ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರಿನ ಇಂದಿನ ಕಾರ್ಯಕ್ರಮಗಳು

Published 7 ಜುಲೈ 2024, 18:52 IST
Last Updated 7 ಜುಲೈ 2024, 18:52 IST
ಅಕ್ಷರ ಗಾತ್ರ

ಉಚಿತ ನೋಟ್‌ ಪುಸ್ತಕಗಳ ವಿತರಣೆ: ಚಾಲನೆ: ಎಸ್.ಟಿ. ಸೋಮಶೇಖರ್, ಅತಿಥಿಗಳು: ಬಿ.ಆರ್. ಶಿವಮಾದಯ್ಯ, ಎಂ. ಅಮೃತ್‌ಗೌಡ, ಆಯೋಜನೆ: ಎಸ್.ಟಿ. ಸೋಮಶೇಖರ್ ಗೌಡರ ಅಭಿಮಾನಿ ಬಳಗ, ಸ್ಥಳ: ಸಿದ್ಧಗಂಗಾ ಗ್ರಾಮಾಂತರ ಪ್ರೌಢಶಾಲೆ ರಘುವನಹಳ್ಳಿ, ಕನಕಪುರ ಮುಖ್ಯರಸ್ತೆ, ಹೆಮ್ಮೆಗೇಪುರ, ಬೆಳಿಗ್ಗೆ 11

ಕ್ಲಾಸ್‌ ಆಫ್‌ 2024: ಅತಿಥಿಗಳು: ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಮಾರ್ಟಿನ್‌ ಸಿ. ಬೂರಗೈ, ಆಯೋಜನೆ ಮತ್ತು ಸ್ಥಳ: ಬಿಷಪ್‌ ಕಾಟನ್‌ ವುಮೆನ್ಸ್‌ ಕ್ರಿಶ್ಚಿಯನ್‌ ಕಾಲೇಜು, ಸಿಎಸ್‌ಐ ಕಾಂಪೌಂಡ್‌, ಮಿಷನ್‌ ರಸ್ತೆ, ಸಂಜೆ 5

‘ಸಾಲುಮರಗಳ ತಾಯಿ ತಿಮ್ಮಕ್ಕ’ ನಾಟಕ ಪ್ರದರ್ಶನ: ನಿರ್ದೇಶನ: ಬೇಲೂರು ರಘುನಂದನ್, ಚಾಲನೆ: ಕನ್ನಿಕಾಪರಮೇಶ್ವರಿ, ಜಿ. ಪರಮೇಶ್ವರ್, ಉಪಸ್ಥಿತಿ: ಸಾಲುಮರದ ತಿಮ್ಮಕ್ಕ, ಅತಿಥಿಗಳು: ಎಂ. ರಾಮಚಂದ್ರ, ವೀರಕಪುತ್ರ ಶ್ರೀನಿವಾಸ್, ಬಳ್ಳೂರು ಉಮೇಶ್, ಜಿಪಿಓ ಚಂದ್ರು, ಸವಿತಕ್ಕ, ಆಯೋಜನೆ: ಕಾಜಾಣ, ಸ್ಥಳ: ಕಲಾಗ್ರಾಮ ಮಲ್ಲತ್ತಹಳ್ಳಿ, ಸಂಜೆ 6

ಪದಾಧಿಕಾರಿಗಳ ಪದಗ್ರಹಣ ಸಮಾರಂಭ: ಅತಿಥಿಗಳು: ಶ್ರೀಮತಿ ಮಾಸ್ಟರ್, ಗೌರಿ ಓಝಾ, ಆಯೋಜನೆ: ಇನ್ನರ್‌ ವ್ಹೀಲ್‌ ಕ್ಲಬ್‌ ಆಫ್‌ ಬೆಂಗಳೂರು, ಸ್ಥಳ: ರೋಟರಿ ಹೌಸ್‌ ಆಫ್‌ ಫ್ರೆಂಡ್‌ಶಿಪ್‌, ಲ್ಯಾವೆಲ್ಲೆ ರಸ್ತೆ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT