತುವನ್ನಾಗಿ ಬಳಸುವ ನೇಪಿಯರ್‌ ಹುಲ್ಲಿನ ಸುಧಾರಿತ ತಳಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸುತ್ತಿದೆ ಎಂದು ಕುಲಪತಿ ಎಸ್.ವಿ. ಸುರೇಶ ತಿಳಿಸಿದರು.
Last Updated 17 ಸೆಪ್ಟೆಂಬರ್ 2025, 23:30 IST
ನೇಪಿಯರ್ ಹುಲ್ಲು: ಮೇವಿಗೂ ಸೈ, ಇಂಧನಕ್ಕೂ ಜೈ

ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ: ಐದು ಹೊಸ ತಳಿಗಳ ಅಭಿವೃದ್ಧಿ

Bengaluru Agriculture University: ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿರುವ ಕೃಷಿ ಮೇಳದಲ್ಲಿ ರೈತರಿಗಾಗಿ ಐದು ಹೊಸ ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಿ ಪ್ರದರ್ಶನಕ್ಕೆ ತರಲಾಗುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Last Updated 9 ಸೆಪ್ಟೆಂಬರ್ 2025, 23:59 IST
ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ: ಐದು ಹೊಸ ತಳಿಗಳ ಅಭಿವೃದ್ಧಿ

ರೈತ ಸಂತೆ: ಗಮನ ಸೆಳೆದ ಮಾವು, ಹಲಸಿನ ಕೇಕ್‌ಗಳು!

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ್ದ ರೈತ ಸಂತೆ
Last Updated 29 ಜೂನ್ 2025, 0:05 IST
ರೈತ ಸಂತೆ: ಗಮನ ಸೆಳೆದ ಮಾವು, ಹಲಸಿನ ಕೇಕ್‌ಗಳು!

ಬರಡು ಭೂಮಿಯನ್ನು ಕೃಷಿ ಭೂಮಿಯಾಗಿಸಲು ಎಲ್‌ಆರ್‌ಐ ಸಹಕಾರಿ: ನಿತಿನ್ ಖಾಡೆ

ಬರಡು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲು ಸಮೀಕ್ಷೆ ಆಧಾರಿತ ಸುಸ್ಥಿರ ಜಲಾನಯನ ನಿರ್ವಹಣೆ (ಎಲ್‌ಆರ್‌ಐ) ಯೋಜನೆ ಸಹಕಾರಿ ಆಗಲಿದೆ. ಈಗಾಗಲೇ ಇದನ್ನು ಕರ್ನಾಟಕ, ಒಡಿಶಾದಲ್ಲಿ ಅನುಷ್ಠಾನಗೊಳಿಸಲಾಗಿದೆ
Last Updated 3 ಜೂನ್ 2025, 14:44 IST
ಬರಡು ಭೂಮಿಯನ್ನು ಕೃಷಿ ಭೂಮಿಯಾಗಿಸಲು ಎಲ್‌ಆರ್‌ಐ ಸಹಕಾರಿ: ನಿತಿನ್ ಖಾಡೆ

ಜೂನ್‌ 3ರಿಂದ 'ಜಲಾನಯನ ನಿರ್ವಹಣೆ' ರಾಷ್ಟ್ರೀಯ ಸಮ್ಮೇಳನ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಲಾನಯನ ನಿರ್ವಹಣೆಯ ಉತ್ಕೃಷ್ಟ ಕೇಂದ್ರ, ಜಲಾನಯನ ಅಭಿವೃದ್ಧಿ ಇಲಾಖೆ, ಭೂ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಜೂನ್‌ 3ರಿಂದ 5ರವರೆಗೆ ‘ಭೂ ಸಂಪನ್ಮೂಲ ಸಮೀಕ್ಷೆ ಆಧಾರಿತ ಸುಸ್ಥಿರ ಜಲಾನಯನ ನಿರ್ವಹಣೆ ಕುರಿತು ರಾಷ್ಟ್ರೀಯ ಸಮ್ಮೇಳನ’ ಆಯೋಜಿಸಲಾಗಿದೆ.
Last Updated 2 ಜೂನ್ 2025, 14:50 IST
ಜೂನ್‌ 3ರಿಂದ 'ಜಲಾನಯನ ನಿರ್ವಹಣೆ' ರಾಷ್ಟ್ರೀಯ ಸಮ್ಮೇಳನ
ADVERTISEMENT

