ಕನ್ನಡ ಭಾಷಾ ಕಾರ್ಯಾಗಾರ: ಉದ್ಘಾಟನೆ: ಆನಂದರಾಜ್ ಎ., ‘ಕನ್ನಡ ಭಾಷಾ ಬೋಧನೆಯ ಸವಾಲುಗಳು’ ಕುರಿತು ಉಪನ್ಯಾಸ: ರಹಮತ್ ತರೀಕೆರೆ, ಅತಿಥಿ: ಆರ್. ರಾಜಗೋಪಾಲ್, ‘ನೂತನ ಮಾದರಿ ಪ್ರಶ್ನೆ ಪತ್ರಿಕೆ ನೀಲನಕ್ಷೆ ಅನ್ವಯಿಕತೆ’ ಕುರಿತು ಉಪನ್ಯಾಸ: ನೀರಜ ಸಿ.ಬಿ., ಕೆಂಪೇಗೌಡ, ಅಧ್ಯಕ್ಷತೆ: ರೂಪಶ್ರೀ ಆರ್., ಆಯೋಜನೆ: ಶಾಲಾ ಶಿಕ್ಷಣ ಇಲಾಖೆ, ಸ್ಥಳ: ಬಿ.ವಿ. ರತ್ನಯ್ಯಶೆಟ್ಟಿ ಸಭಾಂಗಣ, ವಿ.ಇ.ಟಿ ಸಂಸ್ಥೆ, ಜೆ.ಪಿ. ನಗರ, ಬೆಳಿಗ್ಗೆ 9.30

ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶ: ಭಾಷಣಕಾರರು: ಎ. ಮುರಿಗೆಪ್ಪ, ತರುಣಕಾಂತಿ ನಸ್ಕರ್, ಆರ್.ಎಲ್. ಮೌರ್ಯನ್, ವಿಕ್ಟರ್ ಲೊಬೊ, ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ, ಅಬ್ದುಲ್ ಸುಬಾನ್, ಸಬಿತಾ ಬನ್ನಾಡಿ, ಟಿ.ಎಂ. ಮಂಜುನಾಥ್, ತಮ್ಮಯ್ಯ, ಮಹೇಶ ಎಸ್.ಬಿ., ಅಧ್ಯಕ್ಷತೆ: ಅಲ್ಲಪ್ರಭು ಬೆಟ್ಟದೂರು, ಆಯೋಜನೆ: ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ, ಸ್ಥಳ: ಗಾಂಧಿಭವನ, ಶಿವಾನಂದ ವೃತ್ತದ ಹತ್ತಿರ, ಬೆಳಿಗ್ಗೆ 10

‘ಪಾಲಿಥೀನ್ ಮುಕ್ತ ಅಯೋಧ್ಯೆಯತ್ತ ನಮ್ಮ ಚಿತ್ರ’ದ ಕುರಿತು ಸಂವಾದ: ಅತಿಥಿಗಳು: ಆನಂದ ಗುರೂಜಿ, ಶ್ರೀಲಕ್ಷ್ಮಿ ರಾಜಕುಮಾರ, ರಾಮಪ್ರಸಾದ, ಜಗನ್ನಾಥ ಶಾಸ್ತ್ರಿ, ಆಯೋಜನೆ: ಪರ್ಯಾವರಣ ಸಂರಕ್ಷಣ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ, ಸ್ಥಳ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10.30ರಿಂದ

‘ಕುವೆಂಪು ವಿಚಾರಗೋಷ್ಠಿ’, ಜಿ.ಎನ್. ಉಪಾಧ್ಯ ಅವರ ‘ಕುವೆಂಪು ವಿಚಾರ ಸಾಹಿತ್ಯ ನಿರ್ಮಾಪಕರು’ ಪುಸ್ತಕ ಬಿಡುಗಡೆ: ಬರಗೂರು ರಾಮಚಂದ್ರಪ್ಪ, ‘ಕುವೆಂಪು ಅವರ ವೈಚಾರಿಕ ಪ್ರಜ್ಞೆ’ ಕುರಿತು: ಬೈರಮಂಗಲ ರಾಮೇಗೌಡ, ‘ಕುವೆಂಪು ಅವರ ಕಾವ್ಯದಲ್ಲಿ ಮಹಿಳೆ’ ಕುರಿತು: ಎಲ್.ಜಿ. ಮೀರಾ, ಉಪಸ್ಥಿತಿ: ಪಾಪಣ್ಣ, ಶ್ರೀನಿವಾಸ ನಾಯಕ್, ಆಯೋಜನೆ: ಬಂಡಾಯ ಸಾಹಿತ್ಯ ಸಂಘಟನೆ ಬೆಂಗಳೂರು ಜಿಲ್ಲಾ ಘಟಕ, ಸ್ಥಳ: ಬಾಪೂಜಿ ಸಭಾಂಗಣ, ಸರ್ಕಾರಿ ಕಲಾ ಕಾಲೇಜು, ಅರಮನೆ ರಸ್ತೆ, ಮಧ್ಯಾಹ್ನ 3

ನೃತ್ಯ ನಿರಂತರಂ: ಆಯೋಜನೆ: ಅನುಶೀಲನ್, ಸ್ಥಳ: ಸೇವಾಸದನ್, ಮಲ್ಲೇಶ್ವರ, ಸಂಜೆ 5.30

ಪ್ರವಚನ ವಾಹಿನಿ: ‘ಭಗವದ್ಗೀತೆ’ ಕುರಿತು ಉಪನ್ಯಾಸ: ಎಲ್.ಎಸ್. ವಾದಿರಾಜಾಚಾರ್ಯ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.