ಕಸದಲ್ಲಿ ಆಹಾರ ತಿನ್ನಲು ನಾಯಿಗಳ ದಂಡು ರಸ್ತೆಯ ಇಕ್ಕೆಲ್ಲಗಳಲ್ಲಿ ದಾಂಗುಡಿ ಇಟ್ಟುರುತ್ತವೆ. ಇವುಗಳ ಓಡಾಟದಿಂದ ಬೈಕ್‌ನಲ್ಲಿ ಸಂಚರಿಸುವುದೇ ಕಷ್ಟ. ಕಸವನ್ನು ತೆರವುಗೊಳಿಸಿ, ಕಸ ಹಾಕದಂತೆ ಕ್ರಮ ವಹಿಸಿ
ಸುಮಾ, ಚಂದಾಪುರ ನಿವಾಸಿ
ಚಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ಮಂಜೂರು ಮಾಡಬೇಕು. ವೈಜ್ಞಾನಿಕ ಕಸ ವಿಲೇವಾರಿ ಮಾಡಲು ಅಗತ್ಯ ಕ್ರಮ ವಹಿಸಬೇಕು