ಅಂಗನವಾಡಿ ಮಕ್ಕಳ ಹಬ್ಬ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಅನುಷ್ಠಾನ: ಅತಿಥಿಗಳು: ಜಿ.ಸಿ. ಪ್ರಕಾಶ್, ಎಂ.ಎಸ್. ಅರ್ಚನಾ, ಕೆ. ದಯಾನಂದ್, ಪಿ.ಎಸ್. ಕಾಂತರಾಜ್, ಭಾರತಿ ಶೆಟ್ಟರ್, ಬಿ.ಎಚ್. ನಿಶ್ಚಲ್, ಎಸ್. ಸಿದ್ಧರಾಮಣ್ಣ, ಆಯೋಜನೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸ್ಥಳ: ಸಂಭ್ರಮ ಸಭಾಂಗಣ, ಬಾಲಮಂದಿರ ರಸ್ತೆ, ಹೊಂಬೇಗೌಡನಗರ, ಬೆಳಿಗ್ಗೆ 10

ಶ್ರೀರಾಮನವಮಿ ಜಾಗತಿಕ ಸಂಗೀತೋತ್ಸವ–2024ರ ವಿಶೇಷ ಪೆಂಡಾಲ್ನ ಗುದ್ದಲಿ ಪೂಜೆ: ಪಿ.ಎಸ್. ದಿನೇಶ್ ಕುಮಾರ್, ಸಿ.ಎಸ್. ಕೇದಾರ್, ಎಸ್.ಆರ್. ಉಮಾಶಂಕರ್, ಎನ್. ಶಿವಶೈಲಂ, ರವೀಂದ್ರ ಭಟ್ಟ, ಪಿ. ಬಾಲಸುಬ್ರಮಣಿಯಂ, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ಸ್ಥಳ: ಹಳೆ ಕೋಟೆ ಪ್ರೌಢಶಾಲೆಯ ಮೈದಾನ, ಚಾಮರಾಜಪೇಟೆ, ಬೆಳಿಗ್ಗೆ 10ರಿಂದ

ವಿಶ್ವಕರ್ಮ ಜನಜಾಗೃತಿ ಸಮಾವೇಶ: ಸಾನ್ನಿಧ್ಯ: ಅನಂತಶ್ರೀ ವಿಭೂಷಿತ ಶಿವಸುಜ್ಞಾನತೀರ್ಥ ಸ್ವಾಮೀಜಿ, ಅತಿಥಿಗಳು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಚಂದ್ರಶೇಖರ ಕಂಬಾರ, ದಿನೇಶ್ ಗುಂಡೂರಾವ್, ಪಿ.ಸಿ. ಮೋಹನ್, ಸೊಕ್ರೇಟ್ಸ್, ತೇಜಸ್ವಿ ಸೂರ್ಯ, ರಾಮಲಿಂಗಾರೆಡ್ಡಿ, ಉದಯ್ ಬಿ. ಗರುಡಾಚಾರ್, ವಿಶ್ವಕರ್ಮ ರಾಷ್ಟ್ರಮಟ್ಟದ ಸೇವಾರತ್ನ ಪುರಸ್ಕೃತರು: ಅರುಣ್ ಯೋಗಿರಾಜ್, ಟಿ.ಎಸ್. ದಿವ್ಯ, ಎಂ. ರಾಮಮೂರ್ತಿ ಆಚಾರ್, ಸಿ.ಆರ್. ಚಂದ್ರಶೇಖರ್, ರಾಜಣ್ಣ, ಆಯೋಜನೆ: ವಿಶ್ವಕರ್ಮ ಸೇವಾ ಸಮಿತಿ, ಸ್ಥಳ: ಟೌನ್ಹಾಲ್, ಜೆ.ಸಿ. ರಸ್ತೆ, ಸಂಜೆ 4

ಸಂಗೀತ ಉತ್ಸವ: ಉದ್ಘಾಟನೆ: ಕಾಶಿ ಸ್ವರ ಶಂಕರ್, ಕಾಶಿ ರಾಮೇಶ್ವರಂ, ಗಾಯನ: ಸುಭೇಂದ್ರ ರಾವ್, ಸುಮಾ ಸುಭೀಂದ್ರಾ, ಮಹೇಶ ಕಾಳೆ, ಆಯೋಜನೆ: ಭಾರತೀಯ ಸಾಮಗಾನ ಸಭಾ, ಸ್ಥಳ: ಚೌಡಯ್ಯ ಸ್ಮಾಕರ ಸಭಾಂಗಣ, ಮಲ್ಲೇಶ್ವರ, ಸಂಜೆ 4.45

ಜಾನಪದ ಸೊಗಡು ಉಪನ್ಯಾಸ ಹಾಗೂ ಗಾಯನ: ಆರ್. ಅಂಬುಜಾಕ್ಷಿ ಬೀರೇಶ್, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

ದಾಸರ ಪದಗಳ ರಸಧಾರೆ: ಗಾಯನ: ವರದೇಂದ್ರ ಗಂಗಾಖೇಡ್, ಹಾರ್ಮೋನಿಯಂ: ತೇಜಸ್ ಕಾಟೋಟಿ, ತಬಲಾ: ಸುಮಿತ್ ನಾಯಕ, ತಾಳ: ವೆಂಕಟೇಶ್ ಪುರೋಹಿತ್, ಆಯೋಜನೆ: ಗುರು ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರಸ್ವಾಮಿ ಮಠ, ಪ್ರಕಾಶನಗರ, ಸಂಜೆ 7

ಭಕ್ತಿ ಸಂಗೀತ: ಗಾಯನ: ಚಿಂತಲಪಲ್ಲಿ ಸೋಮಶೇಖರ್, ಪಿಟೀಲು: ಎಸ್. ಶಶಿಧರ್, ಮೃದಂಗ: ಶ್ರೀನಿವಾಸ್ ಅನಂತರಾಮಯ್ಯ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಸಂಜೆ 7

ಹರಿದಾಸ ಝೇಂಕಾರ: ಶಿಲ್ಪಾ ಸುನೀಲ್, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಸರ್ವೋತ್ತಮ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ
ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.