ಶಾಸಕಿಯಿಂದ ಸ್ವಚ್ಛತೆ ಅರಿವು

7
ಕೈಗವಸು ಹಾಕಿಕೊಂಡು ಕಸ ಸಂಗ್ರಹಿಸಿದ ಸೌಮ್ಯಾ ರೆಡ್ಡಿ

ಶಾಸಕಿಯಿಂದ ಸ್ವಚ್ಛತೆ ಅರಿವು

Published:
Updated:

ಬೆಂಗಳೂರು: ಶಾಸಕಿ ಸೌಮ್ಯ ರೆಡ್ಡಿ ಬುಧವಾರ ಕೈಗವಸು ಹಾಕಿಕೊಂಡು ಕಸ ಸಂಗ್ರಹಿಸಿ ಕ್ಷೇತ್ರದ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.

‘ಸ್ವಚ್ಛ ಜಯನಗರ’ ಎಂಬ ಘೋಷವಾಕ್ಯದಡಿ ಜಯನಗರ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣ ಸ್ವಚ್ಛವಾಗಿಡಲಾಗುವುದು. ಸಾರ್ವಜನಿಕರೂ ಇದಕ್ಕೆ ಸಹಕಾರ ನೀಡಬೇಕು’ ಎಂದರು.

ಭೈರಸಂದ್ರ ವಾರ್ಡ್‌ನ ಪಾಲಿಕೆ ಸದಸ್ಯ ಎನ್.ನಾಗರಾಜು ಮಾತನಾಡಿ, ಈ ವಾರ್ಡ್‌ ಅನ್ನು ಸಂಪೂರ್ಣ ಕಸಮುಕ್ತ ಮಾಡಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ವಾರ್ಡ್‌ನಲ್ಲಿ ಯಾವುದೇ ರೀತಿಯ ಕಸದ ಸಮಸ್ಯೆ ಬಂದರೂ ಸಾರ್ವಜನಿಕರು ಮಾಹಿತಿ ನೀಡಬಹುದು’ ಎಂದರು.

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 3

  Sad
 • 1

  Frustrated
 • 0

  Angry

Comments:

0 comments

Write the first review for this !