ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು

Published 29 ಏಪ್ರಿಲ್ 2024, 21:46 IST
Last Updated 29 ಏಪ್ರಿಲ್ 2024, 21:46 IST
ಅಕ್ಷರ ಗಾತ್ರ

ರಾಮನವಮಿ ಸಂಗೀತೋತ್ಸವ–2024: ವಿಶೇಷ ಸಂಗೀತ ಕಛೇರಿ: ಎ. ಅತ್ರೇಯ ಮತ್ತು ತಂಡ, ಕರ್ನಾಟಕ ಮತ್ತು ಭಾರತೀಯ ಶಾಸ್ತ್ರೀಯ ಸಂಗೀತದ ಜುಗಲ್‌ಬಂದಿ ಕಛೇರಿ: ಎಚ್.ಕೆ. ವೆಂಕಟ್‌ರಾಮ್‌, ಅಶ್ವಾನಿ ಶಂಕರ್. ಕೆ.ಯು. ಜಯಚಂದ್ರ ರಾವ್, ರಾಜೇಂದ್ರ ನಾಕೋಡ್‌, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 5ರಿಂದ

ರಾಮನವಮಿ ಸಂಗೀತೋತ್ಸವ: ನೃತ್ಯ ಪ್ರದರ್ಶನ: ಅನುಷ್ಕಾ, ಸುಭಿಕ್ಷಾ, ‘ರಾವಣ ವಧೇ’
ಯಕ್ಷಗಾನ ಪ್ರದರ್ಶನ: ಯಕ್ಷಕಲಾ ಅಕಾಡೆಮಿಯಿಂದ, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ,
ಸಂಜೆ 5ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT