ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು
Published 26 ಜೂನ್ 2024, 19:54 IST
Last Updated 26 ಜೂನ್ 2024, 19:54 IST
ಅಕ್ಷರ ಗಾತ್ರ

ನಾಡಪ್ರಭು ಕೆಂಪೇಗೌಡರ ಜಯಂತಿ: ಸಾನ್ನಿಧ್ಯ: ನಂಜಾವಧೂತ ಸ್ವಾಮೀಜಿ, ಉದ್ಘಾಟನೆ: ಶೋಭಾ ಕರಂದ್ಲಾಜೆ, ಅಧ್ಯಕ್ಷತೆ: ಎಸ್.ಟಿ. ಸೋಮಶೇಖರ್, ಅತಿಥಿಗಳು: ಟಿ.ಎನ್. ಜವರಾಯಿಗೌಡ, ‘ನಾಡಪ್ರಭು ಕೆಂಪೇಗೌಡರ ಬಗ್ಗೆ ಉಪನ್ಯಾಸ’: ಎನ್. ಶೇಖ್ ಮಸ್ತಾನ್, ಆಯೋಜನೆ: ಉಲ್ಲಾಳು ವಾರ್ಡ್‌ ನಾಗರಿಕರ ವೇದಿಕೆ, ಸ್ಥಳ: ನಗೆಮನೆ ಆವರಣ, ಬೆಳಿಗ್ಗೆ 9ರಿಂದ

ನಾಡಪ್ರಭು ಕೆಂಪೇಗೌಡರ ಜಯಂತಿ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ: ಡಿ.ಕೆ. ಶಿವಕುಮಾರ್, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸ್ಥಳ: ಕಂಠೀರವ ಒಳಾಂಗಣ ಕ್ರೀಡಾಂಗಣ, ಕಸ್ತೂರಬಾ ರಸ್ತೆ, ಬೆಳಿಗ್ಗೆ 10

ಅಂತರರಾಷ್ಟ್ರೀಯ ಜಲ ಉತ್ಸವ ಮೇಳ–2024: ಆಯೋಜನೆ: ವಾಟರ್ ಇಂಡಿಯಾ, ಸ್ಥಳ: ಮ್ಯಾನ್‌ಫೊ ಕನ್ವೆಂನ್ಷನ್ ಸೆಂಟರ್, ಮಾನ್ಯತಾ ಟೆಕ್‌ ಪಾರ್ಕ್‌, ಬೆಳಿಗ್ಗೆ 11.30

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಪದ್ಮನಾಭನಗರ ವಿಧಾನಸಭಾ ಘಟಕದ ಉದ್ಘಾಟನೆ: ಮಹೇಶ ಜೋಶಿ, ಅಧ್ಯಕ್ಷತೆ: ಎ.ಎಚ್. ಬಸವರಾಜು, ಅತಿಥಿಗಳು: ಡಾ.ಸಿ.ಆರ್. ಚಂದ್ರಶೇಖರ್, ನಾ. ಶ್ರೀಧರ್, ಎಂ. ಲಕ್ಷ್ಮಿನರಸಿಂಹ, ಟಿ. ವಿಜಯ್, ಅಂಶು ಶರ್ಮ, ಶಿವನಂಜಪ್ಪ, ಅನಿತಾ ಭಾರದ್ವಾಜ್, ಎಂ. ಪುಟ್ಟರಾಜು, ಆಯೋಜನೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಸ್ಥಳ: ಸುಚಿತ್ರಾ ಪೂರ್ವಂಕರ ಸಿನಿಮಾ ಕಲ್ಚರಲ್ ಫೌಂಡೇಷನ್, ನಾಣಿ ಅಂಗಳ, ಬಿ.ವಿ. ಕಾರಂತ ರಸ್ತೆ, ಬನಶಂಕರಿ 2ನೇ ಹಂತ, ಬೆಳಿಗ್ಗೆ 11

‘ಡಾ.ಬಿ.ಆರ್. ಮಮತಾ–60’ ಅಭಿನಂದನಾ ಕಾರ್ಯಕ್ರಮ: ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಅತಿಥಿಗಳು: ಸುಧಾಕರ ರಾವ್, ಎಂ.ಆರ್. ಶ್ರೀನಿವಾಸಮೂರ್ತಿ, ಎಂ.ಕೆ. ಶಂಕರಲಿಂಗೇಗೌಡ, ಶಾಲಿನಿ ರಜನೀಶ್, ಪಿ. ರಾಮಯ್ಯ, ನಾಹಿದ್ ಅತಾವುಲ್ಲಾ, ಆಯೋಜನೆ: ಮಮತಾ ಸ್ನೇಹ ಬಳಗ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಸಂಜೆ 4.30

‘ಸಿಜಿಕೆ ಎಂಬ ಸೂಜಿಗಲ್ಲು’, ‘ಪಂಚನ’ ನಾಟಕ ಪ್ರದರ್ಶನ: ರಚನೆ: ಸಿದ್ಧಲಿಂಗಯ್ಯ, ನಿರ್ದೇಶನ: ಸಿಜಿಕೆ, ಪ್ರಸ್ತುತಿ: ಸಮುದಾಯ, ಮರುನಿರ್ದೇಶನ: ರವಿ ಸಿರಿವರ, ಸಂಗೀತ: ಜನ್ನಿ, ನಿರ್ವಹಣೆ: ಜೆ.ಸಿ. ಶಶಿಧರ್, ಪ್ರಸಾಧನ: ರಾಮಕೃಷ್ಣ ಬೆಳ್ತೂರು, ಸಹಾಯ: ಫೈರೋಜ್, ಅಧ್ಯಕ್ಷತೆ: ಎಸ್.ಜಿ. ಸಿದ್ಧರಾಮಯ್ಯ, ಅತಿಥಿಗಳು: ಎಲ್.ಎನ್. ಮುಕುಂದರಾಜ್, ಕೆ.ವಿ. ನಾಗರಾಜಮೂರ್ತಿ, ಎಂ. ಪ್ರಕಾಶಮೂರ್ತಿ, ಎ.ಆರ್. ಗೋವಿಂದಸ್ವಾಮಿ, ಮಾವಳ್ಳಿ ಶಂಕರ್, ಮಂಜುನಾಥ ಅದ್ದೆ, ಜಯಲಕ್ಷ್ಮಿ ಸಿಜಿಕೆ, ಆಯೋಜನೆ: ರಂಗಚಂದಿರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5.30

‘ಸಿಜಿಕೆ ಒಂದು ಮಾಂತ್ರಿಕ ಮಾಯೆ’ ‘ಸಿಜಿಕೆ ರಂಗ ಪುರಸ್ಕಾರ’: ಎಂ.ಎಸ್. ಮೂರ್ತಿ, ಅಧ್ಯಕ್ಷತೆ: ಆರ್.ಪಿ. ಮೋಹನ್, ಅತಿಥಿಗಳು: ಶಂಕರಪ್ಪ ಕೆ.ಜೆ., ಕೆ. ರಾಮಕೃಷ್ಣಯ್ಯ, ಎಂ. ಚನ್ನಕೇಶಮೂರ್ತಿ, ಪ್ರಶಸ್ತಿ ಪುರಸ್ಕೃತರು: ಮೈಕೊ ಶಿವಶಂಕರ್, ಆಯೋಜನೆ: ಕರ್ನಾಟಕ ಬೀದಿನಾಟಕ ಅಕಾಡೆಮಿ, ಸ್ಥಳ: ಕುವೆಂಪು ಕಲಾಕ್ಷೇತ್ರ, ಬಿಇಎಲ್ ಕಾರ್ಖಾನೆ ಆವರಣ, ಜಾಲಹಳ್ಳಿ, ಸಂಜೆ 6

‘ನಾಗರಿಕ ಸಮಾಜದಲ್ಲಿ ಬ್ಯಾಂಕುಗಳ ಪಾತ್ರ’ ಕುರಿತು ಉಪನ್ಯಾಸ: ಶಂಕರ್ ಭಟ್, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

ಹರಿನಾಮ ಘೋಷ: ಐಶ್ವರ್ಯ ಶ್ರೀನಿಧಿ ಕುಲಕರ್ಣಿ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಸಂಜೆ 7

ವೀಣಾ ವಾದನ: ಆರ್.ಎ. ದಕ್ಷಿಣಾಮೂರ್ತಿ ಮತ್ತು ತಂಡ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಜಯನಗರದ 5ನೇ ಬಡಾವಣೆ, ಸಂಜೆ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT