ಹಿಮವತ್ ಕೇದಾರ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮಾರಂಭ: ಬೆಳಿಗ್ಗೆ 8ಕ್ಕೆ ಇಷ್ಟಲಿಂಗ ಮಹಾಪೂಜೆ, ಸಂಜೆ 6ಕ್ಕೆ ಜನಜಾಗೃತಿ ಧರ್ಮ ಸಮಾರಂಭ: ಸಾನ್ನಿಧ್ಯ: ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ, ನೇತೃತ್ವ: ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ನಾಂದಿ ನುಡಿ: ಇಮ್ಮಡಿ ಬಸವರಾಜೇಂದ್ರ ಸ್ವಾಮೀಜಿ, ನುಡಿ ನಮನ: ಜಗದೀಶ ಶಿವಾಚಾರ್ಯ ಸ್ವಾಮೀಜಿ, ಉದ್ಘಾಟನೆ: ವಿ. ಸೋಮಣ್ಣ, ಮುಖ್ಯ ಅತಿಥಿಗಳು: ಸಿ.ಕೆ.ರಾಮಮೂರ್ತಿ, ದೊಡ್ಡಣ್ಣ, ಶಂಕರ ಬಿದರಿ, ಗಂಗಾಂಬಿಕೆ ಮಲ್ಲಿಕಾರ್ಜುನ, ಪಾಲನೇತ್ರ, ವೀಣಾ ಕಾಶಪ್ಪನವರ್, ಪದವಿ ಪ್ರದಾನ: ಎಸ್.ಪಿ.ದಯಾನಂದ್, ಆಯೋಜನೆ: ಹಿಮವತ್ ಕೇದಾರ ಪೂಜಾ ಸಮಿತಿ, ಸ್ಥಳ: ನಿಜಗುಣ ಕಲ್ಯಾಣ ಮಂಟಪ, ದೊಡ್ಡಗಣೇಶ ದೇವಸ್ಥಾನದ ಎದುರು, ಬಸವನಗುಡಿ

ಮಹಾವಿದ್ವಾನ್ ಎ.ವಿ.ಆನಂದ್ ಸಂಭ್ರಮಾಚರಣೆ: ಅತಿಥಿಗಳು: ಎಂ.ಎಸ್. ಶೀಲಾ, ಮೈಸೂರು ನಾಗರಾಜ್, ಆನೂರು ಅನಂತಕೃಷ್ಣ ಶರ್ಮ, ಮೈಸೂರು ಮಂಜುನಾಥ್, ಗೌರವ ಅತಿಥಿಗಳು: ತೇಜಸ್ವಿ ಸೂರ್ಯ, ರವಿ ಸುಬ್ರಹ್ಮಣ್ಯ, ಆಯೋಜನೆ: ಲಯಾನಂದ, ಸ್ಥಳ: ಪತ್ತಿ ಸಭಾಂಗಣ, ಎನ್.ಆರ್. ಕಾಲೊನಿ, ಬೆಳಿಗ್ಗೆ 9.30

ಅಣಕು ನ್ಯಾಯಾಲಯ ಕೊಠಡಿ ಉದ್ಘಾಟನೆ: ವಿವೇಕ್ ಕೆ. ಚಾಂಡಿ, ಆಯೋಜನೆ ಹಾಗೂ ಸ್ಥಳ: ವಿನ್ಮೋರ್ ಅಕಾಡೆಮಿ, ಜಕ್ಕೂರು, ಬೆಳಿಗ್ಗೆ 10

ಪದವಿ ಪ್ರದಾನ ಸಮಾರಂಭ: ಅತಿಥಿಗಳು: ಪ್ರಶಾಂತ್ ಪ್ರಕಾಶ್, ಕೆ.ಸಿ.ರಾಮಮೂರ್ತಿ, ಸಬಿತಾ ರಾಮಮೂರ್ತಿ, ಆಯೋಜನೆ ಹಾಗೂ ಸ್ಥಳ: ಸಿಎಂಆರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಐಟಿ ಪಾರ್ಕ್ ರಸ್ತೆ, ಬೆಳಿಗ್ಗೆ 10

ಧಾತು ಬೊಂಬೆಯಾಟ ಉತ್ಸವ: ಬೊಂಬೆಯಾಟ, ಬೊಂಬೆ ತಯಾರಿಕೆ ಕಾರ್ಯಾಗಾರ, ಮಕ್ಕಳಿಗಾಗಿ ಬೊಂಬೆಗಳನ್ನು ಬಳಸಿ ಕಥೆ ಹೇಳುವುದು, ಬೊಂಬೆ ಮಾರಾಟ, ಕಲಾವಿದರ ಜತೆಗೆ ಸಂವಹನ. ಮತ್ತು ವಸ್ತು ಸಂಗ್ರಹಾಲಯ ಪ್ರವಾಸ, ಆಯೋಜನೆ: ಧಾತು ಸಂಸ್ಥೆ, ಸ್ಥಳ: ಮಂಡಲ ಕಲ್ಚರಲ್ ಸೆಂಟರ್, ತಲಘಟ್ಟಪುರ, ಕನಕಪುರ ರಸ್ತೆ, ಬೆಳಿಗ್ಗೆ 10

‘ತಿಪ್ಪಗೊಂಡನಹಳ್ಳಿ ಜಲಾಶಯ ರಕ್ಷಿಸಿ, ಬೆಂಗಳೂರು ಉಳಿಸಿ’ ವಿಚಾರಸಂಕಿರಣ: ವಿಚಾರ ಮಂಡಿಸುವವರು: ಎಂ.ಎನ್.ತಿಪ್ಪೇಸ್ವಾಮಿ, ಕಾತ್ಯಾಯಿನಿ ಚಾಮರಾಜ, ವಿಶ್ವನಾಥ, ಸಿಂಹಾದ್ರಿ, ರಾಮ್ಪ್ರಸಾದ್, ಶಶಿಧರ್ ಸಿ. ಆರಾಧ್ಯ, ಆಯೋಜನೆ: ಆಮ್ ಆದ್ಮಿ ಪಕ್ಷ, ಸ್ಥಳ: ಅಖಿಲ ಭಾರತ ವೀರಶೈವ ಮಹಾಸಭಾ ಸಭಾಂಗಣ, ಗಾಯತ್ರಿ ವಿಹಾರ ಎದುರು, ಬಳ್ಳಾರಿ ರಸ್ತೆ, ಬೆಳಿಗ್ಗೆ 10.30

ಕಾಸಿಯಾ ಶ್ರೇಷ್ಠತಾ ಮತ್ತು ನಾವಿನ್ಯತಾ ಕೇಂದ್ರ ಹಾಗೂ ವಸ್ತು ಪ್ರದರ್ಶನ ಕೇಂದ್ರ ಕಟ್ಟಡಗಳ ಉದ್ಘಾಟನೆ: ಡಿ.ಕೆ.ಶಿವಕುಮಾರ್, ಅತಿಥಿಗಳು: ಕೆ.ಎಚ್.ಮುನಿಯಪ್ಪ, ಶರಣಬಸಪ್ಪ ದರ್ಶನಾಪುರ, ಟಿ. ರಘುಮೂರ್ತಿ, ಎನ್.ಶ್ರೀನಿವಾಸ್, ರಾಜೇಂದ್ರ, ಸತೀಶ್ ಪಾಟೀಲ್, ಅಧ್ಯಕ್ಷತೆ: ಎಂ.ಜಿ. ರಾಜಗೋಪಾಲ್, ಆಯೋಜನೆ: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ), ಸ್ಥಳ: ಪ್ಲಾಟ್ ನಂ. ಕಾಮ್–4, ಅವ್ವೇರಹಳ್ಳಿ ಕೈಗಾರಿಕಾ ಪ್ರದೇಶ, ದಾಬಸ್ಪೇಟೆ, ಬೆಳಿಗ್ಗೆ 10.30

ರೈನ್ಬೋ ಹಬ್ಬ: ಲಿಂಗತ್ವ ಮತ್ತು ಲೈಂಗಿಕ ವೈವಿಧ್ಯತೆಯ ಸಂಭ್ರಮ, ಅತಿಥಿಗಳು: ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ನಾಗಲಕ್ಷ್ಮಿ ಚೌಧರಿ, ಪ್ರಿಯಕೃಷ್ಣ, ಮಹೇಶ್ ಬಾಬು, ಆಯೋಜನೆ: ಸಂಗಮ, ಸ್ಥಳ: ಸ್ಟೂಡೆಂಟ್ ಕ್ರಿಶ್ಚಿಯನ್ ಮೂಮೆಂಟ್ ಆಫ್ ಇಂಡಿಯಾ, 2ನೇ ಕ್ರಾಸ್, ಸಿಎಸ್ಐ ಕಾಂಪೌಂಡ್, ಮಿಷನ್ ರಸ್ತೆ, ಮಧ್ಯಾಹ್ನ 1.30

ಜಗನ್ನಾಥ ರಥ ಯಾತ್ರೆ: ಆಯೋಜನೆ ಹಾಗೂ ಸ್ಥಳ: ಇಸ್ಕಾನ್ ದಕ್ಷಿಣ ಬೆಂಗಳೂರು, ರಾಜರಾಜೇಶ್ವರಿ ನಗರ, ಸಂಜೆ 4

ಅನಂತ ಅಭಿನಂದನೆ: ಅನಂತನಾಗ್ ಅವರ ಚಿತ್ರಗೀತೆಗಳ ಗಾಯನ, ಆಯೋಜನೆ: ಸೃಜನ ಲಲಿತಕಲಾ ವೇದಿಕೆ, ಸ್ಥಳ: ಶುಕ್ರ ಸಭಾಂಗಣ, ಮಲ್ಲೇಶ್ವರ, ಸಂಜೆ 5

ಭರತನಾಟ್ಯ ರಂಗಪ್ರವೇಶ: ವಿಸ್ಮಯ ಸುಧೀರ್, ಅತಿಥಿಗಳು: ಬಿ. ತನುಜಾ ರಾಜ್, ನಾಗಲಕ್ಷ್ಮಿ ನಾಗರಾಜನ್, ದೀಪಾ ಸುಧೀಂದ್ರ, ಸಂಧ್ಯಾ ಶಂಕರ್, ಸುಧಾಕರ್ ರಾವ್, ಸ್ಥಳ: ಪ್ರಭಾತ್ ಕಲಾದ್ವಾರಕ, ಕೋರಮಂಗಲ ಕ್ಲಬ್ ಆವರಣ, ಕೋರಮಂಗಲ, ಸಂಜೆ 5

ಸ್ಮರಣೆ–ಸ್ವರಾಂಜಲಿ: ಅನಿಲ್ ಕುಲಕರ್ಣಿ ಸ್ಮರಣೆ, ಗಾಯನ: ಶ್ರಾವ್ಯಾ ಸುದರ್ಶನ ಅಯ್ಯರ್, ತಬಲಾ: ಪೂರ್ಣಿಮಾ ಸುಮಂತ್, ಹಾರ್ಮೋನಿಯಂ: ಗಜಾನನ ಸುಭಾಹಿತ, ಉಸ್ತಾದ್ ರಶೀದ್ ಖಾನ್ ಸ್ಮರಣೆ, ಗಾಯನ: ಪ್ರಸಾದ ಖಾಪಡ್ರೆ, ತಬಲಾ: ಗುರುಮೂರ್ತಿ ವೈದ್ಯ, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ಆಯೋಜನೆ: ಸಪ್ತಕ ಬೆಂಗಳೂರು, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30

‘ಒಂದು ವಿಲಯ ಕಥೆ’ ನಾಟಕ ಪ್ರದರ್ಶನ: ನಿರ್ದೇಶನ: ಶರತ್ ಪರ್ವತವಾಣಿ, ಆಯೋಜನೆ: ಯುವಶ್ರೀ ಬೆಂಗಳೂರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.