ಭಾನುವಾರ, 14 ಸೆಪ್ಟೆಂಬರ್ 2025
×
ADVERTISEMENT
ADVERTISEMENT

Photos: ಬೆಂಗಳೂರಿನ ಮಳೆ ಚಿತ್ರಗಳು

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮಳೆ ಮುಂದುವರಿದಿದ್ದು, ಬೆಂಗಳೂರು ನಗರದ ವಿವಿಧೆಡೆ ಮಂಗಳವಾರ ಮಳೆ ಸುರಿಯಿತು. ಸಂಜೆ 6.30ಕ್ಕೆ ಶುರುವಾದ ಮಳೆ ರಾತ್ರಿ 10ರವರೆಗೂ ಸತತವಾಗಿ ಸುರಿಯಿತು. ಭಾರಿ ಮಳೆಯಿಂದ ಇಳಿಜಾರು ಪ್ರದೇಶಗಳಲ್ಲಿ ನೀರು ನುಗ್ಗಿತು. ರಸ್ತೆಗಳು ಜಲಾವೃತವಾಗಿ ವಾಹನ ಸಂಚಾರಕ್ಕೂ ಅಡ್ಡಿಯಾಗಿತ್ತು.
Published : 21 ಅಕ್ಟೋಬರ್ 2020, 1:47 IST
ಫಾಲೋ ಮಾಡಿ
Comments
ಮಂಗಳವಾರ ಸಂಜೆ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಸುರಿದ ಮಳೆಯಲ್ಲಿ ಸಂಚರಿಸಿದ ವಾಹನಗಳು

ಮಂಗಳವಾರ ಸಂಜೆ ಸುರಿದ ಮಳೆಗೆ ಬೆಂಗಳೂರಿನ ವೀರಭದ್ರನಗರ ವೃತ್ತದಲ್ಲಿ ಮ್ಯಾನ್‌ಹೋಲ್‌ಗೆ ಸಿಲುಕಿದ ಗೂಡ್ಸ್ ವಾಹನವನ್ನು ತಳ್ಳುತ್ತಿದ್ದ ಪೊಲೀಸ್‌ ಸಿಬ್ಬಂದಿ ಹಾಗೂ ಜನರು

ಮಳೆಯಲ್ಲಿ ರಸ್ತೆ ದಾಟುತ್ತಿರುವ ಜನರು (ಚಿತ್ರ- ಬಿ.ಎಚ್.ಶಿವಕುಮಾರ್)

ಆರ್ ಆರ್ ನಗರದಲ್ಲಿ ಮೀನಾಕ್ಷಿ ಕಲ್ಯಾಣ ಮಂಟಪದೊಳಗೆ ನೀರು ನುಗ್ಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT