ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 9 ಜುಲೈ 2024, 23:23 IST
Last Updated 9 ಜುಲೈ 2024, 23:23 IST
ಅಕ್ಷರ ಗಾತ್ರ

ಬಾಲ್ಯ ವಿವಾಹಗಳನ್ನು ತಡೆಗಟ್ಟಲು ರಾಜ್ಯಮಟ್ಟದ ವಕೀಲಿ ತರಬೇತಿ: ಉದ್ಘಾಟನೆ: ಎಂ.ಆರ್. ರವಿ, ಅಧ್ಯಕ್ಷತೆ: ತಂಗಪೆರುಮಾಳ್ ಪೋನ್‌ಪಾಂಡಿ, ಅರುಣ್ ಚಕ್ರವರ್ತಿ, ಎನ್.ವಿ. ವಾಸುದೇವ ಶರ್ಮಾ, ನಾಗರಾಜ್, ಆಯೋಜನೆ: ಕರ್ನಾಟಕ ಬಾಲ್ಯ ವಿವಾಹ ವಿರೋಧಿ ವೇದಿಕೆ, ಸ್ಥಳ: ಹೋಟೆಲ್ ಪರಾಗ್, ರಾಜಭವನ ರಸ್ತೆ, ಬೆಳಿಗ್ಗೆ 11

ಮಾಸದ ಮಾತು–7: ‘ಮಾನಸಿಕ ಆರೋಗ್ಯ ಹಾಗೂ ಒತ್ತಡ ನಿವಾರಣೆ’ ಕುರಿತು ಉಪನ್ಯಾಸ: ಡಾ.ಜಿ.ಎಸ್. ಫಾಲಾಕ್ಷ, ಅತಿಥಿಗಳು: ಟಿ.ಎನ್. ವೀರಭದ್ರೇಗೌಡ, ಕುಸುಮಾ ರಾಜಶೇಖರ್, ಬಿ.ಎನ್. ಶಿವಲಿಂಗ, ಎಸ್. ರಾಜುಹಾಸನ್, ಉಪಸ್ಥಿತಿ: ಎಸ್. ವಿನೋದ್ ಕುಮಾರ್, ಆಯೋಜನೆ: ಎಚ್ಎಎಲ್ ಕೇಂದ್ರೀಯ ಕನ್ನಡ ಸಂಘ, ಸ್ಥಳ: ಬಿ. ವಿಜಯಕುಮಾರ್ ಸಭಾಂಗಣ, ಎಚ್‌ಎಎಲ್ ಕೇಂದ್ರೀಯ ಕನ್ನಡ ಸಂಘ, ವಿಮಾನಪುರ, ಮಧ್ಯಾಹ್ನ 3.30

ಡಾ. ರಾಜೀವ್ ತಾರಾನಾಥ್, ಎಂ.ಎ. ಜಯರಾಮರಾವ್ ಸ್ವರಣಾಂಜಲಿ, ನುಡಿನಮನ, ಗೀತಗಾಯನ: ನುಡಿ ನಮನ: ಕೃಷ್ಣಾ ಮನವಳ್ಳಿ, ಎಂ.ಕೆ. ಶಂಕರ್, ಶ್ರೀನಿವಾಸ್ ಜಿ. ಕಪ್ಪಣ್ಣ, ಗಂಗಮ್ಮ ಕೇಶವಮೂರ್ತಿ, ಗೀತ ಗಾಯನ: ವೈ. ಜನಾರ್ದನ್, ವಿಜೇತ್ ಅಣತಿ, ಶುಭ ಧನಂಜಯ, ಆಯೋಜನೆ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 6

‘ನೆಸೊ ಮತ್ತು ನಾಜೆ’ ಪುಸ್ತಕ ಬಿಡುಗಡೆ: ಭಾಷಣಕಾರರು: ಎಸ್ತರ್ ಡಫ್ಲೋ, ಚೆಯೆನ್ನೆ ಒಲಿವಿಯರ್, ರೂಪಾ ಪೈ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30ರಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT