ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

water bill

ADVERTISEMENT

ಕೈಗಾರಿಕೆಗಳ ನೀರು ಬಳಕೆ ಶುಲ್ಕ ₹3 ಲಕ್ಷಕ್ಕೆ ಏರಿಕೆ: ಎಚ್.ಕೆ. ಪಾಟೀಲ

ಜಲಮೂಲಗಳಿಂದ ಕೈಗಾರಿಕೆಗಳು ಬಳಸುವ ನೀರಿನ ಶುಲ್ಕವನ್ನು ಪ್ರತಿ ದಶಲಕ್ಷ ಕ್ಯುಬಿಕ್ ಅಡಿಗೆ (ಎಂಸಿಎಫ್‌ಟಿ) ಈಗ ಇದ್ದ ₹50 ಸಾವಿರ ಶುಲ್ಕವನ್ನು ₹3 ಲಕ್ಷಕ್ಕೆ ಏರಿಸಲು ಸರ್ಕಾರ ನಿರ್ಧರಿಸಿದೆ.
Last Updated 21 ಡಿಸೆಂಬರ್ 2023, 23:30 IST
ಕೈಗಾರಿಕೆಗಳ ನೀರು ಬಳಕೆ ಶುಲ್ಕ ₹3 ಲಕ್ಷಕ್ಕೆ ಏರಿಕೆ: ಎಚ್.ಕೆ. ಪಾಟೀಲ

ಮೈಸೂರು| ಗೂಗಲ್‌, ಫೋನ್‌ ಪೇ ಮೂಲಕ ನೀರಿನ ಶುಲ್ಕ ನೇರ ಪಾವತಿಗೆ ಅವಕಾಶ: ಮೇಯರ್‌

ನೀರಿನ ಶುಲ್ಕ ಪಾವತಿಗೆ ‘ಸಾಫ್ಟ್‌ವೇರ್’
Last Updated 12 ಜುಲೈ 2022, 9:00 IST
ಮೈಸೂರು| ಗೂಗಲ್‌, ಫೋನ್‌ ಪೇ ಮೂಲಕ ನೀರಿನ ಶುಲ್ಕ ನೇರ ಪಾವತಿಗೆ ಅವಕಾಶ: ಮೇಯರ್‌

‘ಅಗತ್ಯಕ್ಕಿಂತ ಹೆಚ್ಚು ನೀರಿನ ಸುಂಕ ವಸೂಲಿ ವಿರುದ್ಧ ಅಭಿಯಾನ’

ಜಲಮಂಡಳಿಯು (ಬಿಡಬ್ಲ್ಯುಎಸ್‌ಎಸ್‌ಬಿ) ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಿರುವವರಿಂದ ಅಗತ್ಯಕ್ಕಿಂತಲೂ ಅಧಿಕ ನೀರಿನ ಸುಂಕ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿ ಕಲ್ಲಹಳ್ಳಿಯ ಬಿಡಿಎ ಫ್ಲ್ಯಾಟ್‌ ಮಾಲೀಕರು ಹಾಗೂ ಹಂಚಿಕೆದಾರರ ಸಂಘವು ಅಭಿಯಾನ ಆರಂಭಿಸಿದೆ.
Last Updated 30 ಆಗಸ್ಟ್ 2021, 13:30 IST
‘ಅಗತ್ಯಕ್ಕಿಂತ ಹೆಚ್ಚು ನೀರಿನ ಸುಂಕ ವಸೂಲಿ ವಿರುದ್ಧ ಅಭಿಯಾನ’

ನೀರಿನ ಶುಲ್ಕ: ಡಿಜಿಟಲ್ ಪಾವತಿ ಮುಂದುವರಿಕೆ

ಡಿಜಿಟಲ್‌ ಮಾರ್ಗಗಳ ಮೂಲಕವೂ ನೀರಿನ ಶುಲ್ಕ ಪಾವತಿಸಲು ವ್ಯವಸ್ಥೆ ಮಾಡಿದ್ದ ಜಲಮಂಡಳಿ, ಈ ಸೌಲಭ್ಯ ಮುಂದುವರಿಸಿದೆ.
Last Updated 21 ಏಪ್ರಿಲ್ 2021, 19:48 IST
fallback

ಸಚಿವರ ಕಚೇರಿಯಿಂದ ₹20 ಲಕ್ಷ ನೀರಿನ ಶುಲ್ಕ ಬಾಕಿ

₹52 ಲಕ್ಷ ಬಾಕಿ ಉಳಿಸಿಕೊಂಡಿರುವ ಬೆಂಗಳೂರು ವಿಶ್ವವಿದ್ಯಾಲಯ
Last Updated 10 ಫೆಬ್ರುವರಿ 2021, 18:47 IST
ಸಚಿವರ ಕಚೇರಿಯಿಂದ ₹20 ಲಕ್ಷ ನೀರಿನ ಶುಲ್ಕ ಬಾಕಿ

ನೀರಿನ ದರ ಏರಿಕೆ ಸಾಧ್ಯತೆ

ವಿದ್ಯುತ್‌ ಮತ್ತು ನಿರ್ವಹಣಾ ವೆಚ್ಚ ಸರಿದೂಗಿಸುವ ಅವಶ್ಯಕತೆ ಇದ್ದು, ನೀರಿನ ದರ ಏರಿಕೆಗೆ ಅನುಮತಿ ನೀಡಬೇಕು ಎಂದು ಜಲಮಂಡಳಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಮಂಡಳಿಯು ನಾಲ್ಕು ತಿಂಗಳ ಹಿಂದೆಯೇ ಈ ಪ್ರಸ್ತಾವ ಸಲ್ಲಿಸಿದ್ದರೂ, ವಿದ್ಯುತ್‌ ಶುಲ್ಕ ಏರಿಸಿರುವ ಈ ಸಂದರ್ಭದಲ್ಲಿ ನೀರಿನ ದರವೂ ಹೆಚ್ಚಿಸಿದರೆ ಕಷ್ಟವಾಗುತ್ತದೆ ಎಂದು ಗ್ರಾಹಕರು ಹೇಳುತ್ತಾರೆ. ‘ನೀರಿನ ದರ ಪರಿಷ್ಕರಣೆ ಆಗಿ ಏಳು ವರ್ಷಗಳೇ ಆದವು. ವಿದ್ಯುತ್‌ ಶುಲ್ಕ ಮತ್ತು ನಿರ್ವಹಣಾ ವೆಚ್ಚ ಭರಿಸುವುದು ಸವಾಲಾಗಿದೆ. ಈ ಅಂಶ ಗಮನದಲ್ಲಿಟ್ಟುಕೊಂಡು ದರ ಹೆಚ್ಚಳಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದರೆ ಶೇ 10ರಿಂದ ಶೇ 12ರಷ್ಟು ದರ ಹೆಚ್ಚಳ ಆಗಬಹುದು’ ಎಂದು ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ತಿಳಿಸಿದರು.
Last Updated 7 ನವೆಂಬರ್ 2020, 18:57 IST
ನೀರಿನ ದರ ಏರಿಕೆ ಸಾಧ್ಯತೆ

ನೀರಿನ ಶುಲ್ಕ ಡಿಜಿಟಲ್ ಪಾವತಿ: ಅವಧಿ ವಿಸ್ತರಣೆ

ಡಿಜಿಟಲ್‌ ಮಾರ್ಗಗಳ ಮೂಲಕವೂ ನೀರಿನ ಶುಲ್ಕ ಪಾವತಿಸಲು ವ್ಯವಸ್ಥೆ ಮಾಡಿದ್ದ ಜಲಮಂಡಳಿ, ಈ ಸೌಲಭ್ಯವನ್ನು ಡಿಸೆಂಬರ್‌ವರೆಗೆ ವಿಸ್ತರಿಸಿದೆ. ಮಂಡಳಿಯ ಕಿಯೋಸ್ಕ್‌ ಗಳಲ್ಲಿ ಚೆಕ್‌ ಅಥವಾ ಡಿಡಿ ಮೂಲಕವೂ ಶುಲ್ಕ ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ಚೆಕ್‌ಗಳು ಹೆಚ್ಚಿನ ಬ್ಯಾಂಕುಗಳಲ್ಲಿ ತಿರಸ್ಕೃತವಾಗುತ್ತಿದ್ದುದರಿಂದ ಮಂಡಳಿ ಡಿಜಿಟಲ್‌ ಪಾವತಿಗೆ ಅವಕಾಶ ನೀಡಿದೆ. ಚೆಕ್‌ ಅಥವಾ ಡಿಡಿ ಬದಲಿಗೆ ಮಂಡಳಿಯ ಕಿಯೋಸ್ಕ್‌ಗಳಲ್ಲಿ ನಗದು ಮೂಲಕ ಮಾತ್ರ ಶುಲ್ಕ ಸ್ವೀಕರಿಸಲಾಗುತ್ತದೆ. ಅಲ್ಲದೆ, ಬಿಬಿಪಿಎಸ್, ಪೇಟಿಎಂ, ಭೀಮ್, ಅಮೇಜಾನ್, ಫೋನ್‌ಪೇ, ಗೂಗಲ್‌ಪೇ ಸೇರಿದಂತೆ ಡಿಜಿಟಲ್ ಮಾಧ್ಯಮದ ಮೂಲಕ ಪಾವ ತಿಸಬಹುದು ಎಂದು ಮಂಡಳಿ ಹೇಳಿದೆ. ನ. 1ರಿಂದ ಈ ಸೌಲಭ್ಯವನ್ನು ಜಾರಿಗೆ ತರಲಾಗಿತ್ತು.
Last Updated 6 ನವೆಂಬರ್ 2020, 18:59 IST
ನೀರಿನ ಶುಲ್ಕ ಡಿಜಿಟಲ್ ಪಾವತಿ: ಅವಧಿ ವಿಸ್ತರಣೆ
ADVERTISEMENT

ಆನ್‍ಲೈನ್‍ನಲ್ಲೇ ನೀರಿನ ಬಿಲ್ ಪಾವತಿಸಿ

ಜಲಮಂಡಳಿ ನೋಂದಾಯಿತ ಗ್ರಾಹಕರ ಮೊಬೈಲ್ ಸಂಖ್ಯೆಗಳಿಗೆ ಆನ್‍ಲೈನ್ ಮೂಲಕ ನೀರಿನ ಬಿಲ್ ವಿವರಗಳನ್ನು ಎಸ್‍ಎಂಎಸ್ ಮಾಡಲಾಗುತ್ತಿದ್ದು, ಆನ್‍ಲೈನ್ ಮೂಲಕವೇ ಶುಲ್ಕ ಪಾವತಿ ಮಾಡುವಂತೆ ತಿಳಿಸಿದೆ.
Last Updated 17 ಜುಲೈ 2020, 21:25 IST
fallback

ನೀರಿನ ಶುಲ್ಕದ ಬಡ್ಡಿ ಮನ್ನಾ

ಲಾಕ್‌ಡೌನ್‌ ಸಂದರ್ಭದಲ್ಲಿಯೂ ನೀರಿನ ಶುಲ್ಕವನ್ನು ಸರಿಯಾಗಿ ಪಾವತಿಸಿದ ಗ್ರಾಹಕರಿಗೆ ಶುಲ್ಕದಲ್ಲಿನ ಬಡ್ಡಿ ಮನ್ನಾ ಮಾಡುವುದಾಗಿ ಜಲಮಂಡಳಿ ಘೋಷಿಸಿದೆ.
Last Updated 16 ಮೇ 2020, 19:20 IST
fallback

ಕೊಳ್ಳೇಗಾಲ: ನೀರಿಗೆ ಶುಲ್ಕ; ಸಾರ್ವಜನಿಕರ ವಿರೋಧ

ಶಾಶ್ವತ ಕುಡಿಯುವ ನೀರಿನ ಯೋಜನೆಗೆತೀವ್ರ ವಿರೋಧ,ತಾತ್ಕಾಲಿಕ ಸ್ಥಗಿತ
Last Updated 7 ಜುಲೈ 2019, 19:45 IST
ಕೊಳ್ಳೇಗಾಲ: ನೀರಿಗೆ ಶುಲ್ಕ; ಸಾರ್ವಜನಿಕರ ವಿರೋಧ
ADVERTISEMENT
ADVERTISEMENT
ADVERTISEMENT