ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Published 23 ಫೆಬ್ರುವರಿ 2024, 20:41 IST
Last Updated 23 ಫೆಬ್ರುವರಿ 2024, 20:41 IST
ಅಕ್ಷರ ಗಾತ್ರ

ಪುರಂದರದಾಸರ ಆರಾಧನಾ ಮಹೋತ್ಸವ: ಅತಿಥಿಗಳು: ಆರ್.ಕೆ. ಪದ್ಮನಾಭ, ಡಿ. ಲಕ್ಷ್ಮಣದಾಸ್, ಪುರಂದರ ಪುರಸ್ಕಾರ ಪ್ರಶಸ್ತಿ ಪುರಸ್ಕತರು: ಆರ್‌.ಎನ್. ಶ್ರೀಲತಾ, ಆಯೋಜನೆ: ಪುರಂದರದಾಸರ ಮೆಮೊರಿಯಲ್ ಟ್ರಸ್ಟ್, ಸ್ಥಳ: ದಾಸಶ್ರೇಷ್ಠ ಪುರಂದರದಾಸರ ಮೆಮೊರಿಯಲ್ ಕಾಂಪ್ಲೆಕ್ಸ್‌, ಕಲ್ಯಾಣನಗರ, ಬೆಳಿಗ್ಗೆ 9

'ನೀಲಗಿರಿ ಬೆಟ್ಟಗಳ’ ಕುರಿತು ಜಾನಿ ಪಿಂಟೊ ಅವರ ಛಾಯಾಚಿತ್ರ ಪ್ರದರ್ಶನ ಆಯೋಜನೆ ಮತ್ತು ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಬೆಳಿಗ್ಗೆ 10ರಿಂದ

ಭರತನಾಟ್ಯ ಪ್ರದರ್ಶನ: ಪ್ರಸ್ತುತಿ: ನೇಹಾ ಎಚ್., ಅತಿಥಿಗಳು: ಧೀರಜ್ ಮುನಿರಾಜು, ಟಿ.ಎನ್. ಪ್ರಭುದೇವ, ಗಣಪತಿ ಭಟ್, ಶಿವಕುಮಾರ್ ಚೌಡಶೆಟ್ಟಿ, ಆಯೋಜನೆ: ಸಾಯಿ ಆರ್ಟ್ಸ್‌ ಇಂಟರ್‌ನ್ಯಾಷನಲ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಬೆಳಿಗ್ಗೆ 10

ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶದ ಉದ್ಘಾಟನೆ: ಸಿದ್ದರಾಮಯ್ಯ, ಅತಿಥಿಗಳು: ಪ್ರಲ್ಹಾದ ಜೋಶಿ, ಎಚ್.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಎಚ್.ಸಿ. ಮಹದೇವಪ್ಪ, ವಿ. ಗೋಪಾಲಗೌಡ, ಎಚ್.ಎನ್. ನಾಗಮೋಹನದಾಸ್, ರಣದೀಪ್ ಸಿಂಗ್ ಸುರ್ಜೆವಾಲ, ಅನಂತ್ ನಾಥ್, ಅಧ್ಯಕ್ಷತೆ: ಡಾ.ಸಿ.ಎನ್. ಅಶ್ವತ್ಥನಾರಾಯಣ, ಸ್ಥಳ: ತ್ರಿಪುರ ವಾಸಿನಿ ಅರಮನೆ ಮೈದಾನ, ಬೆಳಿಗ್ಗೆ 10ರಿಂದ

ವಾರ್ಷಿಕೋತ್ಸವ: ಉದ್ಘಾಟನೆ: ವಸುಂಧರಾ ಭೂಪತಿ, ಅಧ್ಯಕ್ಷತೆ: ಶೂದ್ರ ಶ್ರೀನಿವಾಸ್, ಅತಿಥಿಗಳು: ವೀರಕಪುತ್ರ ಶ್ರೀನಿವಾಸ್, ಕೆ.ಆರ್. ವೆಂಕಟೇಶ್, ಲಲಿತ ಪುರಸ್ಕಾರ: ಮೈತ್ರೇಯಿ, ಹಾಜೀರ ಖಾನಂ, ಜಯಲಕ್ಷ್ಮಮ್ಮ ಶಾಮಮೂರ್ತಿ, ಕೆಂಪಮ್ಮ ಪುರಸ್ಕಾರ: ಪದ್ಮ ಟಿ. ಚಿನ್ಮಯಿ, ಲತಾ ಕೆ.ಎನ್., ಆಯೋಜನೆ: ಲಲಿತ ಸಾಹಿತ್ಯ ವೇದಿಕೆ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಬೆಂಗಳೂರು ಹಬ್ಬ: ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಎಸ್.ಟಿ. ಸೋಮಶೇಖರ್, ಆಯೋಜನೆ: ಸುವರ್ಣ ಕರ್ನಾಟಕ ವೇದಿಕೆ, ಜ್ಞಾನಭಾರತಿ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆ, ಸ್ಥಳ: ಗಣೇಶ ಆಟದ ಮೈದಾನ, ಕೆಂಗೇರಿ ಉಪನಗರ, ಬೆಳಿಗ್ಗೆ 10.30

ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭ: ಪಿ.ಬಿ. ವರಾಳೆ, ಪಿ.ಎಸ್. ದಿನೇಶ್ ಕುಮಾರ್, ಅತಿಥಿಗಳು: ಸೋಮಶೇಖರ್ ಕೆ., ಕೆ. ಶಶಿಕಿರಣ್ ಶೆಟ್ಟಿ, ಎಚ್.ಎಲ್. ವಿಶಾಲ ರಘು, ವಿವೇಕ್ ಸುಬ್ಬಾರೆಡ್ಡಿ, ಆಯೋಜನೆ: ಬೆಂಗಳೂರು ವಕೀಲರ ಸಂಘ, ಸ್ಥಳ: ಬ್ಯಾಂಕ್ವೆಟ್‌ ಹಾಲ್, ವಿಧಾನಸೌಧ, ಮಧ್ಯಾಹ್ನ 12

ಸನ್ಮಾನ ಕಾರ್ಯಕ್ರಮ: ಉದ್ಘಾಟನೆ: ಡಿ.ಕೆ. ಶಿವಕುಮಾರ್, ಅತಿಥಿಗಳು: ಜಿ. ಪರಮೇಶ್ವರ, ಡಾ. ಶರಣಪ್ರಕಾಶ ಪಾಟೀಲ, ಸುಭಾಷ್ ಸರಕಾರ್, ಅಧ್ಯಕ್ಷತೆ: ರಾಯ್ ಕೆ. ಜಾರ್ಜ್, ‘ನಾಗರಿಕ ಅಭಿನಂದನೆ’: ಟಿ. ದಿಲೀಪ್ ಕುಮಾರ್, ಆಯೋಜನೆ: ಡಾ.ಟಿ. ದಿಲೀಪ್ ಕುಮಾರ್ ನಾಗರಿಕ ಅಭಿನಂದನಾ ಸಮಿತಿ, ಸ್ಥಳ: ಹೋಟೆಲ್ ಲಲಿತ್ ಅಶೋಕ, ಮಧ್ಯಾಹ್ನ 2.30

ಸಂಗೀತೋತ್ಸವ, ‘ಪುಟ್ಟಶ್ರೀ ಸಮ್ಮಾನ್‌’ ಪ್ರಶಸ್ತಿ ಪ್ರದಾನ: ಎನ್. ಸಂತೋಷ್ ಹೆಗ್ಡೆ, ಉದ್ಘಾಟನೆ: ಜಯಶ್ರೀ ಅರವಿಂದ್, ಅಧ್ಯಕ್ಷತೆ: ಕಾ.ವೆಂ. ಶ್ರೀನಿವಾಸಮೂರ್ತಿ, ಅತಿಥಿ: ಪ್ರಕಾಶ್ ಹೆಬ್ಬಾರ್, ಪ್ರಶಸ್ತಿ ಪುರಸ್ಕೃತರು: ದೇವೇಂದ್ರಕುಮಾರ್‌ ಪತ್ತಾರ್, ಸಾತಲಿಂಗಪ್ಪ ದೇಸಾಯಿ ಕಲ್ಲೂರ್‌, ಆಯೋಜನೆ: ಗುರು ಗಾನಲಹರಿ ಸಂಗೀತ ಅಕಾಡೆಮಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 3.30

ಗಾನ ಚಂದ್ರಿಕಾ ವಾರ್ಷಿಕೋತ್ಸವ: ಉದ್ಘಾಟನೆ: ಎಸ್. ಷಡಕ್ಷರಿ, ಮಹೇಶ ಜೋಶಿ, ಡಿ. ಮಹೇಂದ್ರ, ವೈ.ಕೆ. ಮುದ್ದುಕೃಷ್ಣ, ಆರ್. ಚಂದ್ರಶೇಖರ್, ಅಧ್ಯಕ್ಷತೆ: ಮಾಲತಿ ಶರ್ಮಾ, ಆಯೋಜನೆ: ಗಾನ ಚಂದ್ರಿಕಾ ಕಲ್ಚರಲ್ ಫೌಂಡೇಷನ್, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4

ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ: ಅತಿಥಿಗಳು: ಎಂ. ಜಗದೀಶ್ ಕುಮಾರ್, ಗುರುರಾಜ ಕರಜಗಿ, ಮಹಾದೇವನ್, ಆಯೋಜನೆ: ದಿಶಾ ಭಾರತ್, ಸ್ಥಳ: ಆರ್.ವಿ. ಟೀಚರ್ಸ್‌ ಕಾಲೇಜು, ಜಯನಗರ, ಸಂಜೆ 4

ಕೆ.ಎನ್. ಗಣೇಶಯ್ಯ ಅವರೊಂದಿಗೆ ಮಾತುಕತೆ: ಆಯೋಜನೆ: ರಾಷ್ಟ್ರೋತ್ಥಾನ ಸಾಹಿತ್ಯ, ಸ್ಥಳ: ಕೇಶವಶಿಲ್ಪ, ಕೆಂಪೇಗೌಡನಗರ, ಸಂಜೆ 4.30

ಭಾರತ ಆಫ್ರಿಕಾ ಆರೋಗ್ಯ ಸಮಾವೇಶ: ಎಚ್.ಇ. ಲೆಬೋಹಾಂಗ್ ಮೊಚಬಾ, ಮೊಹಮ್ಮದ್ ಮೊಹಸೀನ್, ಆಯೋಜನೆ: ಇಂಡಿಯಾ ಆಫ್ರಿಕಾ ಮೆಡಿಕಲ್ ಕಮಿಷನ್, ಸ್ಥಳ: ಹೋಟೆಲ್ ತಾಜ್‌ ವೆಸ್ಟ್‌ಎಂಡ್‌, ಸಂಜೆ 5

ಹರಿದಾಸ ಉತ್ಸವ: ಪಿಟೀಲು: ಜೆ.ಕೆ.ಶ್ರೀಧರ್, ಮೃದಂಗ: ಸಾಕೇತ್, ಗಾಯನ: ಅದಿತಿ ಪ್ರಹ್ಲಾದ್, ಪಿಟೀಲು: ಎಂ.ಎಸ್. ಗೋವಿಂದಸ್ವಾಮಿ, ಮೃದಂಗ: ವಿಶಾಲ್ ಡಿ., ಆಯೋಜನೆ: ಸಂಗೀತ ಸಂಭ್ರಮ ಟ್ರಸ್ಟ್ ಕಾಡುಮಲ್ಲೇಶ್ವರ ಗೆಳೆಯರ ಬಳಗ, ಮಲ್ಲೇಶ್ವರ ಶ್ಯಾಮಲಾ ಕೃಷ್ಣ ಸಂಗೀತ ಸಭಾ, ಸ್ಥಳ: ಕಾಡುಮಲ್ಲೇಶ್ವರ ಬಯಲು ರಂಗ ಮಂಟಪ, ಮಲ್ಲೇಶ್ವರ, ಸಂಜೆ 5

‘ಕುವೆಂಪು–ಚಿಂತನೆಗಳು ಇಂದು’ ವಿಷಯ ಮಂಡನೆ, ಸಂವಾದ: ಕೆ.ವಿ. ನಾರಾಯಣ, ಆಯೋಜನೆ ಮತ್ತು ಸ್ಥಳ: ಬೀಟಲ್ ಬುಕ್ ಶಾಪ್, ಎಲ್.ಜೆ. ಆರ್ಕೇಡ್, ವಿಜಯನಗರ, ಸಂಜೆ 5.30

ಕಲೋತ್ಸವ: ಗಾಯನ: ಧನಂಜಯ್ ಹೆಗಡೆ, ತಬಲಾ: ಯೋಗೇಶ ಭಟ್, ಹಾರ್ಮೋನಿಯಂ: ಪ್ರಸಾದ್ ಕಾಮತ್, ದ್ರುಪದ ಗಾಯನ: ಉಮಾಕಾಂತ್ ಗುಂಡೇಚ, ಅನಂತ್ ರಮಾಕಾಂತ ಗುಂಡೇಚ, ಪಖವಾಜ: ಅಖಿಲೇಶ್ ಗುಂಡೇಚ, ಆಯೋಜನೆ: ಸಪ್ತಕ್, ಆರ್ಟ್‌ ಮಂತ್ರಂ, ಸ್ಥಳ: ಹವ್ಯಕ ಸಭಾಭವನ, ಮಲ್ಲೇಶ್ವರ, ಸಂಜೆ 5.30

ವಾರ್ಷಿಕ ಸಂಗೀತೋತ್ಸವ: ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಗಾಯನ: ಸಂಪಗೋಡು ಎಸ್. ವಿಘ್ನರಾಜ, ಪಿಟೀಲು: ಬಿ.ಕೆ. ರಘು, ಮೃದಂಗ: ಬಿ.ಸಿ.ಮಂಜುನಾಥ್, ಮೋರ್ಸಿಂಗ್: ಬಿ. ರಾಜಶೇಖರ್, ಆಯೋಜನೆ: ಶಾರದಾ ಸಂಗೀತ ಸಭಾ ಟ್ರಸ್ಟ್, ಸ್ಥಳ: ತ್ಯಾಗೀಶಾನಂದ ಸಭಾಂಗಣ, ಹನುಮಂತನಗರ, ಸಂಜೆ 6

ಎನ್. ನಾಗರಾಜರಾವ್ ಅವರ ‘4 ನಾಟಕಗಳು’ ಪುಸ್ತಕ ಬಿಡುಗಡೆ: ಬಿ.ವಿ. ರಾಜಾರಾಂ, ಅತಿಥಿಗಳು: ಇ.ಎಸ್. ಇಂದಿರೇಶ್, ಎನ್. ಪಾರ್ಥಸಾರಥಿ, ಪುಸ್ತಕ ಪರಿಚಯ: ಬಿ.ಎಸ್. ವಿದ್ಯಾರಣ್ಯ, ಉಪಸ್ಥಿತಿ: ಸಭಾಪತಿ ಆನಂದ್, ಎನ್.ಆರ್. ಪೃಥ್ವಿರಾಜ್, ಆಯೋಜನೆ: ಚಾರುಮತಿ ಪ್ರಕಾಶನ, ಸ್ಥಳ: ಸುಚಿತ್ರ ನಾಣಿ ಅಂಗಳ, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಸಂಜೆ 6

ಜರಗನಹಳ್ಳಿ ಸಿದ್ಧಮ್ಮ ನಂಜುಂಡಪ್ಪ ಶರಣ ದತ್ತಿ, ಸಿ. ವತ್ಸಲ ಎಂ.ನಂಜುಂಡಯ್ಯ ಶರಣ ದತ್ತಿ ಪ್ರಶಸ್ತಿ ಪ್ರದಾನ: ಸಿ. ಸೋಮಶೇಖರ್, ಉಪಸ್ಥಿತಿ: ಚಂದ್ರಶೇಖರ ಉಷಾಲ, ಪ್ರಶಸ್ತಿ ಪುರಸ್ಕೃತರು: ಸೀ.ಚ. ಯತೀಶ್ವರ, ರೂಪಾ ಕುಮಾರಸ್ವಾಮಿ, ನಿರ್ಮಲಾ ಸಿ. ಎಲಿಗಾರ್, ದಾನಿಗಳು: ಎನ್. ಬಸವರಾಜು, ಎನ್. ಚಂದ್ರಶೇಖರ್, ಶೈಲಜಾ ಶಿವಶಂಕರ್, ಆಯೋಜನೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಎಸ್.ಎಂ. ಕಲ್ಯಾಣ ಮಂಟಪ, ಜರಗನಹಳ್ಳಿ, ಜೆ.ಪಿ. ನಗರ, ಸಂಜೆ 6.30

ಎನ್‌.ಸಂತೋಷ್‌ ಹೆಗ್ಡೆ
ಎನ್‌.ಸಂತೋಷ್‌ ಹೆಗ್ಡೆ
ಗುರುರಾಜ ಕರಜಗಿ
ಗುರುರಾಜ ಕರಜಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT