ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Published 10 ಜನವರಿ 2024, 18:38 IST
Last Updated 10 ಜನವರಿ 2024, 18:38 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಪೊಲೀಸ್ ವಾರ್ಷಿಕ ಕ್ರೀಡಾಕೂಟ: ಉದ್ಘಾಟನೆ: ಎಸ್. ಮರಿಸ್ವಾಮಿ, ಆಯೋಜನೆ: ಪೊಲೀಸ್ ಇಲಾಖೆ, ಸ್ಥಳ: ಕೆಎಸ್‌ಆರ್‌ಪಿ ಕ್ರೀಡಾಂಗಣ, ಕೋರಮಂಗಲ, ಬೆಳಿಗ್ಗೆ 9

ತಂತ್ರಜ್ಞಾನದ ಮೂಲಕ ಜೀವ ವಿಜ್ಞಾನದ ಅನಾವರಣ: ಅತಿಥಿಗಳು: ಲಿಂಗರಾಜ ಗಾಂಧಿ, ಜವರೇಗೌಡ ಟಿ., ಆನಂದ ಕುಮಾರ್ ಸಿ.ಎಸ್., ಭಾಷಣಕಾರರು: ಡಾ. ಗಾಯಿತ್ರಿ ಎನ್., ಡಾ. ಚಂದ್ರಶೇಖರ ರಾವ್, ಡಾ.ಎಸ್. ಚಂದ್ರಶೇಖರ, ಆಯೋಜನೆ ಮತ್ತು ಸ್ಥಳ: ಬೆಂಗಳೂರು ನಗರ ವಿಶ್ವವಿದ್ಯಾಲಯ, ಸೆಂಟ್ರಲ್ ಕಾಲೇಜು ಆವರಣ, ಬೆಳಿಗ್ಗೆ 9.30

‘ಸ್ಟೂಡೆಂಟ್ ಲಿಟ್ ಫೆಸ್ಟ್‌’ ಉದ್ಘಾಟನೆ: ಅತಿಥಿಗಳು: ರಿಕ್ಕಿ ಕೇಜ್, ಪ್ರಕಾಶ್ ಬೆಳವಾಡಿ, ವಂಶಿ ಜುಲುರಿ, ಟಿ.ವಿ. ರಾಜು, ರಾಜೇಶ ಅರುಚಾಮಿ, ‘ಹೊಸ ಭಾರತ ಹೊಸ ಕಥೆ’ ಕುರಿತು ಸಂವಾದ: ವಂಶಿ ಜುಲುರಿ, ಎಸ್. ಗಿರಿಧರ್ ಪ್ರದ್ಯುಮ್ನ ಎ.ಕೆ., ಆಯೋಜನೆ: ಫ್ರೀ ಸ್ಪೇಸ್ ಫೋರಂ, ಸ್ಥಳ: ಯುವಪಥ, ಜಯನಗರ, ಬೆಳಿಗ್ಗೆ 9.40ರಿಂದ

ಶಾಲಾ ವಾರ್ಷಿಕೋತ್ಸವ: ಅತಿಥಿಗಳು: ನಿಂಗರಾಜಪ್ಪ ಕೆ.ಬಿ., ಶಶಿಕಲಾ, ಅಧ್ಯಕ್ಷತೆ: ಬಿ.ಎನ್. ರವಿಚಂದ್ರ ರೆಡ್ಡಿ, ಚಂದ್ರಶೇಖರ ರಾಜು ಪಿ., ಸಿ.ಆರ್. ನಾರಾಯಣಪ್ಪ, ಭಾಗೀರಥಿ ಜಯರಾಮ್, ಆಯೋಜನೆ ಮತ್ತು ಸ್ಥಳ: ಮಾಡೆಲ್ ಎಜುಕೇಷನ್ ಸೊಸೈಟಿ, ಜಯನಗರ, ಬೆಳಿಗ್ಗೆ 10.30

‘ತರಂಗ–2024’ ಕಾರ್ಯಕ್ರಮದ ಉದ್ಘಾಟನೆ: ಕೃಷ್ಣ ಬೈರೇಗೌಡ, ಅತಿಥಿಗಳು: ಅಮೃತವರ್ಷಿಣಿ, ಅರ್ಜುನ್ ಜನ್ಯಾ, ವಾಸುದೇವನ್ ಭಾಸ್ಕರನ್, ಅರ್ಜುನ್ ಹಾಲಪ್ಪ, ಉಪಸ್ಥಿತಿ: ಡಿ. ಹೇಮಚಂದ್ರ ಸಾಗರ್, ಡಿ. ಪ್ರೇಮಚಂದ್ರ ಸಾಗರ್, ತಿಂತಿಷಾ ಎಚ್. ಸಾಗರ್, ರೋಹನ್ ಪ್ರೇಮ್ ಸಾಗರ್, ನತಾಶಾ ಎಚ್. ಸಾಗರ್, ನಿಶಾನ ಎಚ್. ಸಾಗರ್, ಆಯೋಜನೆ ಮತ್ತು ಸ್ಥಳ: ದಯಾನಂದ ಸಾಗರ್ ವಿಶ್ವವಿದ್ಯಾಲಯ, ಹಾರೋಹಳ್ಳಿ, ಕನಕಪುರ ರಸ್ತೆ, ಬೆಳಿಗ್ಗೆ 10.30

‘ಸೌಹಾರ್ದ ಪರಂಪರೆ ಮತ್ತು ಸಮಕಾಲೀನತೆ’ ರಾಜ್ಯ ಸಮಾವೇಶ: ಆಶಯ ನುಡಿ: ಬರಗೂರು ರಾಮಚಂದ್ರಪ್ಪ, ಮಾತನಾಡುವವರು: ಎಚ್.ಎನ್. ನಾಗಮೋಹನದಾಸ್, ಅರವಿಂದ ಮಾಲಗತ್ತಿ, ಸಲೀಂ ಅಹಮದ್, ಎಚ್.ಎಲ್. ಪುಷ್ಪ, ಬಡಗಲಪುರ ನಾಗೇಂದ್ರ, ಯು. ಬಸವರಾಜ, ಅಧ್ಯಕ್ಷತೆ: ಕೆ. ಮರುಳಸಿದ್ಧಪ್ಪ, ಆಯೋಜನೆ: ಸೌಹಾರ್ದ ಕರ್ನಾಟಕ, ಸ್ಥಳ: ಮೇರಿ ದೇವಾಸಿಯಾ ಸಭಾಂಗಣ, ಎನ್‌ಜಿಒ ಹಾಲ್, ಕಬ್ಬನ್ ಉದ್ಯಾನ, ಬೆಳಿಗ್ಗೆ 10.30

‘ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು’ ಕಾರ್ಯಕ್ರಮ: ಉದ್ಘಾಟನೆ: ಬಿ.ಎಂ. ಪಟೇಲ್ ಪಾಂಡು, ಸಂಪನ್ಮೂಲ ವ್ಯಕ್ತಿ: ಎನ್. ಹನುಮಂತ ರಾಯಪ್ಪ, ಅಧ್ಯಕ್ಷತೆ: ಬಿ.ಪಿ. ಹರ್ಷ, ಅತಿಥಿಗಳು: ಅಶೋಕ ಎನ್. ಚಲವಾದಿ, ರಂಗಪ್ಪ ಮಾದಲಗೆರೆ, ರಾಮಪ್ಪ, ಆಯೋಜನೆ: ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ಸ್ಥಳ: ಪಟೇಲ್ ಗುಳ್ಳಪ್ಪ ಕಾಲೇಜು ಸಭಾಂಗಣ, ಆವಲಹಳ್ಳಿ, ಮೈಸೂರು ರಸ್ತೆ, ಬೆಳಿಗ್ಗೆ 11

ರಂಗಜಂಗಮ ಸಿಜಿಕೆ, ಟೆಲಿಕಾಂ ದತ್ತಾತ್ರೇಯ ಅವರ ನೆನಪಿನ ಅಂಗವಾಗಿ ರಂಗಸಂಗೀತ, ಅಭಿನಂದನೆ, ನಾಟಕಗಳ ಪ್ರದರ್ಶನ: ‘ಕುದುರೆ ಮೊಟ್ಟೆ’ ನಾಟಕ ಪ್ರದರ್ಶನ: ರಚನೆ: ಬೇಲೂರು ಕೃಷ್ಣಮೂರ್ತಿ, ನಿರ್ದೇಶನ: ಜಿ.ಪಿ.ಒ ಚಂದ್ರು, ಅಧ್ಯಕ್ಷತೆ: ಎನ್.ಆರ್. ಹೆಗಡೆ, ಅತಿಥಿಗಳು: ಎಂ. ಪ್ರಕಾಶಮೂರ್ತಿ, ಆರ್. ನರೇಂದ್ರಬಾಬು, ಸದ್ಯೋಜಾತ ಶಾಸ್ತ್ರಿ, ಅಭಿನಂದನೆ: ಕೆ. ಷರೀಫಾ, ಎಚ್.ಎನ್. ಆರತಿ, ದು. ಸರಸ್ವತಿ, ರಾಜಪ್ಪ ದಳವಾಯಿ, ಲಕ್ಷ್ಮೀಪತಿ ಕೋಲಾರ, ತಿಪ್ಪೇಸ್ವಾಮಿ ಚಳ್ಳಕೆರೆ, ಶಶಿಧರ ಅಡಪ, ರಾಜಗುರು, ‘ಉಧೋ ಉಧೋ ಎಲ್ಲವ್ವ’ ಏಕವ್ಯಕ್ತಿ ರಂಗಪ್ರಯೋಗ: ರಚನೆ: ಬೇಲೂರು ರಘುನಂದನ್, ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್, ಆಯೋಜನೆ: ರಂಗಚಂದಿರ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5ರಿಂದ

ಗಮಕ ವಾಚನ ವ್ಯಾಖ್ಯಾನ ಕುರಿತು ಉಪನ್ಯಾಸ: ಎಂ.ಬಿ. ಬುಡೇನ್‌ಸಾಬ್, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

‘ಸರಸ ವಿರಸ ಸಮರಸ’ ನಾಟಕ ಪ್ರದರ್ಶನ: ನಿರ್ದೇಶನ: ಜೋಸೆಫ್ ಜಾನ್, ಆಯೋಜನೆ: ನಾಟಕ ಬೆಂಗಳೂರು, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT