ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

wastage

ADVERTISEMENT

ಆನೇಕಲ್: ರಸ್ತೆ ಪಕ್ಕ ಹರಿಯುವ ‘ಹೊಲಸು ಹೊಳೆ’

Sewage Problem: ಆನೇಕಲ್: ತಾಲ್ಲೂಕಿನ ಚಂದಾಪುರ ಮುಖ್ಯ ರಸ್ತೆಯ ರಾಮಕೃಷ್ಣಾಪುರ ಗೇಟ್‌ನಲ್ಲಿರುವ ಚರಂಡಿ ಕಟ್ಟಿಕೊಂಡು ಕೊಳಚೆನೀರು ರಸ್ತೆ ಪಕ್ಕದಲ್ಲೇ ಹೊಳೆಯಂತೆ ಹರಿಯುತ್ತಿದೆ.
Last Updated 6 ಆಗಸ್ಟ್ 2025, 1:44 IST
ಆನೇಕಲ್: ರಸ್ತೆ ಪಕ್ಕ ಹರಿಯುವ ‘ಹೊಲಸು ಹೊಳೆ’

ಬೆಂಗಳೂರು | ಕುಂದು ಕೊರತೆ-ಜನದನಿ: ಕಸ ವಿಲೇವಾರಿ ಮಾಡಲು ಮನವಿ

Waste Management: ‘ಕಸ ವಿಲೇವಾರಿ ಮಾಡಿ’ ದೊಡ್ಡಕನ್ನಲ್ಲಿಯ ಗೇರ್ ಇಂಟರ್‌ನ್ಯಾಷನಲ್ ಶಾಲೆ ಬಳಿ ಇರುವ ಮುಖ್ಯರಸ್ತೆಯ ಪಕ್ಕದಲ್ಲಿರುವ ಖಾಲಿ ನಿವೇಶನವು ಕಸದಿಂದ ತುಂಬಿದೆ. ಹಲವು ದಿನಗಳಿಂದ ಇರುವ ಈ ಕಸದ...
Last Updated 14 ಜುಲೈ 2025, 0:05 IST
ಬೆಂಗಳೂರು | ಕುಂದು ಕೊರತೆ-ಜನದನಿ:  ಕಸ ವಿಲೇವಾರಿ ಮಾಡಲು ಮನವಿ

ಹೊಸಕೋಟೆ: ಬಳಕೆಯಾಗದ ಕಸ ಸಂಗ್ರಹ ಘಟಕ

ಹೊಸಕೋಟೆ ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ
Last Updated 7 ಜುಲೈ 2025, 1:39 IST
ಹೊಸಕೋಟೆ: ಬಳಕೆಯಾಗದ ಕಸ ಸಂಗ್ರಹ ಘಟಕ

ಕೋಲಾರ: ಹಳ್ಳಿ, ಕೆರೆ, ಬಯಲು ಪ್ರದೇಶಕ್ಕೆ ನಗರದ ತ್ಯಾಜ್ಯ!

ನಗರಸಭೆ ಸಿಬ್ಬಂದಿ ಎಡವಟ್ಟು; ಅವೈಜ್ಞಾನಿಕ, ಅನಧಿಕೃತ–ಕೆಂದಟ್ಟಿ ಘಟಕಕ್ಕೆ ಸಾಗಿಸುತ್ತಿಲ್ಲ ಏಕೆ?
Last Updated 24 ಜೂನ್ 2025, 6:24 IST
ಕೋಲಾರ: ಹಳ್ಳಿ, ಕೆರೆ, ಬಯಲು ಪ್ರದೇಶಕ್ಕೆ ನಗರದ ತ್ಯಾಜ್ಯ!

ಹಿರಿಯೂರು | ನಾಲೆ, ನದಿ ತಟದಲ್ಲಿ ತ್ಯಾಜ್ಯ: ರೋಗಭೀತಿ

ಕಸ ಎಸೆಯುವವರಿಗೆ ಕಡಿವಾಣ ಇಲ್ಲ, ನಗರಸಭೆ, ನೀರಾವರಿ ನಿಗಮದ ಅಧಿಕಾರಿಗಳ ಮೌನ: ಪರಿಸರ ಪ್ರೇಮಿಗಳ ಆಕ್ರೋಶ
Last Updated 17 ಜೂನ್ 2025, 6:31 IST
ಹಿರಿಯೂರು | ನಾಲೆ, ನದಿ ತಟದಲ್ಲಿ ತ್ಯಾಜ್ಯ: ರೋಗಭೀತಿ

ಮಂಗಳೂರು: ಕೊಡಿಯಾಲ್‌ಬೈಲ್‌ಗೆ ‘ಬ್ಲ್ಯಾಕ್ ಸ್ಪಾಟ್’ ಕಪ್ಪುಚುಕ್ಕೆ

ಅಕ್ರಮವಾಗಿ ಕಸ ಎಸೆದು ಹೋಗುವವರ ವಿರುದ್ಧ ಕ್ರಮಕ್ಕೆ ಸ್ಥಳೀಯರ ಒತ್ತಾಯ
Last Updated 2 ಮೇ 2025, 5:23 IST
ಮಂಗಳೂರು: ಕೊಡಿಯಾಲ್‌ಬೈಲ್‌ಗೆ ‘ಬ್ಲ್ಯಾಕ್ ಸ್ಪಾಟ್’ ಕಪ್ಪುಚುಕ್ಕೆ

ರಾಮನಗರ–ಬಿಡದಿ ತ್ಯಾಜ್ಯ ವಿಲೇವಾರಿ ಘಟಕ: ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಶುರು

ಹರಿಸಂದ್ರದಲ್ಲಿ ರಾಮನಗರ–ಬಿಡದಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ
Last Updated 18 ಏಪ್ರಿಲ್ 2025, 5:07 IST
ರಾಮನಗರ–ಬಿಡದಿ ತ್ಯಾಜ್ಯ ವಿಲೇವಾರಿ ಘಟಕ: ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ಶುರು
ADVERTISEMENT

ಬೊಮ್ಮನಹಳ್ಳಿ | ರಾಜಕಾಲುವೆಗೆ ಒಳಚರಂಡಿ ಸಂಪರ್ಕ, ಗಬ್ಬ ವಾಸನೆ: ನಿವಾಸಿಗಳ ದೂರು

ಸಮೀಪದ ಬಂಡೇಪಾಳ್ಯದಲ್ಲಿ ಅಪಾರ್ಟ್‌ಮೆಂಟ್‌ ಮತ್ತು ಮನೆಗಳ ಒಳಚರಂಡಿ ನೀರನ್ನು ನೇರವಾಗಿ ರಾಜಕಾಲುವೆಗೆ ಹರಿಸಲಾಗುತ್ತಿದೆ. ಇದರಿಂದ ದುರ್ವಾಸವನೆ ಹೆಚ್ಚಾಗಿದ್ದು, ರೋಗ ಹರಡುವ ಭೀತಿಯೂ ಎದುರಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.
Last Updated 25 ಮಾರ್ಚ್ 2025, 23:56 IST
ಬೊಮ್ಮನಹಳ್ಳಿ | ರಾಜಕಾಲುವೆಗೆ ಒಳಚರಂಡಿ ಸಂಪರ್ಕ, ಗಬ್ಬ ವಾಸನೆ: ನಿವಾಸಿಗಳ ದೂರು

ಮಾಲೂರು | ಕೆರೆಗೆ ರಾಸಾಯನಿಕ ತ್ಯಾಜ್ಯ: ಆತಂಕ

ತಾಲ್ಲೂಕಿನ ಉಪವಾಸಪುರ ಗ್ರಾಮದ ಕೆರಗೆ ಕಾರ್ಖಾನೆಗಳಿಂದ ಹರಿಯುವ ವಿಷಪೂರಿತ ರಾಸಾಯನಿಕ ತ್ಯಾಜ್ಯವನದನು ಹರಿಸಲಾಗುದೆ. ಇದರಿಂದ ಗ್ರಾಮದ ವಾತಾವರಣ ಹಾಗೂ ಗ್ರಾಮಸ್ಥರ ಆರೋಗ್ಯಕ್ಕೆ ಕುತ್ತು ಎದುರಾಗಿದೆ ಎಂದು ಗ್ರಾಮಸ್ಥರು ಆತಂಕ ಹೊರಹಾಕಿದ್ದಾರೆ.
Last Updated 23 ಫೆಬ್ರುವರಿ 2025, 6:53 IST
ಮಾಲೂರು | ಕೆರೆಗೆ ರಾಸಾಯನಿಕ ತ್ಯಾಜ್ಯ: ಆತಂಕ

ಕಲ್ಲಿನ ಕೋಟೆಯ ಕಥೆ–ವ್ಯಥೆ 7 | ರಾಜರು ಕಟ್ಟಿಸಿದ್ದ ನೀರಿನ ಕಾಲುವೆ ಈಗ ಚರಂಡಿ!

ಜಲಮೂಲಗಳಿಗೆ ಹರಿಯುತ್ತಿದೆ ಕೊಳಚೆ ನೀರು: ತ್ಯಾಜ್ಯದಿಂದ ಕೊಳಕಾಗುತ್ತಿವೆ ಸಾಲು ಕೆರೆ
Last Updated 23 ಫೆಬ್ರುವರಿ 2025, 6:23 IST
ಕಲ್ಲಿನ ಕೋಟೆಯ ಕಥೆ–ವ್ಯಥೆ 7 | ರಾಜರು ಕಟ್ಟಿಸಿದ್ದ ನೀರಿನ ಕಾಲುವೆ ಈಗ ಚರಂಡಿ!
ADVERTISEMENT
ADVERTISEMENT
ADVERTISEMENT