ಹಸಿರು ಬೆಂಗಳೂರಿಗೆ ‘ನಗರ ತೋಟಗಾರಿಕೆ’ ಉಸಿರು:ಕೃಷಿ ವಿಶ್ವವಿದ್ಯಾಲಯದ ಹೊಸ ಪ್ರಯತ್ನ

ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಬೆಂಗಳೂರನ್ನು ಹಸಿರಾಗಿಸುವ ಪ್ರಯತ್ನ ನಿರಂತರವಾಗಿದೆ. ಈಗ ಅದಕ್ಕೆ ಬೆಂಬಲವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ‘ನಗರ ತೋಟಗಾರಿಕೆ’ ಮೂಲಕ ನಗರದ ಮನೆ ಮನೆಯಲ್ಲಿ ಹಸಿರು ಬೆಳೆಸಲು ನಾಗರಿಕರನ್ನು ಅಣಿಗೊಳಿಸುವ ಕೆಲಸಕ್ಕೆ ಮುಂದಾಗಿದೆ.
Last Updated 26 ಮೇ 2025, 23:20 IST
ಹಸಿರು ಬೆಂಗಳೂರಿಗೆ ‘ನಗರ ತೋಟಗಾರಿಕೆ’ ಉಸಿರು:ಕೃಷಿ ವಿಶ್ವವಿದ್ಯಾಲಯದ ಹೊಸ ಪ್ರಯತ್ನ

ಎಎಚ್‌ಒ ನೇಮಕ | ವೃತ್ತಿಪರ ಪದವಿ ಅರ್ಹತೆಗೆ ಆಗ್ರಹ: ತರಗತಿ ಬಹಿಷ್ಕರಿಸಿ ಪ್ರತಿಭಟನೆ

ತೋಟಗಾರಿಕಾ ಇಲಾಖೆಯಲ್ಲಿ ವೃತ್ತಿಪರ ಪದವಿ ಅರ್ಹತೆ ಪರಿಗಣಿಸಬೇಕು ಹಾಗೂ ತೋಟಗಾರಿಕಾ ಸಹಾಯಕರಿಗೆ ಸಹಾಯಕ ತೋಟಗಾರಿಕಾ ಅಧಿಕಾರಿಗಳಾಗಿ(ಎಎಚ್ಒ) ಬಡ್ತಿ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
Last Updated 22 ಜನವರಿ 2025, 14:34 IST
ಎಎಚ್‌ಒ ನೇಮಕ | ವೃತ್ತಿಪರ ಪದವಿ ಅರ್ಹತೆಗೆ ಆಗ್ರಹ: ತರಗತಿ ಬಹಿಷ್ಕರಿಸಿ ಪ್ರತಿಭಟನೆ

ಅಧಿಕ ರಸಗೊಬ್ಬರ, ಕೀಟನಾಶಕ ಬಳಕೆ: ಥಾವರಚಂದ್‌ ಗೆಹಲೋತ್‌ ಕಳವಳ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವ
Last Updated 4 ಮಾರ್ಚ್ 2024, 23:30 IST
ಅಧಿಕ ರಸಗೊಬ್ಬರ, ಕೀಟನಾಶಕ ಬಳಕೆ: ಥಾವರಚಂದ್‌ ಗೆಹಲೋತ್‌ ಕಳವಳ
ADVERTISEMENT
ADVERTISEMENT
ADVERTISEMENT