ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು

Published 4 ಮಾರ್ಚ್ 2024, 19:46 IST
Last Updated 4 ಮಾರ್ಚ್ 2024, 19:46 IST
ಅಕ್ಷರ ಗಾತ್ರ

ಕಾನೂನು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಮಾದರಿ ವಿಧಾನಸಭಾ ಅಧಿವೇಶನ ಸ್ಪರ್ಧೆ–2024: ಉದ್ಘಾಟನೆ: ಜಿ.ಎಸ್. ಸಂಗ್ರೇಶಿ, ಅಧ್ಯಕ್ಷತೆ: ಕೆ. ದ್ವಾರಕನಾಥ್ ಬಾಬು, ಅತಿಥಿಗಳು: ಜಿ. ಶ್ರೀಧರ್, ಎಚ್.ಕೆ. ಜಗದೀಶ್, ಸಿ.ಎಸ್. ಪಾಟೀಲ್, ಸಮಾರೋಪ ಭಾಷಣ: ಎಚ್.ಕೆ. ಪಾಟೀಲ, ಅತಿಥಿಗಳು: ಬಸವರಾಜ ಹೊರಟ್ಟಿ, ಯು.ಟಿ. ಖಾದರ್, ಆಯೋಜನೆ: ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ, ಸ್ಥಳ: ಕೊಠಡಿ ಸಂಖ್ಯೆ–419, ವಿಕಾಸಸೌಧ, ಬೆಳಿಗ್ಗೆ 9.30ರಿಂದ

‘ನಿಷ್ಪಕ್ಷಪಾತ ಚುನಾವಣೆ ಮತ್ತು ಮಾಧ್ಯಮ’ ವಿಚಾರಸಂಕಿರಣ: ಉದ್ಘಾಟನೆ: ಯು.ಟಿ. ಖಾದರ್, ಅತಿಥಿಗಳು: ಮನೋಜ್‌ ಕುಮಾರ್ ಮೀನಾ, ಅಧ್ಯಕ್ಷತೆ: ಲಿಂಗರಾಜ ಗಾಂಧಿ, ಉಪನ್ಯಾಸ: ವೆಂಕಟೇಶ್ ನಾಯಕ್, ಬ್ರಿಜೇಶ್ ಕಾಳಪ್ಪ, ವಾದಿರಾಜ್, ಕೆ.ವಿ. ಪ್ರಭಾಕರ್, ಸುದರ್ಶನ ಚನ್ನಂಗಿಹಳ್ಳಿ, ರಮಾಕಾಂತ್, ರಾಜೇಶ್ ಪದ್ಮಾರ್, ರವೀಂದ್ರ ಭಟ್ಟ, ಶಿವಾನಂದ್ ತಗಡೂರು, ಆಸ್ಮಾ, ಸಿದ್ಧರಾಜು, ಕೆ.ಎಂ. ಅಶೋಕ್ ಗೌಡ, ಆಯೋಜನೆ: ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ, ರಾಜ್ಯಶಾಸ್ತ್ರ ಮತ್ತು ಇತಿಹಾಸ ವಿಭಾಗಗಳು, ಬೆಂಗಳೂರು ನಗರ ವಿಶ್ವವಿದ್ಯಾಲಯ, ಕರ್ನಾಟಕ ಸ್ಟೇಟ್‌ ಡಿಜಿಟಲ್ ಮೀಡಿಯಾ ಅಸೋಸಿಯೇಷನ್, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್‌ ಕಾಲೇಜಿನ ಆವರಣ, ಬೆಳಿಗ್ಗೆ 10.30

ಕರ್ನಾಟಕ ರಾಜ್ಯ ಸರ್ಕಾರಿ ಸ್ವಾಭಿಮಾನಿ ಎಸ್ಸಿ, ಎಸ್ಟಿ ನೌಕರರ ರಾಜ್ಯಮಟ್ಟದ ಜಾಗೃತ ಸಮಾವೇಶ: ಉದ್ಘಾಟನೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಜಿ. ಪರಮೇಶ್ವರ್, ಉಪಸ್ಥಿತಿ: ಜ್ಞಾನಪ್ರಕಾಶ್ ಸ್ವಾಮೀಜಿ, ಅತಿಥಿಗಳು: ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ಎಚ್. ಮುನಿಯಪ್ಪ, ಕೆ.ಎನ್. ರಾಜಣ್ಣ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಪಿ.ಎಂ. ನರೇಂದ್ರಸ್ವಾಮಿ, ಎಂ. ಲಕ್ಷ್ಮಣ್, ಸಂವಿಧಾನದ ಆಶಯಗಳು–ನೌಕರರ ಮತ್ತು ಅಧಿಕಾರಿಗಳ ಜವಾಬ್ದಾರಿ ವಿಚಾರಸಂಕಿರಣದ ಉದ್ಘಾಟನೆ: ಎಚ್.ಕೆ. ಪಾಟೀಲ, ವಿಷಯ ಮಂಡನೆ: ಎಚ್.ಎನ್. ನಾಗಮೋಹನದಾಸ್, ಪುಸ್ತಕ ಬಿಡುಗಡೆ: ಮೂಡ್ನಾಕೂಡು ಚಿನ್ನಸ್ವಾಮಿ, ಆಯೋಜನೆ: ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ, ಸ್ಥಳ: ಡಾ.ಬಿ.ಆರ್. ಅಂಬೇಡ್ಕರ್ ಭವನ, ವಸಂತನಗರ, ಬೆಳಿಗ್ಗೆ 10.30

ಅಂತರರಾಷ್ಟ್ರೀಯ ಯುನಾನಿ ದಿನಾಚರಣೆ: ಉದ್ಘಾಟನೆ: ದಿನೇಶ್ ಗುಂಡೂರಾವ್, ಅತಿಥಿಗಳು: ಅನಿಲ್ ಕುಮಾರ್ ಟಿ.ಕೆ., ರಂದೀಪ್ ಡಿ., ಶ್ರೀನಿವಾಸಲು, ನವೀನ್ ಭಟ್, ಅಬ್ದುಲ್ ನಾಸೀರ್ ಅನ್ಸಾರಿ, ಆಯೋಜನೆ: ಆಯುಷ್ ಇಲಾಖೆ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಅರಮನೆ ರಸ್ತೆ, ಗಾಂಧಿನಗರ, ಬೆಳಿಗ್ಗೆ 10.30

ಬಿ.ಇಡಿ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಸಮಾರಂಭ: ಅತಿಥಿಗಳು: ಆನಂದಕುಮಾರ್ ಸಿ.ಎಸ್., ನಿರ್ಮಲ್‌ಕುಮಾರ್ ಕೆ.ಆರ್., ಎನ್.ಎಸ್. ವಿಜಯ, ಎಂ. ಕೃಷ್ಣದಾಸ್, ಬಿ.ಎಲ್. ನಂದಿನಿ, ಟಿ.ಆರ್. ವೆಂಕಟರೆಡ್ಡಿ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯ, ಜಯನಗರ, ಬೆಳಿಗ್ಗೆ 11.30

ವಾರ್ಷಿಕೋತ್ಸವ: ‘ಕುರುಕ್ಷೇತ್ರ ಅಥವಾ ಗೀತೋಪದೇಶ’ ನಾಟಕ ಪ್ರದರ್ಶನ: ಉದ್ಘಾಟನೆ: ಶ್ರೀರಂಗಸ್ವಾಮಿ, ಅಧ್ಯಕ್ಷತೆ: ರಾಮಚಂದ್ರ, ಆಯೋಜನೆ: ಧನಸ್ಸು ಸಾಂಸ್ಕೃತಿಕ ಕಲಾ ಸಂಘ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 2.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT