ವಚನ ಶ್ರಾವಣ: ವಚನ ಗಾಯನ: ಎಸ್. ಪಿನಾಕಪಾಣಿ, ವಚನ ಚಿಂತನ: ಪ್ರಭು ಇಸುವನಹಳ್ಳಿ, ಅತಿಥಿ: ಎಸ್.ಐ. ಬಾವಿಕಟ್ಟಿ, ಅಧ್ಯಕ್ಷತೆ: ಬಿ.ಕೆ. ರಾಜು, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಶಾರದಾ ವಿದ್ಯಾಲಯ ಅಂಗಳ, ಕಡಬಗೆರೆ ಕ್ರಾಸ್, ಮಾಚೋಹಳ್ಳಿ 2ನೇ ಹಂತ, ಬೆಳಿಗ್ಗೆ 9.15

‘ಭವಿಷ್ಯ ಮಾಲಿಕಾ ಪುರಾಣ ಕಲ್ಕಿ ಅವತಾರ ಮತ್ತು ಧರ್ಮ ಸಂಸ್ಥಾಪನೆ ಭಾಗ–2’ ಪುಸ್ತಕ ಬಿಡುಗಡೆ: ಅತಿಥಿಗಳು: ಕಾಶಿನಾಥ್ ಮಿಶ್ರಾ, ನರೇಂದ್ರ ಬಾಬು ಶರ್ಮಾ, ಮೋಹನ್ ಸುಂದರ್ ಗುರೂಜಿ, ಅಶೋಕ್ ಹಾರನಹಳ್ಳಿ, ರಾಜೇಶ್ ರಾವ್, ಸಮತಾನಂದ, ಮೋಹನ್ ಭಯ್ಯಾ, ಆಯೋಜನೆ: ವಿಶ್ವ ಸನಾತನ ಧರ್ಮ ಟ್ರಸ್ಟ್, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಳಿಗ್ಗೆ 10

ಸಂತ ಕನಕದಾಸರ ವಿಚಾರ ಸಂಕಿರಣ, ಕೀರ್ತನೆಗಳ ಗಾಯನ–ನೃತ್ಯ, ನಾಟಕ ಪ್ರದರ್ಶನ: ಆಯೋಜನೆ: ಮಮತ ಮಕ್ಕಳ ಮಂದಿರ, ಸ್ಥಳ: ಕಲ್ಯಾಣ ಶಂಕರ ಸದನ, ಈಶ್ವರ ದೇವಾಲಯ, ಗೋವಿಂದರಾಜನಗರ ವಾರ್ಡ್, ಕಲ್ಯಾಣನಗರ, ಬೆಳಿಗ್ಗೆ 10

ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಹಾಗೂ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಉದ್ಘಾಟನೆ: ಆರ್. ಅಶೋಕ, ಸನ್ಮಾನಿಸುವವರು: ಕೃಷ್ಣ ಬೈರೇಗೌಡ, ಡಾ.ಸಿ.ಎನ್.ಅಶ್ವತ್ಥನಾರಾಯಣ, ‘ಒಕ್ಕಲಿಗ ರತ್ನ ಪ್ರಶಸ್ತಿ’ ಪುರಸ್ಕೃತರು: ಬಿ. ವೀರಪ್ಪ, ಜಯರಾಮ್ ರಾಯಪುರ, ಜಗ್ಗೇಶ್, ‘ತ್ಯಾಗಿ ಲಕ್ಷ್ಮೀದೇವಿ ಪ್ರಶಸ್ತಿ’ ಪುರಸ್ಕೃತರು: ಕೆ. ಜ್ಯೋತಿ, ಆರತಿ ಕೃಷ್ಣ, ಆಯೋಜನೆ: ರಾಜ್ಯ ಒಕ್ಕಲಿಗರ ಜಾಗೃತಿ ಸಂಘ, ಸ್ಥಳ: ಕುವೆಂಪು ಕಲಾಕ್ಷೇತ್ರ, ವಿ.ವಿ. ಪುರ, ಬೆಳಿಗ್ಗೆ 10

18ನೇ ವಾರ್ಷಿಕೋತ್ಸವ ಹಾಗೂ ವ್ಯಂಗ್ಯಚಿತ್ರಕಾರ ಸುರೇಂದ್ರ ಅವರಿಗೆ ‘ಬಾರ್ಟನ್ಸ್ ಜೀವಮಾನ ಸಾಧನೆ ಪ್ರಶಸ್ತಿ’ ಪ್ರದಾನ ಸಮಾರಂಭ: ಉದ್ಘಾಟನೆ: ಅಮರನಾಥ್ ಕಾಮತ್, ಅತಿಥಿ: ಭರತ್ ಮೆಹ್ತಾ, ಅಧ್ಯಕ್ಷತೆ: ಕೆ. ಅನಂತ ಗೌಡ, ಆಯೋಜನೆ ಹಾಗೂ ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಮಿಡ್ ಫೋರ್ಡ್ ಹೌಸ್, ಮಿಡ್ ಫೋರ್ಡ್ ಗಾರ್ಡನ್, ಟ್ರಿನಿಟಿ ವೃತ್ತ, ಬೆಳಿಗ್ಗೆ 11

‘ಭಾರತ ಉತ್ಪಾದನಾ ಪ್ರದರ್ಶನ’ ಪೂರ್ವಭಾವಿ ಕಾರ್ಯಕ್ರಮ: ಮುಖ್ಯ ಅತಿಥಿಗಳು: ಸಂಜಯ್ ಸೇಠ್, ಶೋಭಾ ಕರಂದ್ಲಾಜೆ, ಮನೋಜ್ ಜೈನ್, ಎಚ್.ಎಸ್. ಶಂಕರ್, ಟಿ.ಕೆ. ರಮೇಶ್, ಸುನೀಲ್ ದೇವಧರ್, ಸುನೀಲ್ ಗೋಪಿನಾಥ್, ಆಯೋಜನೆ: ಲಘು ಉದ್ಯೋಗ ಭಾರತಿ ಕರ್ನಾಟಕ, ಐಎಂಎಸ್ ಫೌಂಡೇಷನ್, ಸ್ಥಳ: ಹೋಟೆಲ್ ತಾಜ್, ಯಶವಂತಪುರ, ತುಮಕೂರು ರಸ್ತೆ, ಬೆಳಿಗ್ಗೆ 11

‘ಗುರುವಂದನಾ’ ಕಾರ್ಯಕ್ರಮ: ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ, ಅತಿಥಿಗಳು: ಮಧು ಬಂಗಾರಪ್ಪ, ಜಿ.ಸಿ. ಚಂದ್ರಶೇಖರ್, ಪ್ರಶಸ್ತಿ ಪುರಸ್ಕೃತರು: ಬಿ.ಕೆ. ಶಿವರಾಂ, ಚಿತ್ರಾ ಎ. ರಾವ್, ದಾಸಪ್ಪ, ಆರ್.ಎ. ರಮಾಮಣಿ, ಪಾವಗಡ ಪ್ರಕಾಶ್ ರಾವ್, ಆಯೋಜನೆ: ಮಲ್ಲೇಶ್ವರಂ ನಾಗರಿಕ ನಿರ್ವಹಣಾ ಸಮಿತಿ, ಸ್ಥಳ: ಜೆ.ಎನ್. ಟಾಟಾ ಸಭಾಂಗಣ, ಭಾರತೀಯ ವಿಜ್ಞಾನ ಸಂಸ್ಥೆ ಕ್ಯಾಂಪಸ್, ಮಲ್ಲೇಶ್ವರ, ಮಧ್ಯಾಹ್ನ 2

‘ಎಲ್ಲರಿಗೂ ಇದು ನಮ್ಮ ಬೆಂಗಳೂರು ಆಗಲು ಇರುವ ಸವಾಲುಗಳು ಮತ್ತು ಸಾಧ್ಯತೆಗಳು’ ವಿಷಯ ಆಧರಿಸಿ ಸಭೆ: ‘ಸಮುದಾಯಗಳು’ ಗೋಷ್ಠಿ: ವಿನಯ್ ಶ್ರೀನಿವಾಸ್, ನರಸಿಂಹಮೂರ್ತಿ, ಬಸವರಾಜ ಕೌತಾಳ, ಶಾನ್ ಅಹದ್, ‘ಸಮಸ್ಯೆಗಳು’ ಗೋಷ್ಠಿ: ಪಾರಸ್ ಶರ್ಮ, ಚಂಪಕ ರಾಜಗೋಪಾಲ್, ಮ್ಯಾಥ್ಯೂ ಇಡಿಕುಲ, ‘ರಾಜಕೀಯ ಮತ್ತು ಸಾಮಾಜಿಕ ಸಂಘಟಿಸುವಿಕೆ’ ಗೋಷ್ಠಿ: ಸೌಮ್ಯಾ ರೆಡ್ಡಿ, ಕುಸುಮಾ ಹನುಮಂತರಾಯಪ್ಪ, ಆಯೋಜನೆ: ಜಾಗೃತ ಕರ್ನಾಟಕ, ಸ್ಥಳ: ಕೃಷಿ ತಂತ್ರಜ್ಞರ ಸಂಸ್ಥೆ, ಕ್ವೀನ್ಸ್ ರಸ್ತೆ, ಮಧ್ಯಾಹ್ನ 2.30

ಎಚ್.ಎಲ್. ನಾಗೇಗೌಡ ಅವರ ‘ಬೆಟ್ಟದಿಂದ ಬಟ್ಟಲಿಗೆ’ ಪುಸ್ತಕ ಬಿಡುಗಡೆ: ಹಂಪ ನಾಗರಾಜಯ್ಯ, ಮುಖ್ಯ ಅತಿಥಿ: ಜಿ.ಎನ್. ಮೋಹನ್, ಕಿರುಹೊತ್ತಿಗೆ ಬಿಡುಗಡೆ: ಎಂ.ಎನ್. ವೆಂಕಟೇಶ್, ಉಪಸ್ಥಿತಿ: ಆದಿತ್ಯ ನಂಜರಾಜ್, ಅಧ್ಯಕ್ಷತೆ: ಹಿ.ಚಿ. ಬೋರಲಿಂಗಯ್ಯ, ಆಯೋಜನೆ: ಕರ್ನಾಟಕ ಜಾನಪದ ಪರಿಷತ್ತು, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 3

‘ಓದುಗೆ ಸುಗ್ಗಿ!’ ಮೂರು ಪುಸ್ತಕಗಳ ಬಿಡುಗಡೆ: ಹೃದಯ ಶಿವ ಅವರ ‘ಸೂಪರ್ ಗಾಡ್ ಸಣ್ಣಯ್ಯ’, ಮೇಘನಾ ಸುಧೀಂದ್ರ ಅವರ ‘ಮಿಲೇನಿಯಲ್ ಅಮ್ಮ’ ಹಾಗೂ ದಾದಾಪೀರ್ ಜೈಮನ್ ಅವರ ‘ಜಂಕ್ಷನ್ ಪಾಯಿಂಟ್’ ಪುಸ್ತಕ ಬಿಡುಗಡೆ, ಸಂವಾದದಲ್ಲಿ ಪಾಲ್ಗೊಳ್ಳುವವರು: ಟಿ.ಎಸ್.ಗೊರವರ, ಜೋಗಿ, ವಸುಧೇಂದ್ರ, ಆಯೋಜನೆ: ಹರಿವು ಬುಕ್ಸ್, ಸ್ಥಳ: ಬಿ.ಪಿ. ವಾಡಿಯಾ ಸಭಾಂಗಣ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಮಧ್ಯಾಹ್ನ 3

ಕೆ.ಎಸ್. ಅಯ್ಯರ್ ಸ್ಮಾರಕ ದತ್ತಿ ಉಪನ್ಯಾಸ: ‘ಸಂವಿಧಾನದ ಅಡಿಯಲ್ಲಿ ಉತ್ತಮ ಆಡಳಿತ’ ವಿಷಯದ ಬಗ್ಗೆ: ಬಿ.ವಿ. ನಾಗರತ್ನ, ಅತಿಥಿಗಳು: ಶಾಲಿನಿ ರಜನೀಶ್, ಟಿ.ಎಂ. ವಿಜಯ್ ಭಾಸ್ಕರ್, ಆಯೋಜನೆ: ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ, ಸ್ಥಳ: ಐಎಎಸ್ ಆಫೀಸರ್ಸ್ ಅಸೋಸಿಯೇಷನ್, ಇನ್ಫೆಂಟ್ರಿ ರಸ್ತೆ, ಸಂಜೆ 4

‘ಗುರು ಸ್ಮರಣೆ’ ನೃತ್ಯ ರೂಪಕ: ಪ್ರಿಯಾ ಗಣೇಶ್, ಶರ್ಲೋವಿ ಜಿ. ಆತ್ರೇಯ, ಅತಿಥಿಗಳು: ಬಲವಂತರಾವ್ ಪಾಟೀಲ, ಟಿ.ಜಿ. ನರಸಿಂಹಮೂರ್ತಿ, ಆನೂರು ಅನಂತಕೃಷ್ಣ ಶರ್ಮ, ಆಯೋಜನೆ: ಸಮುದ್ಬವ, ಸ್ಥಳ: ಜೆಎಸ್ಎಸ್ ಸಭಾಂಗಣ, ಜಯನಗರ 8ನೇ ಬ್ಲಾಕ್, ಸಂಜೆ 4.30

ರಂಗ ಸಂವಾದ: ತಿಂಗಳ ಅತಿಥಿ: ಶಶಿಧರ್ ಅಡಪ, ಅಧ್ಯಕ್ಷತೆ: ಕೆ.ವಿ. ನಾಗರಾಜ ಮೂರ್ತಿ, ಆಯೋಜನೆ ಹಾಗೂ ಸ್ಥಳ: ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಸಂಜೆ 5

‘ಸ್ವರ ಮಲ್ಹಾರ್’ ಸಂಗೀತ ಕಾರ್ಯಕ್ರಮ: ಪಿಟೀಲು: ತೇಜಸ್ ಉಪಾಧ್ಯೆ, ತಬಲಾ: ಉನ್ಮೇಶ್ ಬ್ಯಾನರ್ಜಿ, ಭರತ್ ಕಾಮತ್, ಓಜಸ್ ಆದಿಯಾ, ಸಂತೂರ್: ರಾಹುಲ್ ಶರ್ಮಾ, ಗಾಯನ: ಆನಂದ ಭಾಟೆ, ಹಾರ್ಮೊನಿಯಂ: ಸುಯೋಗ ಕುಂಡಲ್ಕರ್, ಆಯೋಜನೆ: ಸಪ್ತಕ, ವಯೋಲಿನ್ ಅಕಾಡೆಮಿ, ಸ್ಥಳ: ಪತ್ತಿ ಸಭಾಂಗಣ, ರಾಮ ಮಂದಿರ, ಎನ್.ಆರ್. ಕಾಲೊನಿ, ಸಂಜೆ 5

ಬಸವನಗುಡಿ ಜಿ. ನಟರಾಜ್ ಅವರ 81ನೇ ಜನ್ಮ ವಾರ್ಷಿಕೋತ್ಸವ ಹಾಗೂ ಸಂಸ್ಮರಣಾ ಕಾರ್ಯಕ್ರಮ: ಅತಿಥಿ: ಎಸ್. ರಘುನಾಥ್, ಸನ್ಮಾನಿತರು: ಎಂ. ದಯಾನಂದ ಮೋಹಿತೆ, ಸಂಗೀತ ಕಾರ್ಯಕ್ರಮ: ಬಿ. ರಘುರಾಮ್, ರಮ್ಯಾ ರಘುರಾಮ್, ಎನ್. ಅಮೃತ್, ಎ.ಎಸ್.ಎನ್. ಸ್ವಾಮಿ, ಆಯೋಜನೆ: ಆವಾಹನ ಕಲ್ಚರಲ್ ಟ್ರಸ್ಟ್, ಸ್ಥಳ: ಜಯರಾಮ ಸೇವಾ ಮಂಡಳಿ, ಜಯನಗರ 8ನೇ ಬ್ಲಾಕ್, ಸಂಜೆ 5.30

ವಚನ ಶ್ರಾವಣ: ವಚನ ಗಾಯನ: ಸುನೀಲ್, ವಿಜಯಕುಮಾರ್, ಚಿರಂತ್, ಮಮತಾ, ಶ್ರುತಿ, ವಚನ ಚಿಂತನ: ಎಸ್. ಪಿನಾಕಪಾಣಿ, ಅತಿಥಿಗಳು: ಅನುಪಮಾ ಪಂಚಾಕ್ಷರಿ, ಲಕ್ಷ್ಮಿ ಪ್ರಭುರಾಜ್, ಅಧ್ಯಕ್ಷತೆ: ಎಸ್.ಜಿ. ಚಂದ್ರಯ್ಯ, ಆಯೋಜನೆ: ವಚನಜ್ಯೋತಿ ಬಳಗ, ಸ್ಥಳ: ಶ್ರೀನಿಲಯಂ 3, ಬಂಡೇಮಠ ಬಡಾವಣೆ, ಕೊಮ್ಮಘಟ್ಟ ರಸ್ತೆ, ಕೆಂಗೇರಿ ಉಪನಗರ, ಸಂಜೆ 6

ಆರಾಧನಾ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ: ಹರಿದಾಸ ಮಂಜರಿ: ಅನಂತರಾಜ್ ಮಿಸ್ತ್ರಿ ಮತ್ತು ಸಂಗಡಿಗರು, ಆಯೋಜನೆ: ರಾಘವೇಂದ್ರ ಸೇವಾ ಸಮಿತಿ, ಸ್ಥಳ: ರಾಘವೇಂದ್ರ ಸ್ವಾಮಿಗಳ ಮಠ, ಸುಧೀಂದ್ರ ನಗರ, ಸಂಜೆ 6.30

‘ಅಪರಾಧಿ ನಾನಲ್ಲ’ ನಾಟಕ ಪ್ರದರ್ಶನ: ನಿರ್ದೇಶನ: ಪ್ರದೀಪ್ ಅಂಚೆ, ತಂಡ: ರಂಗರಸಧಾರೆ, ಸ್ಥಳ: ಡಾ.ಸಿ.ಅಶ್ವಥ್ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7

‘ಯಕ್ಷ ಕಾರ್ತಿಕ’ ಯಕ್ಷಗಾನ ಪ್ರದರ್ಶನ: ‘ಕಂಸ ವಧೆ’, ‘ಮೋಕ್ಷ ಸಂಗ್ರಾಮ’ ಹಾಗೂ ‘ಲವ ಕುಶ’ ಯಕ್ಷಗಾನ ಪ್ರದರ್ಶನ, ಹಿಮ್ಮೇಳ: ಜನ್ಸಾಲೆ ರಾಘವೇಂದ್ರ ಆಚಾರ್, ಪ್ರಸನ್ನ ಭಟ್ ಬಾಳ್ಕಲ್, ಶಶಾಂಕ್ ಆಚಾರ್ಯ, ಅನಿರುದ್ಧ ಹೆಗಡೆ, ಪ್ರಜ್ವಲ್ ಮುಂಡಾಡಿ, ನಯನ್ ಕುಮಾರ್ ನಿಟ್ಟೂರು, ಅತಿಥಿ ಕಲಾವಿದರು: ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಶಂಕರ ಭಟ್ಟ ಬ್ರಹ್ಮೂರು, ಅಶೋಕ್ ಭಟ್ ಸಿದ್ಧಾಪುರ, ಶ್ರೀವತ್ಸ ಗುಡ್ಡೆದಿಂಬ, ಆಯೋಜನೆ: ಪೆರ್ಡೂರು ಮೇಳ, ಸ್ಥಳ: ರವಿಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ರಾತ್ರಿ 9.55

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.