ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಕಾರ್ಯಕ್ರಮಗಳು– 02 ಅಕ್ಟೋಬರ್‌ 2024

Published : 1 ಅಕ್ಟೋಬರ್ 2024, 23:30 IST
Last Updated : 1 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ಗಾಂಧಿ ಜಯಂತಿ ವಿಶೇಷ:

ಸ್ವಚ್ಛತಾ ಅಭಿಯಾನ, ಕಾಲ್ನಡಿಗೆ ಜಾಥಾ: ಆಯೋಜನೆ: ಡಾ.ಬಿ.ಆರ್. ಅಂಬೇಡ್ಕರ್‌ ಪ್ರತಿಷ್ಠಾನ, ಸ್ಥಳ: ರಾಯಲ್‌ ಕೌಂಟಿ ಪಾರ್ಕ್, ಅಂಜನಾಪುರ ವಾರ್ಡ್‌ ಕೋಣನಕುಂಟೆ, ಬೆಳಿಗ್ಗೆ 8

ಆಯೋಜನೆ: ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಉದ್ಘಾಟನೆ: ಪಿ.ಜಿ.ಆರ್. ಸಿಂಧ್ಯ, ಸ್ಥಳ: ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌, ಅರಮನೆ ರಸ್ತೆ, ಬೆಳಿಗ್ಗೆ 9

ವಿಶ್ವ ಅಹಿಂಸಾ ದಿನಾಚರಣೆ: ಬೆಳಿಗ್ಗೆ 9ಕ್ಕೆ ಸದ್ಭಾವನಾ ಪಾದಯಾತ್ರೆಯ ಉದ್ಘಾಟನೆ: ಜಗದೀಶ್ ಜಿ., ಗಾಂಧಿ ಜಯಂತಿ ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ‘ಜಯಶ್ರೀ ದತ್ತಿ ಪುರಸ್ಕಾರ’ ಪ್ರದಾನ: ಎಚ್.ಕೆ. ಪಾಟೀಲ, ಪುರಸ್ಕೃತ ಸಾಹಿತ್ಯ: ಎಲ್ಲರ ಗಾಂಧೀ (ನಟರಾಜ್‌ ಹುಳಿಯಾರ್‌), ಅತಿಥಿಗಳು: ಪ್ರತಾಪ್ ಲಿಂಗಯ್ಯ, ಕಾರ್ತಿಕೇಯನ್, ಸ್ಥಳ: ಮಹದೇವ ದೇಸಾಯಿ ಸಭಾಂಗಣ, ಗಾಂಧಿ ಭವನ, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11

ಧ್ವಜಾರೋಹಣ ಮತ್ತು ಧ್ವಜದಾನ: ಆಯೋಜನೆ: ಮೈಸೂರು ಪೌರ ಮತ್ತು ಸಾಮಾಜಿಕ ಪ್ರಗತಿ ಸಂಘ, ಲೋಕಮಾನ್ಯ ಸಂಘ, ವಾಸವಿ ಕ್ಲಬ್, ಕರ್ನಾಟಕ ಲೇಖಕರ ಸಂಘ, ಸ್ಥಳ: ಸಜ್ಜನರಾವ್ ವೃತ್ತ, ವಿಶ್ವೇಶ್ವರಪುರ, ಬೆಳಿಗ್ಗೆ 10

ಆಯೋಜನೆ: ಸರ್ವೋದಯ ಇಂಟರ್‌ನ್ಯಾಷನಲ್‌ ಟ್ರಸ್ಟ್‌, ಧರ್ಮಸ್ಥಳ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್‌ ಆಫ್‌ ಆಯುರ್ವೇದ ಮತ್ತು ಆಸ್ಪತ್ರೆ: ಉಪನ್ಯಾಸ: ಜೀವನ ಕುಮಾರ್, ಉಪಸ್ಥಿತಿ: ಧರ್ಮಸ್ಥಳ ಸುರೇಂದ್ರಕುಮಾರ್, ಜಗದೀಶ್, ಅಧ್ಯಕ್ಷತೆ: ಅನಿತಾ ರೆಡ್ಡಿ, ಸ್ಥಳ: ಎಸ್.ಡಿ.ಎಂ. ಇನ್‌ಸ್ಟಿಟ್ಯೂಟ್‌ ಆಫ್‌ ಆಯುರ್ವೇದ ಮತ್ತು ಆಸ್ಪತ್ರೆ ಆವರಣ, ಅಂಚೆಪಾಳ್ಯ, ಬೆಳಿಗ್ಗೆ 10.30

ಆಯೋಜನೆ: ಪಟೇಲ್‌ ಗುಳ್ಳಪ್ಪ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪಟೇಲ್‌ ಗುಳ್ಳಪ್ಪ ಪದವಿಪೂರ್ವ ಮತ್ತು ಪದವಿ ಕಾಲೇಜು, ಉದ್ಘಾಟನೆ: ಬಿ.ಎಂ. ಪಟೇಲ್‌ ಪಾಂಡು, ಅತಿಥಿ: ವಿ. ವರಲಕ್ಷ್ಮಿ, ಅಧ್ಯಕ್ಷತೆ: ಬಿ.ಪಿ. ಹರ್ಷ, ಸ್ಥಳ: ಜ್ಞಾನಕಾಶಿ, ಪಟೇಲ್‌ ಗುಳ್ಳಪ್ಪ ಶಿಕ್ಷಣ ಸಂಸ್ಥೆಗಳ ಆವರಣ, ಆವಲಹಳ್ಳಿ, ಮೈಸೂರು ರಸ್ತೆ, ಬೆಳಿಗ್ಗೆ 10.30

ಎ. ನಾರಾಯಣ ಮತ್ತು ಮನೋಜ್‌ ಕುಮಾರ್‌ ಗುದ್ದಿ ಅನುವಾದಿಸಿದ ‘ಗಾಂಧೀಜಿಯ ಹಂತಕ– ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ’ ಪುಸ್ತಕ ಬಿಡುಗಡೆ, ‘ಗೋಡ್ಸೆ ಮನಸ್ಥಿತಿಯನ್ನು ಎದುರಿಸುವ ಬಗೆ–ಚರ್ಚೆ: ಪುಸ್ತಕ ಬಿಡುಗಡೆ: ದಿನೇಶ್‌ ಗುಂಡೂರಾವ್, ‘ಗೋಡ್ಸೆ ಮನಸ್ಥಿತಿ ರೂಪುಗೊಳ್ಳುವ ಬಗೆ: ಶ್ರೀಧರ ಮೂರ್ತಿ, ಅಧ್ಯಕ್ಷತೆ: ಶ್ರೀನಾಥ್ ಪೂಜಾರಿ, ಉಪಸ್ಥಿತಿ: ಅಕ್ಷತಾ ಹುಂಚದಕಟ್ಟೆ, ಪ್ರಸ್ತಾವನೆ: ಸೀತಾ ಲಕ್ಷ್ಮಿ, ಆಯೋಜನೆ: ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ, ಸ್ಥಳ: ಡಾ.ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 10.30

ಗಾಂಧಿ ನಡಿಗೆ: ಭಾಗವಹಿಸುವವರು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಆಯೋಜನೆ: ಕೆಪಿಸಿಸಿ, ಪ್ರಾರಂಭವಾಗುವ ಸ್ಥಳ: ಮಹಾತ್ಮ ಗಾಂಧಿ ಪ್ರತಿಮೆ, ಎಂ.ಜಿ. ರಸ್ತೆ, ಬೆಳಿಗ್ಗೆ 11

ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ–2024, ಟೀಯೆಸ್ಸಾರ್‌ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ, ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ‘ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ’ ಪುರಸ್ಕೃತರು: ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ, ಜಿ.ಬಿ. ಶಿವರಾಜು, ‘ಟೀಯೆಸ್ಸಾರ್‌ ಪತ್ರಿಕೋದ್ಯಮ ಪ್ರಶಸ್ತಿ’ ಪುರಸ್ಕೃತರು: ಶಿವಾಜಿ ಗಣೇಶನ್, ಶ್ರೀಕಾಂತಾಚಾರ್ ಆರ್. ಮಣೂರ, ಆರ್. ಪೂರ್ಣಿಮಾ, ಪದ್ಮರಾಜ ದಂಡಾವತಿ, ಸರಜೂ ಕಾಟ್ಕರ್, ‘ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ’ ಪುರಸ್ಕೃತರು: ರಾಜೀವ್ ಕಿದಿಯೂರ್, ಇಂದೂಧರ ಹೊನ್ನಾಪುರ, ಎನ್. ಮಂಜುನಾಥ, ಚಂದ್ರಶೇಖರ್ ಪಾಲೆತ್ತಾಡಿ, ಶಿವಲಿಂಗಪ್ಪ ದೊಡ್ಡಮನಿ, ಆಯೋಜನೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸ್ಥಳ: ಸುಲೋಚನಾ ಸಭಾಂಗಣ, ವಾರ್ತಾಸೌಧ, ಮಧ್ಯಾಹ್ನ 3

ಇತರೆ ಕಾರ್ಯಕ್ರಮಗಳು:

70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ‘ಸಹಬಾಳ್ವೆಯಿಂದ ವನ್ಯಜೀವಿ ಸಂರಕ್ಷಣೆ’ಗಾಗಿ ಕಾಲ್ನಡಿಗೆ ಜಾಥಾದ ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶೋಭಾ ಕರಂದ್ಲಾಜೆ, ಈಶ್ವರ್‌ ಬಿ. ಖಂಡ್ರೆ, ಅತಿಥಿ: ರಿಷಬ್ ಶೆಟ್ಟಿ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಅರಣ್ಯ ಇಲಾಖೆ, ಸ್ಥಳ: ಕಬ್ಬನ್‌ ಉದ್ಯಾನದಿಂದ ಲಾಲ್‌ಬಾಗ್‌ವರೆಗೆ, ಬೆಳಿಗ್ಗೆ 7

‘ಸಂಸ್ಕೃತೋತ್ಸವ–2024’ ‘ಪ್ರತಿಭಾ ಪುರಸ್ಕಾರ ಮತ್ತು ಸಂಸ್ಕೃತ ಸೇವಾವ್ರತಿ ಪ್ರಶಸ್ತಿ’ ಪ್ರದಾನ: ಸಾನ್ನಿಧ್ಯ: ವಿದ್ಯಾಪ್ರಸನ್ನತೀರ್ಥ ಶ್ರೀಪಾದ ಸ್ವಾಮೀಜಿ, ಪ್ರಶಸ್ತಿ ಪುರಸ್ಕೃತರು: ಸದಾನಂದ ದೀಕ್ಷಿತ್, ಅತಿಥಿ: ಬಿ. ಸತ್ಯನಾರಾಯಣ, ಉಪಸ್ಥಿತಿ: ಬಸಪ್ಪ ಡೊಂಕಬಳ್ಳಿ, ಆಯೋಜನೆ: ಸಮ್ಯಕ್‌ ಪ್ರತಿಷ್ಠಾನಮ್, ಸ್ಥಳ: ಎ.ಪಿ.ಎಸ್. ಕಾಲೇಜಿನ ಸಭಾಂಗಣ, ಎನ್.ಆರ್. ಕಾಲೊನಿ, ಬೆಳಿಗ್ಗೆ 9

‘ಸ್ಮಾರ್ಟ್‌ ನಿಲ್ದಾಣ’ದ ಉದ್ಘಾಟನೆ: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಉಪಸ್ಥಿತಿ: ರಾಮಲಿಂಗಾರೆಡ್ಡಿ, ಬೈರತಿ ಸುರೇಶ್, ಪಿ.ಸಿ. ಮೋಹನ್, ರಿಜ್ವಾನ್ ಅರ್ಷದ್, ಶಾಲಿನಿ ರಜನೀಶ್, ಉಮಾಶಂಕರ್ ಎಸ್.ಆರ್., ತುಷಾರ್ ಗಿರಿನಾಥ್, ಪ್ರಹ್ಲಾದ್ ಬಿ., ಆಯೋಜನೆ: ಶಿಲ್ಪಾ ಫೌಂಡೇಷನ್, ಸ್ಥಳ: ಕೆ.ಆರ್. ವೃತ್ತ, ನೃಪತುಂಗ ರಸ್ತೆ, ಬೆಳಿಗ್ಗೆ 10

ಶಿವರಾಜ ವಿ. ಪಾಟೀಲ ಅವರ ಆತ್ಮಕಥನ ‘ಕಳೆದ ಕಾಲ ನಡೆದ ದೂರ’ ಬಿ.ಎಸ್ಸಿ ಪ್ರಥಮ ಸೆಮಿಸ್ಟರ್‌ನ ಪಠ್ಯಪುಸ್ತಕ ಬಿಡುಗಡೆ: ಮಲ್ಲೇಪುರಂ ಜಿ. ವೆಂಕಟೇಶ್, ಅಧ್ಯಕ್ಷತೆ: ಶಿವರಾಜ ವಿ. ಪಾಟೀಲ, ಅತಿಥಿ: ಎಚ್.ಟಿ. ಪೋತೆ, ಆಯೋಜನೆ: ಸ್ಪರ್ಶ್ ಫೌಂಡೇಷನ್, ಸ್ಥಳ: ಸ್ಪರ್ಶ ಆಸ್ಪತ್ರೆಯ ಸಭಾಂಗಣ, ಇನ್‌ಫೆಂಟ್ರಿ ರಸ್ತೆ, ಬೆಳಿಗ್ಗೆ 10.30

‘170 ನಾಟ್‌ಔಟ್‌’ ಅಂಚೆಚೀಟಿ ಪ್ರದರ್ಶನ: ಅತಿಥಿಗಳು: ಚೆನ್‌ರಾಜ್‌ ರಾಯ್‌ಚಂದ್‌, ವಿ.ಎಸ್.ಎಸ್. ಶಾಸ್ತ್ರಿ, ಪಿ.ಎಸ್. ವರಪ್ರಸಾದ್, ಆಯೋಜನೆ: ಇಂಡಾಕ್, ಸ್ಥಳ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30

ಕರ್ನಾಟಕ ಗಮಕ ಕಲಾ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ: ‘ಕಾವ್ಯ ದರ್ಪಣದಲ್ಲಿ ಕನ್ನಡ ನಾಡು’ ಕಾವ್ಯವಾಚನ–ವ್ಯಾಖ್ಯಾನ: ಮಂಜುಳಾ ಮರಾಠೆ, ಸಂತೋಷ್ ಎನ್. ಭಾರದ್ವಾಜ್, ಅತಿಥಿಗಳು: ಮಲ್ಲೇಪುರಂ ಜಿ. ವೆಂಕಟೇಶ್, ಪ್ರಭಾಕರ್ ಬೆಳವಾಡಿ, ಜಿ.ಎಸ್. ನಾರಾಯಣ, ಅಧ್ಯಕ್ಷತೆ: ಎ.ವಿ. ಪ್ರಸನ್ನ, ಆಯೋಜನೆ: ಕರ್ನಾಟಕ ಗಮಕ ಕಲಾ ಪರಿಷತ್ತು, ಸ್ಥಳ: ಎಂ.ವಿ.ಸೀ. ಸಭಾಂಗಣ, ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 4.30

ಸೂರ್ಯಗ್ರಹಣದ ಪ್ರಯುಕ್ತ ವೈಜ್ಞಾನಿಕ ಕಾರ್ಯಕ್ರಮ: ಆಯೋಜನೆ: ಮೂಢನಂಬಿಕೆ ವಿರೋಧಿ ಒಕ್ಕೂಟ, ಸ್ಥಳ: ಟೌನ್‌ಹಾಲ್‌, ರಾತ್ರಿ 8

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT