ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರಲ್ಲಿನ ಕಾರ್ಯಕ್ರಮಗಳು– 05 ಏಪ್ರಿಲ್ 2024

Published 4 ಏಪ್ರಿಲ್ 2024, 18:31 IST
Last Updated 4 ಏಪ್ರಿಲ್ 2024, 18:31 IST
ಅಕ್ಷರ ಗಾತ್ರ

ಶಿವಕುಮಾರ ಸ್ವಾಮೀಜಿ ಅವರ 117ನೇ ಜಯಂತಿ: ಉದ್ಘಾಟನೆ: ಸಿ. ಸೋಮಶೇಖರ್, ಅತಿಥಿ: ಗಂಗಾಂಬಿಕೆ ಮಲ್ಲಿಕಾರ್ಜುನ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಉಪಸ್ಥಿತಿ: ಪ್ರಮೀಳಾ ಗರಡಿ, ಪ್ರೇಮಾ ಸೋಮಸುಂದರ್, ಪ್ರಮೀಳಾ ಫಾಲನೇತ್ರ, ಚಿತ್ಕಲ ರವಿ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸ್ಥಳ: ಶಿವರಾತ್ರಿ ರಾಜೇಂದ್ರ ಚಿಂತನ ಮಂಟಪ, ಜೆಎಸ್‌ಎಸ್‌ ಕಾಲೇಜಿನ ಆವರಣ, ಜಯನಗರ, ಸಂಜೆ 4

‘ಥೆರೇಸಮ್ಮ (ಮದರ್‌)’ ಏಕವ್ಯಕ್ತಿ ಪ್ರಯೋಗ: ಪ್ರಸ್ತುತಿ: ನಿರ್ದೇಶನ: ಬೇಲೂರು ರಘುನಂದನ್, ಉದ್ಘಾಟನೆ: ಕೆ.ವಿ. ನಾಗರಾಜಮೂರ್ತಿ, ಅಧ್ಯಕ್ಷತೆ: ಶ್ರೀನಿವಾಸ್ ಜಿ. ಕಪ್ಪಣ್ಣ, ಅತಿಥಿಗಳು: ಬಿ.ವಿ. ರಾಜಾರಾವ್, ಶಶಿಧರ್ ಬಾರಿಘಾಟ್, ಪ್ರಕಾಶಮೂರ್ತಿ, ಮಲ್ಲಿಕಾರ್ಜುನ ಕಡಕೋಳ್, ರವೀಂದ್ರ ಭಟ್ಟ, ರಂಗಸ್ವಾಮಿ, ಬಂಗರೀಶ್ ಬಿಂದೋಡಿ, ತ್ರಿವೇಣಿ, ಶಂಕರ್, ರವೀಂದ್ರನಾಥ್, ಅಶೋಕ್ ಶೆಟ್ಟಿ, ಜಿಪಿಒ ಚಂದ್ರು, ಆಯೋಜನೆ: ರಂಗ ಬದುಕು ಟ್ರಸ್ಟ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4

ಸಂವಾದ ಕಾರ್ಯಕ್ರಮ: ಭಾಗವಹಿಸುವವರು: ಸ್ಮೃತಿ ಇರಾನಿ, ರೇವತಿ ಅಶೋಕ್, ಆಯೋಜನೆ: ಬಿ.ಪ್ಯಾಕ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 5

‘ತಾಲ್ ತರಂಗ’ ನೃತ್ಯ ಕಾರ್ಯಕ್ರಮ: ಅತಿಥಿಗಳು: ಶಮಾ ಕೃಷ್ಣ, ಅರೇನಹಳ್ಳಿ ಶಿವಶಂಕರ್ ಧರ್ಮೇಂದ್ರ ಕುಮಾರ್, ಶ್ರೀವಿದ್ಯಾ ವರ್ಚಸ್ವಿ, ಆಶಾ ವಿಶ್ವನಾಥ್, ಅಂಜಲಿ ರಾಮಣ್ಣ, ಸ್ಥಳ: ಜೆಎಸ್‌ಎಸ್‌ ಸಭಾಂಗಣ, ಸಂಜೆ 5.30

ಅಂತರ ಹೋರಾಟಗಳ ಕುರಿತು ಮಾತುಕತೆ: ಕೆಸ್ತಾರ ಮೌರ್ಯ, ಮುರಳಿ ಮೋಹನ ಕಾಟಿ, ಅಕ್ಕೈ ಪದ್ಮಶಾಲಿ, ಮಮತ ಯಜಮಾನ್, ಆಯೋಜನೆ: ಲಾಯೇರಿಂಗ್‌ ಫಾರ್‌ ಚೇಂಜ್‌, ಸ್ಥಳ: ಅಲ್ಟರ್‌ನೇಟಿವ್‌ ಲಾ ಫೋರಂ, ಇನ್ಫೆಂಟ್ರಿ ರಸ್ತೆ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT