ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು– 18 ಸೆಪ್ಟೆಂಬರ್ 2024

Published : 17 ಸೆಪ್ಟೆಂಬರ್ 2024, 19:59 IST
Last Updated : 17 ಸೆಪ್ಟೆಂಬರ್ 2024, 19:59 IST
ಫಾಲೋ ಮಾಡಿ
Comments

ಪದವಿ ಪ್ರದಾನ ಸಮಾರಂಭ: ಮುಖ್ಯ ಅತಿಥಿ: ಎನ್. ಲಕ್ಷ್ಮೀನಾರಾಯಣ, ಅಧ್ಯಕ್ಷತೆ: ಬಿ.ಎಂ. ದೇವರಾಜಪ್ಪ, ಗೌರವ ಅತಿಥಿ: ಎನ್.ಸಿ. ಇಂದಿರಾ, ಸಂತೋಷ್ ಡಿ., ರಾಜೇಶ್ ಇ.ಬಿ., ಆಯೋಜನೆ ಹಾಗೂ ಸ್ಥಳ: ಕಾವೇರಿ ಬಿ.ಎಡ್ ಕಾಲೇಜು, ಶಂಕರ ನಗರ, ಬೆಳಿಗ್ಗೆ 9

ಮಕ್ಕಳ ಹಕ್ಕುಗಳ ಗ್ರಾಮಸಭೆ: ಉದ್ಘಾಟನೆ: ಅರುಂಧತಿ ಚಂದ್ರಶೇಖರ್, ಮುಖ್ಯ ಅತಿಥಿಗಳು: ವೆಂಕಟೇಶ್, ಗುರುಪ್ರಸಾದ್, ಆಯೋಜನೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ , ಎಡುಕೋ, ಚೈಲ್ಡ್ ರೈಟ್ಸ್ ಟ್ರಸ್ಟ್, ಸ್ಥಳ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತಾಲಯ, ಕೆಂಪೇಗೌಡ ರಸ್ತೆ, ಗಾಂಧಿನಗರ, ಬೆಳಿಗ್ಗೆ 10

ಸರ್‌.ಎಂ. ವಿಶ್ವೇಶ್ವರಯ್ಯ ಜಯಂತಿ ಪ್ರಯುಕ್ತ ಎಂಜಿನಿಯರ್ ದಿನಾಚರಣೆ ಹಾಗೂ ಸರ್‌.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಸಮಾರಂಭ: ಉದ್ಘಾಟನೆ: ತುಷಾರ್ ಗಿರಿನಾಥ್, ಮುಖ್ಯ ಅತಿಥಿಗಳು: ಅವಿನಾಶ್ ಮೆನನ್‌ ರಾಜೇಂದ್ರನ್, ಹರೀಶ್ ಕುಮಾರ್ ಕೆ., ಮಂಜುನಾಥಸ್ವಾಮಿ, ಬಿ.ಎಸ್. ಪ್ರಹ್ಲಾದ್, ಆಯೋಜನೆ: ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ನೌಕರರ ಭವನದ ಬಸವ ಸಭಾಂಗಣ, ಬಿಬಿಎಂಪಿ ಕೇಂದ್ರ ಕಚೇರಿ, ನರಸಿಂಹರಾಜ ಚೌಕ, ಬೆಳಿಗ್ಗೆ 11.30

‘ಜೋಗಿಲ ಜಂಗಮ ಗೀತೆಗಳು’: ಜೋಗಿಲ ಸಿದ್ದರಾಜು ಮತ್ತು ತಂಡ, ಮುಖ್ಯ ಅತಿಥಿ: ಡಾ. ಗಿರೀಶ್ ಮೂಡ್, ಉಪಸ್ಥಿತಿ: ಕೆ. ವೆಂಕಟೇಶ್, ಬಿ.ಕೆ. ಶಿವರಾಂ, ಆಯೋಜನೆ: ಕಾಡುಮಲ್ಲೇಶ್ವರ ಗೆಳೆಯರ ಬಳಗ, ಸ್ಥಳ: ಕಾಡು ಮಲ್ಲೇಶ್ವರ ದೇವಾಲಯ ಬಯಲು ರಂಗಮಂದಿರ, ಮಲ್ಲೇಶ್ವರ, ಸಂಜೆ 6.30 

ಗಾಯನ ಮತ್ತು ವ್ಯಾಖ್ಯಾನ: ಕೃಷ್ಣಾಚಾರ್ ಕೆಂಪದಾಲಹಳ್ಳಿ ದಂಪತಿ, ಆಯೋಜನೆ: ಶ್ರೀ ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT