ಭಾನುವಾರ, ಜುಲೈ 25, 2021
25 °C

ಆನ್‍ಲೈನ್‍ನಲ್ಲೇ ನೀರಿನ ಬಿಲ್ ಪಾವತಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಲಮಂಡಳಿ ನೋಂದಾಯಿತ ಗ್ರಾಹಕರ ಮೊಬೈಲ್ ಸಂಖ್ಯೆಗಳಿಗೆ ಆನ್‍ಲೈನ್ ಮೂಲಕ ನೀರಿನ ಬಿಲ್ ವಿವರಗಳನ್ನು ಎಸ್‍ಎಂಎಸ್ ಮಾಡಲಾಗುತ್ತಿದ್ದು, ಆನ್‍ಲೈನ್ ಮೂಲಕವೇ ಶುಲ್ಕ ಪಾವತಿ ಮಾಡುವಂತೆ ತಿಳಿಸಿದೆ.

ಜಲಮಂಡಳಿ ವೆಬ್‍ಸೈಟ್ www.bwssb.gov.inನಲ್ಲೂ ಬಿಲ್ ಮಾಹಿತಿ ಪ್ರಕಟಿಸಲಾಗುತ್ತಿದೆ. ಪೇಟಿಎಂ,ಫೋನ್‍ಪೇ, ಗೂಗಲ್ ಪೇ ಮುಖಾಂತರವೂ ಹಣ ಪಾವತಿಸಬಹುದು.

ವಿವರಕ್ಕೆ ದೂ. 080-22238888 ಅಥವಾ ವಾಟ್ಸ್‌ಆ್ಯಪ್‌ ಸಂಖ್ಯೆ 8762228888 ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು