ಉಡುಪಿಯ ಬೈಲಕೆರೆ ಪ್ರದೇಶದಲ್ಲಿ ಇಂದ್ರಾಣಿ ನದಿಯಲ್ಲಿ ಪ್ಲಾಸ್ಟಿಕ್ ಕಸದ ರಾಶಿ
ಪ್ರಜಾವಾಣಿ ಚಿತ್ರಗಳು: ಉಮೇಶ್ ಮಾರ್ಪಳ್ಳಿ
ಕಲ್ಸಂಕದ ಬಳಿ ಇಂದ್ರಾಣಿ ನದಿಯ ದುರವಸ್ಥೆ
ಇಂದ್ರಾಣಿ ನದಿಯ ಒಡಲಿನಲ್ಲಿ ಕಸದ ರಾಶಿ
ಇಂದ್ರಾಣಿ ನದಿ ನೀರು ಕಲುಷಿತವಾಗಿರುವುದು

ಕಸವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಕೆಲವರು ರಾತ್ರಿ ವೇಳೆ ಬಂದು ಇಂದ್ರಾಣಿ ನದಿಗೆ ಎಸೆಯುತ್ತಾರೆ. ಇದರಿಂದ ನದಿಯ ನೀರು ಮಲಿನಗೊಂಡಿದೆ. ನದಿ ದಡಕ್ಕೆ ಆಹಾರ ಹುಡುಕಿಕೊಂಡು ಬರುವ ಬೀದಿನಾಯಿಗಳ ಸಂಖ್ಯೆಯೂ ಜಾಸ್ತಿಯಾಗಿದೆ
ಸುಂದರ್ ಕುಂಜಿಬೆಟ್ಟು
ಇಂದ್ರಾಣಿ ನದಿಗೆ ತ್ಯಾಜ್ಯ ನೀರು ಹರಿಸದಂತೆ ಸಂಬಂಧಪಟ್ಟವರು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ನದಿಯ ಪುನಃಶ್ಚೇತನಕ್ಕೂ ಮುಂದಾಗಬೇಕು
ವೇಣುಗೋಪಾಲ್ ಮಠದಬೆಟ್ಟು