ಶುಕ್ರವಾರ, 6 ಮಾರ್ಚ್ 2026
×
ADVERTISEMENT

ಮೆಜೆಸ್ಟಿಕ್‌ನಲ್ಲಿ ಗಬ್ಬೆದ್ದು ನಾರುತಿವೆ ಕೆಳಸೇತುವೆ! ಇದೇನಾ Brand ಬೆಂಗಳೂರು?

ರಂಗನಾಥ ಮಲ್ಲಯ್ಯ
Published : 10 ಫೆಬ್ರುವರಿ 2026, 0:25 IST
Last Updated : 10 ಫೆಬ್ರುವರಿ 2026, 2:14 IST
ADVERTISEMENT
ಫಾಲೋ ಮಾಡಿ
Comments
ಸಿ.ಸಿ.ಟಿ.ವಿ ಕ್ಯಾಮೆರಾಗಳು ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕು. ಸೂಕ್ತ ನಿರ್ವಹಣೆ ಆಗಬೇಕು
ನೂರ್ ಮೊಹಮ್ಮದ್, ಬಟ್ಟೆ ವ್ಯಾಪಾರಿ
ಸಂಯೋಜಿತ ವ್ಯಾಪಾರ ವ್ಯವಸ್ಥೆ ಕಲ್ಪಿಸಬೇಕು. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಟೈಲ್ಸ್ ಬದಲಿಸಬೇಕು. ಚಾವಣಿ ಮತ್ತು ಗೋಡೆಗಳಿಗೆ  ಸುಣ್ಣಬಣ್ಣ ಬಳಿಯಬೇಕು
ಶರತ್ ಕೆ.ಆರ್., ಪ್ರಯಾಣಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT