ಕನ್ನಡ ಜಾನಪದ ಸಮ್ಮೇಳನ: ಸಾನ್ನಿಧ್ಯ: ಅಲ್ಲಮಪ್ರಭು ಸ್ವಾಮೀಜಿ, ಪ್ರಭು ಚನ್ನಬಸವ ಸ್ವಾಮೀಜಿ, ಉದ್ಘಾಟನೆ: ರಾಮಲಿಂಗಾರೆಡ್ಡಿ, ಅಧ್ಯಕ್ಷತೆ: ಪ್ರಿಯಕೃಷ್ಣ, ಸಮ್ಮೇಳನಾಧ್ಯಕ್ಷ: ಸಿ. ಸೋಮಶೇಖರ್, ಸೋಬಾನ ಸ್ಮರಣ ಸಂಚಿಕೆ ಬಿಡುಗಡೆ: ಕೆ.ಎಚ್. ಮುನಿಯಪ್ಪ, ಜಾನಪದ ವಸ್ತು ಪ್ರದರ್ಶನದ ಉದ್ಘಾಟನೆ: ಎನ್. ಚಲುವರಾಯಸ್ವಾಮಿ, ನೂರೊಂದು ಪುಸ್ತಕ ಬಿಡುಗಡೆ: ಎನ್.ಎ. ಹ್ಯಾರಿಸ್, ಆಯೋಜನೆ: ಕನ್ನಡ ಜಾನಪದ ಪರಿಷತ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10ರಿಂದ

ಮೂಡಲಪಾಯ ಯಕ್ಷೋತ್ಸವ: ‘ಮೂಡಲಪಾಯ ಯಕ್ಷಗಾನದ ಇತ್ತೀಚಿನ ಸ್ಥಿತ್ಯಂಥರಗಳು’ ವಿಚಾರಸಂಕಿರಣ: ಎಚ್.ಆರ್. ಚೇತನಾ, ಬಿ.ಎಂ. ಗುರುನಾಥ್, ಅಧ್ಯಕ್ಷತೆ: ಚಕ್ಕೆರೆ ಶಿವಶಂಕರ್, ‘ತ್ರಿಪುರ ಸಂಹಾರ’ ಮೂಡಲಪಾಯ ಯಕ್ಷಗಾನ: ಸೋಮಶೇಖರ್ ಮತ್ತು ತಂಡ, ಸಮಾರೋಪ ಸಮಾರಂಭ: ಅತಿಥಿಗಳು: ಅಶೋಕ ಎನ್. ಛಲವಾದಿ, ಅಧ್ಯಕ್ಷತೆ: ತಲ್ಲೂರು ಶಿವರಾಮ ಶೆಟ್ಟಿ, ಶ್ರೀನಿವಾಸ ಸಾಸ್ತಾನ, ಚಿಕ್ಕಣ್ಣ ಯಣ್ಣೆಕಟ್ಟೆ, ಡಿ.ಬಿ. ಮಲ್ಲಿಕಾರ್ಜುನ ಸ್ವಾಮಿ, ಆಯೋಜನೆ: ಕರ್ನಾಟಕ ಯಕ್ಷಗಾನ ಅಕಾಡೆಮಿ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30ರಿಂದ

ಎಸ್.ಕೆ. ಪ್ರೇಮಾ, ಜಿ.ಎಸ್. ಸಿದ್ಧಲಿಂಗಯ್ಯ ದತ್ತಿ ‘ಅಲಕ್ಷಿತ ವಚನಕಾರ್ತಿಯರ ವಚನಗಳೊಂದಿಗೆ–ಒಂದು ಅನುಸಂಧಾನ’ ಉಪನ್ಯಾಸ: ಟಿ. ಯಲ್ಲಪ್ಪ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

ಎಸ್. ರಂಗನಾಥ್ ಅವರ ‘ಕರ್ನಾಟಕದ ಶತಾಯುಷಿಗಳು’ ಪುಸ್ತಕ ಬಿಡುಗಡೆ: ಮಹೇಶ ಜೋಶಿ, ಅಧ್ಯಕ್ಷತೆ: ಟಿ.ವಿ. ವೆಂಕಟಾಚಲ ಶಾಸ್ತ್ರಿ, ಪುಸ್ತಕ ಪರಿಚಯ: ಪುರುಷೋತ್ತಮ ಬಿಳಿಮಲೆ, ಉಪಸ್ಥಿತಿ: ಎಂ.ಎನ್. ವೆಂಕಟಾಚಲಯ್ಯ, ಆಯೋಜನೆ: ಸ್ನೇಹ ಪ್ರಿಂಟರ್ಸ್, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

‘ಭುಗಿಲು’ ಮರುಮುದ್ರಿತ ಪುಸ್ತಕ ಬಿಡುಗಡೆ: ಎಚ್.ಡಿ. ದೇವೇಗೌಡ, ಮುಖ್ಯ ಭಾಷಣ: ಪ್ರಭಾಕರ ಭಟ್ ಕಲ್ಲಡ್ಕ, ಅಧ್ಯಕ್ಷತೆ: ಎಸ್. ಸುರೇಶ್ ಕುಮಾರ್, ಉಪಸ್ಥಿತಿ: ಎಂ.ಪಿ. ಕುಮಾರ್, ಆಯೋಜನೆ: ರಾಷ್ಟ್ರೋತ್ಥಾನ ಸಾಹಿತ್ಯ, ಸ್ಥಳ: ಆರ್.ವಿ. ಡೆಂಟಲ್ ಕಾಲೇಜಿನ ಸಭಾಂಗಣ, ಜೆ.ಪಿ. ನಗರ, ಸಂಜೆ 6

‘ಗುರುದಕ್ಷಿಣೆ’ ಯಕ್ಷಗಾನ ಪ್ರದರ್ಶನ: ಪ್ರಸಂಗ ಕರ್ತರು: ಮಂಜುನಾಥ ಭಾಗವತ ಹೊಸ್ತೋಟ, ಭಾಗವತರು: ಲಂಬೋದರ ಹೆಗಡೆ ನಿಟ್ಟೂರು, ಮದ್ದಳೆ: ಶ್ರೀಧರ್ ಸುಬ್ಬರಾಯ ಹೆಗಡೆ, ಚೆಂಡೆ: ಶಿಶಿರ್ ಸುವರ್ಣ ಬನ್ನಂಜೆ, ನಿರ್ದೇಶನ: ಬನ್ನಂಜೆ ಸಂಜೀವ ಸುವರ್ಣ, ಆಯೋಜನೆ: ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

‘ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ ಆಸ್ಕ್ ಮಿಸ್ಟರ್ ವೈಎನ್ಕೆ’ ನಾಟಕ ಪ್ರದರ್ಶನ: ರಚನೆ: ಜೋಗಿ, ನಿರ್ದೇಶನ: ಚಿತ್ರಶೇಖರ್ ಎನ್.ಎಸ್., ಸ್ಥಳ: ರಂಗಶಂಕರ, ಜೆ.ಪಿ. ನಗರ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.