ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 10 ಜುಲೈ 2024, 23:41 IST
Last Updated 10 ಜುಲೈ 2024, 23:41 IST
ಅಕ್ಷರ ಗಾತ್ರ

ರಕ್ತದಾನ ಶಿಬಿರ: ಆಯೋಜನೆ: ಶಿಲ್ಪಾ ಫೌಂಡೇಷನ್‌, ಲಯನ್ಸ್‌ ಕ್ಲಬ್, ಸ್ಥಳ: ಪ್ರೈಮ್‌ ಕೋ ಸ್ಪೆಕ್ಟ್ರಮ್‌, ಪ್ರೈಮ್ ಕೋ ಟವರ್ಸ್‌, ಬನ್ನೇರುಘಟ್ಟ ರಸ್ತೆ, ಬೆಳಿಗ್ಗೆ 10

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಘಟಕದ ಉದ್ಘಾಟನೆ: ರಾಜನಾಯಕ್, ಅತಿಥಿಗಳು: ನಾ. ಶ್ರೀಧರ್, ಕೆ.ಜಿ. ಕುಮಾರ್, ಅಧ್ಯಕ್ಷತೆ: ಲಕ್ಷ್ಮಿ ಶ್ರೀನಿವಾಸ್, ಸ್ಥಳ: ಶಾರದ ವಿದ್ಯಾಮಂದಿರ, ತೆಂಗಿನ ತೋಟದ ರಸ್ತೆ, ಟಿ. ದಾಸರಹಳ್ಳಿ, ಬೆಳಿಗ್ಗೆ 10.30

ಪ್ರೈಡ್ ಆಫ್ ನೇಷನ್‌ ಅವಾರ್ಡ್‌–2024: ಉದ್ಘಾಟನೆ: ಥಾವರಚಂದ್ ಗೆಹಲೋತ್, ಅತಿಥಿಗಳು: ಬಸವರಾಜ ಹೊರಟ್ಟಿ, ಜಗದೀಶ್ ಶೆಟ್ಟರ್, ಡಾ.ಸಿ.ಎನ್. ಮಂಜುನಾಥ್, ಸ್ಥಳ: ಹೋಟೆಲ್‌ ಲಲಿತ್ ಅಶೋಕ್, ಬೆಳಿಗ್ಗೆ 10.30

‘ಶ್ರೀನಿವಾಸ ಕಲ್ಯಾಣ’ ಪ್ರವಚನ ಮಾಲಿಕೆ-6: ವೇಣುಗೋಪಾಲಾಚಾರ್ಯ ಅಗ್ನಿಹೋತ್ರಿ, ಆಯೋಜನೆ ಮತ್ತು ಸ್ಥಳ: ಅಭಯ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, 7ನೇ ಮುಖ್ಯರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT