ಗುರುವಾರ, 16 ಏಪ್ರಿಲ್ 2026
×
ADVERTISEMENT

Majestic

ADVERTISEMENT

ಯುಗಾದಿ, ಈದ್‌ ಉಲ್‌ ಫಿತ್ರ್‌, ವಾರಾಂತ್ಯದ ರಜೆ: ಬಸ್‌ ಪ್ರಯಾಣ ದರ ದು‍ಪ್ಪಟ್ಟು

Bus Fare Hike Bengaluru: ಯುಗಾದಿ, ಈದ್ ಉಲ್ ಫಿತ್ರ್ ಮತ್ತು ವಾರಾಂತ್ಯದ ರಜೆ ಕಾರಣ ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ದ್ವಿಗುಣಗೊಳಿಸಿದ್ದು, ಕೆಎಸ್‌ಆರ್‌ಟಿಸಿ 2000 ಹೆಚ್ಚುವರಿ ಬಸ್‌ಗಳನ್ನು ಓಡಿಸಿದೆ.
Last Updated 18 ಮಾರ್ಚ್ 2026, 23:30 IST
ಯುಗಾದಿ, ಈದ್‌ ಉಲ್‌ ಫಿತ್ರ್‌, ವಾರಾಂತ್ಯದ ರಜೆ: ಬಸ್‌ ಪ್ರಯಾಣ ದರ ದು‍ಪ್ಪಟ್ಟು

ನಿರ್ಭೀತಿಯಿಂದ ಓಡಾಡುವಂತಾದ ಮೆಜೆಸ್ಟಿಕ್: ನಿತ್ಯ ಪಥಸಂಚಲನ ನಡೆಸುತ್ತಿರುವ ಪೊಲೀಸರು

Bengaluru Majestic Safety: ಸುಲಿಗೆಕೋರರ ಮತ್ತು ಅಕ್ರಮ ಚಟುವಟಿಕೆಗಳ ತಾಣವಾಗಿದ್ದ ಮೆಜೆಸ್ಟಿಕ್ ಪರಿಸ್ಥಿತಿ ಈಗ ಸುಧಾರಿಸಿದೆ. ಪೊಲೀಸರ ನಿರಂತರ ಪಥಸಂಚಲನ ಮತ್ತು ಬಿಗಿ ಬಂದೋಬಸ್ತ್‌ನಿಂದಾಗಿ ಸಾರ್ವಜನಿಕರು ಮತ್ತು ಪ್ರಯಾಣಿಕರು ನೆಮ್ಮದಿಯಿಂದ ಓಡಾಡುವಂತಾಗಿದೆ.
Last Updated 10 ಮಾರ್ಚ್ 2026, 1:25 IST
ನಿರ್ಭೀತಿಯಿಂದ ಓಡಾಡುವಂತಾದ ಮೆಜೆಸ್ಟಿಕ್: ನಿತ್ಯ ಪಥಸಂಚಲನ ನಡೆಸುತ್ತಿರುವ ಪೊಲೀಸರು

ಮೆಜೆಸ್ಟಿಕ್‌ನಲ್ಲಿ ಗಬ್ಬೆದ್ದು ನಾರುತಿವೆ ಕೆಳಸೇತುವೆ! ಇದೇನಾ Brand ಬೆಂಗಳೂರು?

Bengaluru Metro: ನಗರದ ಹೃದಯಭಾಗದಲ್ಲಿ ಇರುವ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ನಿಲ್ದಾಣ ಮತ್ತು ಕೆಎಸ್‌ಆರ್ ರೈಲು ನಿಲ್ದಾಣಕ್ಕೆ ಪಾದಚಾರಿಗಳು ಸುಲಭವಾಗಿ ಹಾದು ಹೋಗಲು ನಿರ್ಮಿಸಿರುವ ಕೆಳಸೇತುವೆ ಗಬ್ಬೆದ್ದು ನಾರುತ್ತಿದ್ದು, ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
Last Updated 10 ಫೆಬ್ರುವರಿ 2026, 2:14 IST
ಮೆಜೆಸ್ಟಿಕ್‌ನಲ್ಲಿ ಗಬ್ಬೆದ್ದು ನಾರುತಿವೆ ಕೆಳಸೇತುವೆ! ಇದೇನಾ Brand ಬೆಂಗಳೂರು?

ಸುಲಿಗೆ, ವೇಶ್ಯಾವಾಟಿಕೆ, ಕಳ್ಳತನ: ಮೆಜೆಸ್ಟಿಕ್‌ನಲ್ಲಿ ಅನೈತಿಕ ಚಟುವಟಿಕೆಯ ಹಾವಳಿ

Majestic Bengaluru: ರಾಜ್ಯದ ವಿವಿಧ ಜಿಲ್ಲೆಗಳಿಂದ, ಪರ ರಾಜ್ಯಗಳಿಂದ ಪ್ರತಿದಿನ ಲಕ್ಷಾಂತರ ಮಂದಿ ಬಂದು ಹೋಗುವ, ನಗರದ ಜನರು ನಿತ್ಯ ಸಂಚರಿಸುವ ಕೇಂದ್ರ ಸ್ಥಳವಾದ ಬೆಂಗಳೂರಿನ ‘ಮೆಜೆಸ್ಟಿಕ್‌’ ಎಂಬ ಮೋಹಕ ಜಾಗದಲ್ಲಿ ಸುಲಿಗೆಕೋರರ, ಕಳ್ಳಕಾಕರ ಹಾವಳಿ ಹೆಚ್ಚಾಗಿದೆ.
Last Updated 2 ಫೆಬ್ರುವರಿ 2026, 19:30 IST
ಸುಲಿಗೆ, ವೇಶ್ಯಾವಾಟಿಕೆ, ಕಳ್ಳತನ: ಮೆಜೆಸ್ಟಿಕ್‌ನಲ್ಲಿ ಅನೈತಿಕ ಚಟುವಟಿಕೆಯ ಹಾವಳಿ

ಮುಗಿಯದ ವೈಟ್‌ಟಾಪಿಂಗ್ ಕಾಮಗಾರಿ: ಮೆಜೆಸ್ಟಿಕ್‌ ಸುತ್ತಲೂ ಪ್ರಯಾಸದ ಪ್ರಯಾಣ

Majestic Traffic: ನಗರದ ಹೃದಯಭಾಗದ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಪ್ರವೇಶ ಕಲ್ಪಿಸುವ ರಸ್ತೆಗಳಲ್ಲಿ ನಿತ್ಯವೂ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಈ ಮಾರ್ಗದಲ್ಲಿ ಸಂಚರಿಸುವ ಜನರಿಗೆ ನಿತ್ಯವೂ ಪಜೀತಿ ಉಂಟಾಗುತ್ತಿದೆ.
Last Updated 18 ಜನವರಿ 2026, 1:22 IST
ಮುಗಿಯದ ವೈಟ್‌ಟಾಪಿಂಗ್ ಕಾಮಗಾರಿ: ಮೆಜೆಸ್ಟಿಕ್‌ ಸುತ್ತಲೂ ಪ್ರಯಾಸದ ಪ್ರಯಾಣ

Bengaluru | ‘ಪ್ರಾಜೆಕ್ಟ್‌ ಮೆಜೆಸ್ಟಿಕ್‌’ ಕನಸಿಗೆ ರೆಕ್ಕೆ

ತಾಂತ್ರಿಕ ಸಲಹೆಗಾರರ ನೇಮಕಕ್ಕೆ ನಿರ್ಧಾರ * ಬಸ್‌ ನಿಲ್ದಾಣಗಳ ಪುನರ್‌ ಅಭಿವೃದ್ಧಿ, ಸಾರಿಗೆ ಹಬ್‌ , ವಾಣಿಜ್ಯ ಸಂಕೀರ್ಣ ನಿರ್ಮಿಸುವ ಯೋಜನೆ
Last Updated 14 ಜುಲೈ 2025, 0:30 IST
Bengaluru | ‘ಪ್ರಾಜೆಕ್ಟ್‌ ಮೆಜೆಸ್ಟಿಕ್‌’ ಕನಸಿಗೆ ರೆಕ್ಕೆ

ಹೊರಬಂತು ‘ನಾಯಕ‌ ನಾನೇ’ ಹಾಡು

‘ಮೆಜೆಸ್ಟಿಕ್-2’ ಚಿತ್ರದ ‘ನಾಯಕ ನಾನೇ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಈ ಚಿತ್ರಕ್ಕೆ ರಾಮು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ನಟ ಭರತ್ ಕುಮಾರ್‌ಗೆ ಸಂಹಿತಾ ವಿನ್ಯಾ ಜೋಡಿಯಾಗಿದ್ದಾರೆ.
Last Updated 25 ಮಾರ್ಚ್ 2025, 0:30 IST
ಹೊರಬಂತು ‘ನಾಯಕ‌ ನಾನೇ’ ಹಾಡು
ADVERTISEMENT

ಮೆಜೆಸ್ಟಿಕ್ ಹಾದಿಯಲ್ಲಿ

ಊರಿಂದ ಬಸ್ ಹತ್ತಿದವನು ಬಂದು ಇಳಿದಿದ್ದು ಮೆಜೆಸ್ಟಿಕ್‌ನಲ್ಲಿ. ಬಸ್‌ನಿಂದ ಇಳಿದೊಡನೆ ಒಂದು ಸಲ ದಿಗ್ಭ್ರಮೆಯಾಯಿತು. ಅತ್ತಿಂದಿತ್ತ ಓಡಾಡುವ ಸಾವಿರಾರು ಜನ, ವಿಶಾಲವಾದ ಪ್ರದೇಶ, ನೂರಾರು ಬಸ್‌ಗಳು, ದೊಡ್ಡ ದೊಡ್ಡ ಕಟ್ಟಡಗಳನ್ನು ನೋಡಿದಾಗ ಎತ್ತ ಸಾಗಬೇಕು ಎಂಬುವುದೇ ಗೊತ್ತಾಗಲಿಲ್ಲ.
Last Updated 24 ಜನವರಿ 2025, 21:07 IST
ಮೆಜೆಸ್ಟಿಕ್ ಹಾದಿಯಲ್ಲಿ

ಬೆಂಗಳೂರು | ಮೆಜೆಸ್ಟಿಕ್ ಬಳಿ ಖಾಸಗಿ ಬಸ್‌ಗಳ ಅಕ್ರಮ ನಿಲುಗಡೆ: ಸಂಚಾರಕ್ಕೆ ತೊಂದರೆ

ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿ: ಕ್ರಮ ಕೈಗೊಳ್ಳಲು ಪೊಲೀಸರ ಹಿಂದೇಟು
Last Updated 29 ಅಕ್ಟೋಬರ್ 2024, 23:30 IST
ಬೆಂಗಳೂರು | ಮೆಜೆಸ್ಟಿಕ್ ಬಳಿ ಖಾಸಗಿ ಬಸ್‌ಗಳ ಅಕ್ರಮ ನಿಲುಗಡೆ: ಸಂಚಾರಕ್ಕೆ ತೊಂದರೆ

ಮೆಜೆಸ್ಟಿಕ್‌ ಮಾಯಾಂಗನೆಯ ಮೋಹದಲಿ...

ಮೆಜೆಸ್ಟಿಕ್‌, ಬೆಂಗಳೂರಿನ ಹೃದಯ. ಇಲ್ಲಿಗೆ ದೂರದ ರಾಯಚೂರು ಜಿಲ್ಲೆಯಿಂದ ಬಂದಿದ್ದ ಹರೆಯದ ಯುವಕನೊಬ್ಬ ಐವತ್ತು ವರ್ಷಗಳ ಹಿಂದೆ ಅನುಭವಿಸಿದ ರೋಮಾಂಚನವನ್ನು ನೆನಪಿಸಿಕೊಂಡಿದ್ದಾರೆ. ಅಂದಿನ ಮೆಜೆಸ್ಟಿಕ್‌ ಹೇಗಿತ್ತು...?
Last Updated 24 ಆಗಸ್ಟ್ 2024, 23:30 IST
ಮೆಜೆಸ್ಟಿಕ್‌ ಮಾಯಾಂಗನೆಯ ಮೋಹದಲಿ...
ADVERTISEMENT
ADVERTISEMENT
ADVERTISEMENT