ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 11 ಮಾರ್ಚ್ 2024, 23:31 IST
Last Updated 11 ಮಾರ್ಚ್ 2024, 23:31 IST
ಅಕ್ಷರ ಗಾತ್ರ

ರಾಘವೇಂದ್ರ ತೀರ್ಥರ 402ನೇ ಪಟ್ಟಾಭಿಷೇಕ, ರಾಘವೇಂದ್ರ ಸಪ್ತಾಹ ಮಹೋತ್ಸವ: ಭರತನಾಟ್ಯ: ಭರತನೃತ್ಯ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳಿಂದ, ಸ್ಥಳ: ರಾಘವೇಂದ್ರಸ್ವಾಮಿ ಮಠ, ಜಯನಗರ 5ನೇ ಬಡಾವಣೆ, ಬೆಳಿಗ್ಗೆ 8ರಿಂದ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ: ಅತಿಥಿಗಳು: ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಲಕ್ಷ್ಮೀ ಆರ್‌. ಹೆಬ್ಬಾಳ್ಕರ್‌, ರಿಜ್ವಾನ್‌ ಅರ್ಷದ್‌, ಸ್ಥಳ: ಜವಾಹರ ಬಾಲಭವನ, ಕಬ್ಬನ್‌ ಪಾರ್ಕ್‌, ಬೆಳಿಗ್ಗೆ 10

ಗಾಂಧೀಜಿ ದಂಡಿಯಾತ್ರೆ ನೆನಪು: ಆಯೋಜನೆ: ಮೈಸೂರು ಪೌರ ಮತ್ತು ಸಾಮಾಜಿಕ ಪ್ರಗತಿ ಸಂಘ, ಲೋಕಮಾನ್ಯ ಸಂಘ, ವಾಸವಿ ಕ್ಲಬ್‌, ಕರ್ನಾಟಕ ಲೇಖಕರ ಸಂಘ, ಸಮರ್ಪಣ ಸಂಘಟನೆ, ಕನ್ನಡ ಪಕ್ಷ, ರಾಮಯ್ಯಂಗಾರ್‌ ರಸ್ತೆ ನಿವಾಸಿಗಳ ಸಂಘ, ನಾಗರಿಕ ಸೇವಾ ಸಮಿತಿ, ಬಸವನಗುಡಿ, ಮಾವಳ್ಳಿ, ವಿಶ್ವೇಶ್ವರಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಚಾರುಕೀರ್ತಿ ಭಟ್ಟಾರಕ ವೇದಿಕೆ, ಭಾರತ ಸ್ವಾತಂತ್ರ್ಯ ಹೋರಾಟಗಾರರ ಸಮಿತಿ, ಸ್ಥಳ: ವಿಶ್ವೇಶ್ವರಪುರ ಸಜ್ಜನ್‌ರಾವ್‌ ವೃತ್ತ, ಬೆಳಿಗ್ಗೆ 10

ಎಂಎಸ್‌ಎಂಇ ಅವಾರ್ಡ್‌–2024: ಅತಿಥಿಗಳು: ತೇಜಸ್ವಿ ಸೂರ್ಯ, ಪಿ.ರಾಮದಾಸ್, ಸಚಿನ್‌ ಬಿ. ಸಬ್ನಿಸ್‌, ಸಂಜಯ್‌ ಪಿ. ಭಟ್‌, ಆಯೋಜನೆ: ಲಘು ಉದ್ಯೋಗ ಭಾರತಿ, ಸ್ಥಳ: ಹೋಟೆಲ್‌ ತಾಜ್‌, ಯಶವಂತಪುರ, ಬೆಳಿಗ್ಗೆ 10.30

ಸಿನಿಮಾ ಸ್ಕ್ರೀನಿಂಗ್‌- ಕಿರುಚಿತ್ರ ಸ್ಪರ್ಧೆ (ಆತ್ಮಹತ್ಯೆ ತಡೆ ಕುರಿತ ಸಿನಿಮಾ ಕಾರ್ಯಕ್ರಮ): ಸ್ಥಳ: ಕನ್ವೆನ್ಶನ್‌ ಸೆಂಟರ್‌, ನಿಮ್ಹಾನ್ಸ್‌, ಮಧ್ಯಾಹ್ನ 3ಕ್ಕೆ

ಟಿಡಿಯು ವಿಶ್ವವಿದ್ಯಾಲಯದ ಘಟಿಕೋತ್ಸವ: ಅತಿಥಿಗಳು: ಕೆ. ಕಸ್ತೂರಿರಂಗನ್‌, ಪ್ರಮೋದಾದೇವಿ ಒಡೆಯರ್‌, ಪಿ. ಬಾಲನ್‌, ರಾಜೀವ್‌ ಸೇಥಿ, ಆಯೋಜನೆ ಮತ್ತು ಸ್ಥಳ: ಟ್ರಾನ್ಸ್‌ ಡಿಸಿಪ್ಲಿನರಿ ಹೆಲ್ತ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ವಿಶ್ವವಿದ್ಯಾಲಯ, ಜಾರಕ್‌ಬಂಡೆ ಕಾವಲ್‌, ಯಲಹಂಕ, ಸಂಜೆ 4

ರಾಜಲಕ್ಷ್ಮೀ ಬರಗೂರು ಪ್ರಶಸ್ತಿ ಪ್ರದಾನ: ಅಧ್ಯಕ್ಷತೆ: ಸಿ.ಎಚ್‌. ಹನುಮಂತರಾಯ, ಪ್ರಶಸ್ತಿ ಪ್ರದಾನ: ಉಮಾಶ್ರೀ, ಪುರಸ್ಕೃತರು: ಕೆ. ನೀಲಾ, ರಾಮಕ್ಕ, ಉಪಸ್ಥಿತಿ: ಶ್ರೀನಿವಾಸ್‌, ಆಯೋಜನೆ: ನಾಡೋಜ ಡಾ. ಬರಗೂರು ಪ್ರತಿಷ್ಠಾನ, ಸ್ಥಳ: ಸರ್ಕಾರಿ ಕಲಾ ಕಾಲೇಜಿನ ಸಭಾಂಗಣ, ಕೆ.ಆರ್‌. ಸರ್ಕಲ್‌ ಬಳಿ, ಸಂಜೆ 5

‘ಕೃಷ್ಣದೇವರಾಯ’ ಐತಿಹಾಸಿಕ ನಾಟಕ: ಅತಿಥಿಗಳು: ಸುರೇಶ್‌ ಹೆಗಡೆ, ಸುಜ್ಞಾನ್‌ ದಾನಿ, ಎಂ.ಜಿ. ಗೋವಿಂದರಾಜು, ಜೆ.ಕೆ. ರಾಜಶೇಖರಮೂರ್ತಿ, ನಿಷಾ ಗಂಗಾಧರ್‌, ಭರತನಾಟ್ಯ: ಕೆ.ಎಂ. ದೀಪಶ್ರೀ, ಆಯೋಜನೆ: ದೃಶ್ಯರಂಗ ಕಲಾ ಸಂಘ, ಸ್ಥಳ: ನಯನಾ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 5.30

ರಾಘವೇಂದ್ರ ಗುರುಸಾರ್ವಭೌಮರ 402ನೇ ಪಟ್ಟಾಭಿಷೇಕ: ಪ್ರವಚನ: ವಿದ್ಯಾಸಾಗರ ಮಾಧವ ತೀರ್ಥರು, ಆಯೋಜನೆ ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಮಠ, ಸುಧೀಂದ್ರನಗರ, 6ನೇ ಅಡ್ಡರಸ್ತೆ, ಮಲ್ಲೇಶ್ವರ, ಸಂಜೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT