ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು| ಬೆಂಗಳೂರಿನ ಕಾರ್ಯಕ್ರಮಗಳ ಮಾಹಿತಿ

Published 28 ಜೂನ್ 2023, 20:28 IST
Last Updated 28 ಜೂನ್ 2023, 20:28 IST
ಅಕ್ಷರ ಗಾತ್ರ

ಬಸವ ಜಯಂತಿ: ಸಾನ್ನಿಧ್ಯ: ಸಿದ್ಧಲಿಂಗ ಸ್ವಾಮೀಜಿ, ಸಿ.ಎ. ನೀರಲಗಿ, ಮಹೇಶ್ ಅಂಗಡಿ, ಅಧ್ಯಕ್ಷತೆ: ಬೇಲೂರಪ್ಪ ಓ., ‘ಬಸವ ಸೇವಾರತ್ನ’ ಪುರಸ್ಕಾರ ಪುರಸ್ಕೃತರು: ಎ.ಎಸ್. ಕಿರಣ್ ಕುಮಾರ್, ಉಪನ್ಯಾಸ: ಮಹೇಶ್ ಚಟ್ನಳ್ಳಿ, ಅತಿಥಿ: ಧರಣಿಕುಮಾರ್ ಎಸ್., ಆಯೋಜನೆ: ವಿಮಾನ ಕಾರ್ಖಾನೆ ಬಸವ ಸೇವಾ ಸಮಿತಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10

ಮಾವು ಉತ್ಸವ: ಉದ್ಘಾಟನೆ: ಈ.ಎಸ್. ಇಂದ್ರೇಶ್, ರಾಘವೇಂದ್ರ, ಬಿ. ದಯಾನಂದ್, ಸುನಂದಮ್ಮ, ಆಯೋಜನೆ: ಕರ್ನಾಟಕ ರಾಜ್ಯ ಮಾವು ಆಡಳಿತ ಮಂಡಳಿ, ವಾಸವಿ ಕಾಂಡಿಮೆಂಟ್ಸ್‌, ಸ್ಥಳ: ಜೆ.ಪಿ. ಪಾರ್ಕ್‌, ಮತ್ತಿಕೆರೆ, ಬೆಳಿಗ್ಗೆ 11

ಕೆ.ಎನ್. ವಿಜಯಲಕ್ಷ್ಮಿ ನಾಟಕೋತ್ಸವ: ಅತಿಥಿಗಳು: ಪಿ.ಟಿ. ಶ್ರೀನಿವಾಸ ನಾಯಕ, ರುದ್ರೇಶ್ ಅದರಂಗಿ, ಚಂದನ ಕೆ.ಎನ್., ‘ಚಮ್ಮಾರನ ಚಾಲೂಕಿ ಹೆಂಡತಿ’ ನಾಟಕ ಪ್ರದರ್ಶನ: ಸರ್ಕಾರಿ ಕಲಾ ಕಾಲೇಜಿನ ವಿದ್ಯಾರ್ಥಿಗಳು, ನಿರ್ದೇಶನ: ಪ್ರದೀಪ್‌ ತಿಪಟೂರು, ಆಯೋಜನೆ: ಸಂಸ ಥಿಯೇಟರ್, ಸ್ಥಳ: ನಯನ ರಂಗ ಮಂದಿರ, ಜೆ.ಸಿ. ರಸ್ತೆ, ಸಂಜೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT